‘ಪಬ್’ನಲ್ಲಿ ‘ಕನ್ನಡ ಕಡಗಣನೆ’ ಆರೋಪ: ‘ಕನ್ನಡಿಗರ ಕ್ಷಮೆ’ ಕೋರಿದ ‘ಡಿಜೆ ಸಿದ್ಧಾರ್ಥ್’

ಬೆಂಗಳೂರು: ನಗರ ಪಬ್ ಒಂದರಲ್ಲಿ ಕನ್ನಡ ಹಾಡು ( Kannada Songs ) ಹಾಕುವಂತೆ ಕೇಳಿದ್ದಕ್ಕೆ ಡಿಜೆಯೊಬ್ಬರು ಯುವತಿ ಹಾಗೂ ಆಕೆಯ ಸಹೋದರನ ಮೇಲೆ ಹಲ್ಲೆ ಮಾಡಿರೋ ಘಟನೆ ನಡೆದಿತ್ತು. ಈ ಸಂಬಂಧ ಇದೀಗ ಬದ್ಮಾಶ್ ಹ್ಯಾಂಗೋವರ್ ಪಬ್ ನ ಡಿಜೆ ಸಿದ್ಧಾರ್ಥ್ ( DJ Siddharth ) ಕನ್ನಡಿಗರ ಕ್ಷಮೆ ಕೇಳಿದ್ದಾರೆ. ಶಿವಮೊಗ್ಗ: ನಾಳೆಗೆ ಓಬವ್ವ ಆತ್ಮ ರಕ್ಷಣಾ ಕಲೆ-ಕರಾಟೆ ತರಬೇತಿ ಉದ್ಘಾಟನೆ ಮುಂದೂಡಿಕೆ ಈ ಕುರಿತಂತೆ ಫೇಸ್ ಬುಕ್ ನಲ್ಲಿ ( Facebook ) … Continue reading ‘ಪಬ್’ನಲ್ಲಿ ‘ಕನ್ನಡ ಕಡಗಣನೆ’ ಆರೋಪ: ‘ಕನ್ನಡಿಗರ ಕ್ಷಮೆ’ ಕೋರಿದ ‘ಡಿಜೆ ಸಿದ್ಧಾರ್ಥ್’