‘BAFTA’ ಫಿಲ್ಮ್ ಅವಾರ್ಡ್ ಪ್ರಕಟ: ಓಪನ್‌ಹೈಮರ್ ಅತ್ಯುತ್ತಮ ಚಲನಚಿತ್ರ, ಸಿಲಿಯನ್ ಮರ್ಫಿ ಅತ್ಯುತ್ತಮ ನಟ

ಲಂಡನ್:ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಚಲನಚಿತ್ರ ‘ಒಪ್ಪೆನ್‌ಹೈಮರ್’ BAFTA ಫಿಲ್ಮ್ ಅವಾರ್ಡ್ಸ್ 2024 ರಲ್ಲಿ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಾಯಕ ನಟ ಸೇರಿದಂತೆ ಏಳು ಪ್ರಶಸ್ತಿಗಳನ್ನು ಗೆದ್ದಿದೆ. BREAKING : ಬೆಂಗಳೂರಲ್ಲಿ ವಿದೇಶಿಗರ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ : ಮಹಿಳೆಯ ಬಂಧನ,ಮೂವರ ರಕ್ಷಣೆ ಸಮಾರಂಭವು ಲಂಡನ್‌ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ನಡೆಯಿತು. ಎಮ್ಮಾ ಸ್ಟೋನ್‌ ಚಿತ್ರವು ಪ್ರಮುಖ ನಟಿ ಹಾಗೂ ವೇಷಭೂಷಣ, ಮೇಕಪ್ ಮತ್ತು ಹೇರ್, ಪ್ರೊಡಕ್ಷನ್ ಡಿಸೈನ್ ಮತ್ತು … Continue reading ‘BAFTA’ ಫಿಲ್ಮ್ ಅವಾರ್ಡ್ ಪ್ರಕಟ: ಓಪನ್‌ಹೈಮರ್ ಅತ್ಯುತ್ತಮ ಚಲನಚಿತ್ರ, ಸಿಲಿಯನ್ ಮರ್ಫಿ ಅತ್ಯುತ್ತಮ ನಟ