‘ಬಾಬು ಏಕ್ ಬಾರ್ ಬಾತ್ ಕರ್ಲೊ’ : ಬೇರೊಬ್ಬಳನ್ನು ಮದುವೆಯಾಗುತ್ತಿರುವ ಪ್ರೇಮಿಯನ್ನು ಕರೆದು ಅತ್ತು ಗೋಳಾಡಿದ ಯುವತಿ

ಹೋಶಂಗಾಬಾದ್: ಸಭಾಂಗಣದೊಳಗೆ ತನ್ನ ಪ್ರೇಮಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುತ್ತಿದ್ದಂತೆ ನೊಂದ ಪ್ರೇಮಿಯೊಬ್ಬಳು ವಿವಾಹದ ಸ್ಥಳದ ಹೊರಗೆ ‘ಬಾಬು’ , ಬಾಬು ಎಂದು ಕಿರುಚುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್‌ನಿಂದ ವರದಿಯಾಗಿದೆ. ಸೌರವ್ ಗಂಗೂಲಿ ಜೀವನಾಧಾರಿತ ಚಿತ್ರಕ್ಕೆ ಗ್ರೀನ್ ಸಿಗ್ನಲ್ : ಯಾರಾಗಲಿದ್ದಾರೆ ನಾಯಕ ಗೊತ್ತಾ? ಕಾನ್ಪುರದ ಮಹಿಳೆ ‘ಬಾಬು … ಬಾಬು’ ಎಂದು ಕೂಗುತ್ತಲೇ ಮದುವೆಯ ಸ್ಥಳಕ್ಕೆ ಪ್ರವೇಶಿಸುವುದನ್ನು ಕಾಣಬಹುದು, ಅಲ್ಲಿ ಆಕೆಯನ್ನು ತಡೆದು ನಿಲ್ಲಿಸಲಾಗಿದೆ. ಆಕೆ ಆದರೂ ಓಡೋಡಿ … Continue reading ‘ಬಾಬು ಏಕ್ ಬಾರ್ ಬಾತ್ ಕರ್ಲೊ’ : ಬೇರೊಬ್ಬಳನ್ನು ಮದುವೆಯಾಗುತ್ತಿರುವ ಪ್ರೇಮಿಯನ್ನು ಕರೆದು ಅತ್ತು ಗೋಳಾಡಿದ ಯುವತಿ