BIGG NEWS : ಬಿ.ವೈ.ವಿಜಯೇಂದ್ರ ಯಂಗಸ್ಟರ್, ಚುನಾವಣೆಯಲ್ಲಿ ಸ್ಪರ್ಧಿಸಲಿ : ಹೆಚ್‌. ವಿಶ್ವನಾಥ್ ಪ್ರತಿಕ್ರಿಯೆ

ಬೆಂಗಳೂರು :  ಶಿಕಾರಿಪುರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನ್ನ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಣೆ ವಿಚಾರ ವಾಗಿ ಮಾಧ್ಯಮಗಳಿಗೆ  ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಹೆಚ್‌. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ BIGG NEWS: “ತಂದೆಯ ಈ ನಿರ್ಧಾರವನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ ”  ಬಿಎಸ್‌ವೈ ಪುತ್ರಿ ಬಿ.ವೈ ಅರುಣಾದೇವಿ ಪ್ರತಿಕ್ರಿಯೆ ಯಡಿಯೂರಪ್ಪ ಸ್ಪರ್ಧೆ ಮಾಡೋದಿಲ್ಲ ಅನ್ನೋದು ಸತ್ಯ . 80 ವರ್ಷ ಆಗಿದೆ ಟಿಕೆಟ್ ಸಿಗಲ್ಲ ಅನ್ನೋದು ಕೂಡಾ ಸತ್ಯ. ಟಿಕೆಟ್ … Continue reading BIGG NEWS : ಬಿ.ವೈ.ವಿಜಯೇಂದ್ರ ಯಂಗಸ್ಟರ್, ಚುನಾವಣೆಯಲ್ಲಿ ಸ್ಪರ್ಧಿಸಲಿ : ಹೆಚ್‌. ವಿಶ್ವನಾಥ್ ಪ್ರತಿಕ್ರಿಯೆ