ಶಿವಮೊಗ್ಗ : ಶಿಕಾರಿಪುರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನ್ನ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಣೆಯನ್ನು ಪುತ್ರಿ ಬಿ.ವೈ ಅರುಣಾದೇವಿ ಮಾತನಾಡಿ “ನಾನು ತಂದೆಯ ನಿರ್ಧಾರವನ್ನುಆತ್ಮೀಯವಾಗಿ ಸ್ವಾಗತಿಸುತ್ತೇನೆ ” ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. BIGG NEWS : ʻತಂದೆಯ ಈ ನಿರ್ಧಾರಕ್ಕೆ ವಿಶೇಷ ಕಾರಣವಿಲ್ಲʼ: ಕ್ಷೇತ್ರದ ʻಮುಖಂಡರ ಆಶಯʼದಂತೆ ತೀರ್ಮಾನ : ಬಿಎಸ್‌ವೈ ಪುತ್ರ ವಿಜಯೇಂದ್ರ ಸ್ಪಷ್ಟನೆ ನಾನು ತಂದೆಯ ನಿರ್ಧಾರವನ್ನುಆತ್ಮೀಯವಾಗಿ ಸ್ವಾಗತಿಸುತ್ತೇನೆ. ಶಿಕಾರಿಪುರ ಜನ ಅಭಿಮಾನ ರಕ್ತದ ಕಣಕಣದಲ್ಲೂ ಇದೆ ಶಿಕಾರಿಪುರ … Continue reading BIGG NEWS: “ತಂದೆಯ ಈ ನಿರ್ಧಾರವನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ ” ಬಿಎಸ್‌ವೈ ಪುತ್ರಿ ಬಿ.ವೈ ಅರುಣಾದೇವಿ ಪ್ರತಿಕ್ರಿಯೆ
Copy and paste this URL into your WordPress site to embed
Copy and paste this code into your site to embed