2023 ರಲ್ಲಿ ಏನೆಲ್ಲಾ ಗಂಭೀರ ಘಟನೆ ಸಂಭವಿಸುತ್ತೆ? ಇಲ್ಲಿದೆ ʻಬಾಬಾ ವಂಗಾʼರ ಭವಿಷ್ಯವಾಣಿಯ ಲಿಸ್ಟ್

ಕೆಎನ್‌ಎನ್‌ಡಿಜಿಡಲ್‌ ಡೆಸ್ಕ್‌ : ವಿಶ್ವ ಪ್ರಸಿದ್ಧ ಅತೀಂದ್ರಿಯ ಮತ್ತು ಗಿಡಮೂಲಿಕೆ ತಜ್ಞ ಬಾಬಾ ವಂಗಾ ಮುಂಬರುವ ದಶಕಗಳ ಮತ್ತು ಶತಮಾನಗಳಲ್ಲಿ ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಇವುಗಳಲ್ಲಿ ಒಂದು ಭವಿಷ್ಯವಾಣಿಯು ಪ್ರಪಂಚದ ಅಂತ್ಯಕ್ಕೆ ಸಂಬಂಧಿಸಿದೆ. ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಇದೀಗ ಈ ಪ್ರಪಂಚದ ಅಂತ್ಯ ಅಥವಾ ಬೃಹತ್ ವಿನಾಶದ ಮುನ್ಸೂಚನೆಗಳ ಬಗ್ಗೆ ಭಯದ ವಾತಾವರಣವಿದೆ. ಬಾಬಾ ವಂಗಾ ಅವರು 2023 ರ ವರ್ಷಕ್ಕೂ ಸಾಕಷ್ಟು ಭವಿಷ್ಯ ನುಡಿದಿದ್ದಾರೆ. ಇವುಗಳಲ್ಲಿ 5 ಭವಿಷ್ಯವಾಣಿಗಳು ನಿಜವಾದರೆ ಜಗತ್ತು … Continue reading 2023 ರಲ್ಲಿ ಏನೆಲ್ಲಾ ಗಂಭೀರ ಘಟನೆ ಸಂಭವಿಸುತ್ತೆ? ಇಲ್ಲಿದೆ ʻಬಾಬಾ ವಂಗಾʼರ ಭವಿಷ್ಯವಾಣಿಯ ಲಿಸ್ಟ್