ಪಾಕ್ ತಂಡದ ನಾಯಕನಾಗಿ ‘ಬಾಬರ್ ಅಜಮ್’ ರೀ ಎಂಟ್ರಿ : ವರದಿ

ನವದೆಹಲಿ : ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮಾಜಿ ನಾಯಕ ಬಾಬರ್ ಅಜಮ್ ಅವರನ್ನ ಎಲ್ಲಾ ಸ್ವರೂಪಗಳಲ್ಲಿ ರಾಷ್ಟ್ರೀಯ ತಂಡದ ನಾಯಕರಾಗಿ ಮರುಸ್ಥಾಪಿಸಲು ಯೋಚಿಸುತ್ತಿದೆ ಎಂದು ತಿಳಿದುಬಂದಿದೆ. ಅಂದ್ಹಾಗೆ, 2023ರ ಏಕದಿನ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನದ ಹೊಣೆ ಹೊತ್ತು ಬಾಬರ್ ಆಜಮ್ ಎಲ್ಲಾ ಮಾದರಿಯ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಈ ಕ್ರಮದಲ್ಲಿ ಆಗಿನ ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಅವರು ಶಾನ್ ಮಸೂದ್ ಅವರನ್ನ ಪಾಕಿಸ್ತಾನ ಟೆಸ್ಟ್ ನಾಯಕರಾಗಿ ಮತ್ತು ಶಾಹೀನ್ ಅಫ್ರಿದಿಯನ್ನು ಟಿ20 ನಾಯಕರನ್ನಾಗಿ ನೇಮಿಸಿದರು. … Continue reading ಪಾಕ್ ತಂಡದ ನಾಯಕನಾಗಿ ‘ಬಾಬರ್ ಅಜಮ್’ ರೀ ಎಂಟ್ರಿ : ವರದಿ