ದೇವರ ನೈವೇದ್ಯ ಮಾತ್ರ ತಿಂದು ಬದುಕಿದ ಸಸ್ಯಾಹಾರಿ ಮೊಸಳೆ ‘ಬಬಿಯಾ’ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ಕಾಸರಗೋಡು: ಅನಂತಪುರಂ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಅತಿ ದೊಡ್ಡ ವೈಶಿಷ್ಟ್ಯವಾದ ದೇವರ ಮೊಸಳೆ ʻಬಬಿಯಾʼ  (75) ನಿನ್ನೆ ರಾತ್ರಿ ಮೃತಪಟ್ಟಿದೆ.  ಕೇರಳ ರಾಜ್ಯದ ಕಾಸರಗೋಡಿನಲ್ಲಿ ಅನಂತ ಪದ್ಮನಾಭಸ್ವಾಮಿ ದೇವಾಲಯದ ಕೆರೆ ಬಳಿಯ ಸಸ್ಯಹಾರಿ ಮೊಸಳೆ ಬಾಬಿಯಾ ಕೇವಲ ಸಸ್ಯಹಾರಿ ಮಾತ್ರವಾಗಿತ್ತು. ಹೌದು, ಶ್ರೀಅನಂತ ಪದ್ಮನಾಭ ಸ್ವಾಮಿ ದೇವಾಲಯದ ಪ್ರಸಾದವನ್ನು ಸೇವಿಸುವ ಮೂಲಕ 70 ವರ್ಷಗಳಿಗೂ ಹೆಚ್ಚು ಕಾಲ ದೇವಾಲಯದ ಸರೋವರದಲ್ಲಿ ವಾಸಿಸುತ್ತಿತ್ತು. ಬಬಿಯಾ  ಪ್ರತಿದಿನ ದೇವರ ಮಧ್ಯಾಹ್ನದ ಪೂಜೆಯ ನಂತರ ನೀಡಲಾಗುವ ದೇವಾಲಯದ ಪ್ರಸಾದದ ಮೇಲೆ ಮಾತ್ರ ವಾಸಿಸುತ್ತಿತ್ತು. … Continue reading ದೇವರ ನೈವೇದ್ಯ ಮಾತ್ರ ತಿಂದು ಬದುಕಿದ ಸಸ್ಯಾಹಾರಿ ಮೊಸಳೆ ‘ಬಬಿಯಾ’ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ