BREAKING: ಇಂದೇ ಸಿಎಂ ಭೇಟಿಯಾಗಿ ‘ಸಚಿವ ಸ್ಥಾನ’ಕ್ಕೆ ರಾಜೀನಾಮೆ: ‘ಬಿ.ನಾಗೇಂದ್ರ’ ಅಧಿಕೃತವಾಗಿ ಘೋಷಣೆ

ಬೆಂಗಳೂರು: ಇಂದು ಸಂಜೆ 7.30ಕ್ಕೆ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಲಿದ್ದೇನೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ಸಂಬಂಧ ಸ್ವ ಇಚ್ಛೆಯಿಂದ ಅವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತ ಪತ್ರವನ್ನು ಸಲ್ಲಿಸಲಿದ್ದೇನೆ ಎಂಬುದಾಗಿ ಸಚಿವ ಬಿ.ನಾಗೇಂದ್ರ ಘೋಷಣೆ ಮಾಡಿದರು. ಇಂದು ವಿಧಾನಸೌಧದ 3ನೇ ಮಹಡಿಯಲ್ಲಿರುವಂತ ಸಚಿವರ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಸಚಿವ ಬಿ.ನಾಗೇಂದ್ರ ಅವರು, ಈಗಾಗಲೇ ಕಳೆದ ಹತ್ತು ದಿನಗಳಿಂದ ಇವ್ತತು ನಿಗಮದ ಪ್ರಕರಣವನ್ನು ಅನೇಕ ರೀತಿಯಲ್ಲಿ ತೋರಿಸಲಾಗುತ್ತಿದೆ. ರಾಜ್ಯದ ಜನರಲ್ಲಿ ಆತಂಕದ ರೀತಿಯಲ್ಲಿ ತೋರಿಸಲಾಗುತ್ತಿದೆ. ವಿಪಕ್ಷಗಳು ಕಳೆದ … Continue reading BREAKING: ಇಂದೇ ಸಿಎಂ ಭೇಟಿಯಾಗಿ ‘ಸಚಿವ ಸ್ಥಾನ’ಕ್ಕೆ ರಾಜೀನಾಮೆ: ‘ಬಿ.ನಾಗೇಂದ್ರ’ ಅಧಿಕೃತವಾಗಿ ಘೋಷಣೆ