BREAKING NEWS: ಇಂದಿನಿಂದ B.L ಸಂತೋಷ ರಾಜ್ಯ ಪ್ರವಾಸ; ಕುತೂಹಲ ಮೂಡಿಸಲಿರುವ ಸಿಎಂ ಬೊಮ್ಮಾಯಿ ಭೇಟಿ

ಬೆಂಗಳೂರು: ಇಂದಿನಿಂದ ಬಿ.ಎಲ್‌ ಸಂತೋಷ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಕಟೀಲ್‌ ಭೇಟಿಯಾಗಲಿದ್ದಾರೆ. BIGG NEWS: ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಬಗ್ಗೆ ಗೊತ್ತಿಲ್ಲ; ನಾನು ಇಂಜಿನಿಯರ್‌ ಅಲ್ಲ; ಸುಮಲತಾ ವಿರುದ್ಧ ಪ್ರತಾಪ್‌ ಸಿಂಹ ವ್ಯಂಗ್ಯ   ಈ ವೇಳೆ ಅವರ ಜೊತೆ ಸಂತೋಷ ಅವರು ಚರ್ಚೆ ನಡೆಸುವ ಸಾಧ್ಯತೆ ಇದೆ. ಪೇ ಸಿಎಂ ಡ್ಯಾಮೇಜ್‌ ಹಾಗೂ ಬಿಜೆಪಿ ಪಕ್ಷ ಸಂಘಟನೆ ಕುರಿತು ಬಿ.ಎಲ್‌ ಸಂತೋಷ ಅವರು ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. … Continue reading BREAKING NEWS: ಇಂದಿನಿಂದ B.L ಸಂತೋಷ ರಾಜ್ಯ ಪ್ರವಾಸ; ಕುತೂಹಲ ಮೂಡಿಸಲಿರುವ ಸಿಎಂ ಬೊಮ್ಮಾಯಿ ಭೇಟಿ