ನಿಮ್ಗೆ ಗೊತ್ತಾ..? ದಿನಕ್ಕೆರಡು ‘ಬಾದಾಮಿ’ ಸೇವಿಸುವುದರಿಂದ ಏನೆಲ್ಲಾ ಬೆನಿಫಿಟ್ ಇದೆ ಅಂತ..!

ಸ್ಪೆಷಲ್ ಡೆಸ್ಕ್ : ದಿನಕ್ಕೆರಡು ಬಾರಿ ಬಾದಾಮಿ ತಿನ್ನುವುದರಿಂದ ದೇಹಕ್ಕೆ ಬಹಳಷ್ಟು ಪ್ರಯೋಜನವಿದೆ.ಬಾದಾಮಿಯಲ್ಲಿ ವಿಟಮಿನ್ ಇ, ಮ್ಯಾಂಗನೀಸ್, ಮೆಗ್ನೀಶಿಯಂ, ತಾಮ್ರ, ರಂಜಕ, ನಾರಿನಾಂಶ, ಪ್ರೋಟೀನ್, ಮೋನೊ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಗಳು ಮತ್ತು ಇನ್ನೂ ಹೆಚ್ಚಿನ ಪ್ರಮಾಣದಲ್ಲಿದೆ. ನಮ್ಮ ಕ್ಷೇತ್ರದಲ್ಲಿ ನಡೀತಿರೋ ಅಕ್ರಮ ಗಣಿಗಾರಿಕೆ ನಿಲ್ಲಿಸ್ಕೋಡಿ ಅಕ್ಕ : ಸಂಸದೆ ಸುಮಲತಾ ಕಾಲೇಳೆದ ಶಾಸಕ ಸುರೇಶ್ ಗೌಡ ಹೌದು, ನೀವು ಬಾದಾಮಿ ತಿನ್ನುವುದರಿಂದ ಮಧುಮೇಹದ ಬೆಳವಣಿಗೆಯನ್ನು ತಡೆಯಬಹುದು ಅಥವಾ ಮಧುಮೇಹದಿಂದ ಉಂಟಾಗುವ ಅಪಾಯಗಳನ್ನು ತಡೆಯಬಹುದು.  ಬಾದಾಮಿ ರಕ್ತದಲ್ಲಿನ … Continue reading ನಿಮ್ಗೆ ಗೊತ್ತಾ..? ದಿನಕ್ಕೆರಡು ‘ಬಾದಾಮಿ’ ಸೇವಿಸುವುದರಿಂದ ಏನೆಲ್ಲಾ ಬೆನಿಫಿಟ್ ಇದೆ ಅಂತ..!