ಅಮ್ಮ ಯಾವ ʻಆಹಾರʼ ತಿಂದ್ರೆ ಗರ್ಭದಲ್ಲಿರುವ ಭ್ರೂಣಕ್ಕೆ ʻಇಷ್ಟ-ಕಷ್ಟʼ… ಇಲ್ಲಿದೆ ಅವುಗಳ ರಿಯಾಕ್ಷನ್ ನೋಡಿ!
ಇಂಗ್ಲೆಂಡ್ : ಅಮ್ಮ ಸೇವಿಸಿದ ಆಹಾರದ ರುಚಿಯಿಂದ ಗರ್ಭದಲ್ಲಿರುವ ಭ್ರೂಣ(Womb)ಗಳು ಹೇಗೆ ರಿಯಾಕ್ಷನ್ ಮಾಡುತ್ತವೆ ಎಂಬುದನ್ನು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಹೌದು, ಭ್ರೂಣಗಳು ತಮ್ಮ ತಾಯಿ ಸೇವಿಸುವ ಎಲೆಕೋಸಿನ ರುಚಿಗೆ ʻಅಳುʼವಂತೆ ಮುಖ ಮಾಡಿದರೆ, ಕ್ಯಾರೆಟ್ ತಿಂದಾಗ ʻನಗುʼತ್ತಾರೆ ಎಂದು ಈ ವಾರ ಬಿಡುಗಡೆಯಾದ ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಈ ಅಧ್ಯಯನದ ಸಂಶೋಧನೆಗಳು ʻಗರ್ಭದಲ್ಲಿರುವ ಭ್ರೂಣಗಳು ತಾಯಿ ತಿಂದ ವಿಭಿನ್ನ ಆಹಾರದ ರುಚಿಗಳನ್ನು ಹೇಗೆ ಗ್ರಹಿಸುತ್ತವೆʼ ಎಂದು ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ ಎಂದು ಸೇಜ್ ಜರ್ನಲ್ಸ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ … Continue reading ಅಮ್ಮ ಯಾವ ʻಆಹಾರʼ ತಿಂದ್ರೆ ಗರ್ಭದಲ್ಲಿರುವ ಭ್ರೂಣಕ್ಕೆ ʻಇಷ್ಟ-ಕಷ್ಟʼ… ಇಲ್ಲಿದೆ ಅವುಗಳ ರಿಯಾಕ್ಷನ್ ನೋಡಿ!
Copy and paste this URL into your WordPress site to embed
Copy and paste this code into your site to embed