BIG NEWS: ಸಂಸದ ಬಿ.ವೈ ರಾಘವೇಂದ್ರೇ ಬ್ಯಾಂಕ್ ಖಾತೆಗೂ ಕನ್ನ ಹಾಕಿದ ಹ್ಯಾಕರ್ಸ್: ಬರೋಬ್ಬರಿ 16 ಲಕ್ಷ ಧೋಖಾ.!
ಶಿವಮೊಗ್ಗ: ಸಂಸದ ಬಿ.ವೈ ರಾಘವೇಂದ್ರ ( MP BY Vijayendra ) ಅವರ ಬ್ಯಾಂಕ್ ಖಾತೆಗೂ, ಆನ್ ಲೈನ್ ವಂಚಕರು ಕನ್ನ ಹಾಕಿದ್ದಾರೆ. ಮೂಲಕ ಬರೋಬ್ಬರಿ 16 ಲಕ್ಷ ಲಪಟಾಯಿಸಿರೋದಾಗಿ ತಿಳಿದು ಬಂದಿದೆ. ಈ ಕುರಿತಂತೆ ಮಾತನಾಡಿರುವಂತ ಸಂಸದ ಬಿ.ವೈ ರಾಘವೇಂದ್ರ ಅವರು, ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಗ್ರಾಹಕರು ಕೂಡ ಎಚ್ಚರಿಕೆ ವಹಿಸಬೇಕಿದೆ ಎಂದರು. BIGG NEWS: BDA ನನಗೆ ಬದಲಿ ನಿವೇಶನ ಕೊಡಲೇಬೇಕು; ಆರಗ ಜ್ಞಾನೇಂದ್ರ ಬ್ಯಾಂಕ್ ನಲ್ಲಿ ಖಾತೆ ( … Continue reading BIG NEWS: ಸಂಸದ ಬಿ.ವೈ ರಾಘವೇಂದ್ರೇ ಬ್ಯಾಂಕ್ ಖಾತೆಗೂ ಕನ್ನ ಹಾಕಿದ ಹ್ಯಾಕರ್ಸ್: ಬರೋಬ್ಬರಿ 16 ಲಕ್ಷ ಧೋಖಾ.!
Copy and paste this URL into your WordPress site to embed
Copy and paste this code into your site to embed