Gold Rate :ಚಿನ್ನಾಭರಣ ಪ್ರಿಯರಿಗೆ ಕಹಿಸುದ್ದಿ: ಬಂಗಾರದ ಬೆಲೆ ಮತ್ತೆ ಏರಿಕೆ!

ನವದೆಹಲಿ: ಪ್ರತಿನಿತ್ಯ ಚಿನ್ನ ದರದ ಏರಿಳಿತವಾಗುತ್ತಿದೆ.ಮಂಗಳವಾರ ಕೊಂಚ ಇಳಿಕೆಯಾಗಿ ಕಾಣಿಸಿಕೊಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಏರಿಕೆಯಾಗಿದೆ. BIGG NEWS: ಬೆಳಗಾವಿಯಲ್ಲಿ ಕಲುಷಿತ ನೀರು ಸೇವಿಸಿ ವೃದ್ಧ ಸಾವು : 40 ಜನರು ಅಸ್ವಸ್ಥ   ಇನ್ನು ರಾಜ್ಯ ರಾಜಧಾನಿಯಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಏರಿಕೆಯಾಗಿದ್ದು, ನಿನ್ನೆ 47,150 ರೂಪಾಯಿ ಇದ್ದ ಚಿನ್ನದ ಬೆಲೆ ಇಂದು 47,400 ರೂಪಾಯಿಗೆ ಬಂದಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 300 ರೂಪಾಯಿ ಏರಿಕೆಯಾಗಿದ್ದು, … Continue reading Gold Rate :ಚಿನ್ನಾಭರಣ ಪ್ರಿಯರಿಗೆ ಕಹಿಸುದ್ದಿ: ಬಂಗಾರದ ಬೆಲೆ ಮತ್ತೆ ಏರಿಕೆ!