‘ತಿಮ್ಮಪ್ಪನ ಭಕ್ತ’ರಿಗೆ ಬ್ಯಾಡ್ ನ್ಯೂಸ್: ಬೆಂಗಳೂರಲ್ಲಿ ಇನ್ನೂ ಒಂದು ವಾರ ‘ಲಡ್ಡು ಪ್ರಸಾದ’ ಸಿಗೋದಿಲ್ಲ
ಬೆಂಗಳೂರು: ತಿರುಮಲ ಗಿರಿ ನಿವಾಸ ತಿಮ್ಮಪ್ಪನ ಲಡ್ಡು ಪ್ರಸಾದ ವಿವಾದಕ್ಕೆ ಕಾರಣವಾದ ನಂತ್ರ, ಭಕ್ತರಿಗೆ ದೊರೆಯೋದು ಕಡಿಮೆಯಾಗಿದೆ. ಇದೇ ಹೊತ್ತಲ್ಲಿ ಬೆಂಗಳೂರಲ್ಲೂ ತಿಮ್ಮಪ್ಪನ ಭಕ್ತರಿಗೆ ಬ್ಯಾಡ್ ನ್ಯೂಸ್ ಎನ್ನುವಂತೆ ಇನ್ನೂ ಒಂದು ವಾರದ ಲಡ್ಡು ಪ್ರಸಾದ ದೊರೆಯೋದಿಲ್ಲ. ಈ ಬಗ್ಗೆ ಬೆಂಗಳೂರಿನ ಟಿಟಿಡಿ ದೇವಸ್ಥಾನದ ಸೂಪರಿಟೆಂಡೆಂಟ್ ಜಯಂತಿ ಮಾಹಿತಿ ನೀಡಿದ್ದು, ಬೆಂಗಳೂರಲ್ಲಿ ತಿರುವತಿ ತಿಮ್ಮಪ್ಪನ ಲಡ್ಡು ಪ್ರಸಾದ ಇನ್ನೂ ಒಂದು ವಾರ ಲಭ್ಯವಿರೋದಿಲ್ಲ. ಅಕ್ಟೋಬರ್ 13ರವರೆಗೆ ಸಿಗುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಅಂದಹಾಗೇ ಈಗಾಗಲೇ ಕಳೆದ ಶುಕ್ರವಾರದಿಂದಲೇ ಬೆಂಗಳೂರಿನ … Continue reading ‘ತಿಮ್ಮಪ್ಪನ ಭಕ್ತ’ರಿಗೆ ಬ್ಯಾಡ್ ನ್ಯೂಸ್: ಬೆಂಗಳೂರಲ್ಲಿ ಇನ್ನೂ ಒಂದು ವಾರ ‘ಲಡ್ಡು ಪ್ರಸಾದ’ ಸಿಗೋದಿಲ್ಲ
Copy and paste this URL into your WordPress site to embed
Copy and paste this code into your site to embed