ನವದೆಹಲಿ : ಭಾರತದ ವೃದ್ಧರು ಪಡೆಯುವ ವೃದ್ಧಾಪ್ಯ ಆರೈಕೆಯನ್ನ ಹೆಚ್ಚಿಸುವ ದೊಡ್ಡ ಕ್ರಮದಲ್ಲಿ ಹಿರಿಯ ನಾಗರಿಕರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನ ಕ್ಯಾಬಿನೆಟ್ ಅನುಮೋದಿಸಿದೆ. ಆದಾಯವನ್ನ ಲೆಕ್ಕಿಸದೆ 70 ವರ್ಷಕ್ಕಿಂತ ಮೇಲ್ಪಟ್ಟವರು ಪ್ರಮುಖ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY) ಅಡಿಯಲ್ಲಿ ಬರುತ್ತಾರೆ ಎಂದು ಅದು ಬುಧವಾರ ಪ್ರಕಟಿಸಿದೆ. 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಆರೋಗ್ಯ ವಿಮಾ ರಕ್ಷಣೆಯನ್ನ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್’ನಲ್ಲಿ ಘೋಷಿಸಿದ್ದರು. … Continue reading ‘ಆಯುಷ್ಮಾನ್ ಭಾರತ್’ ಈಗ 70 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಅನ್ವಯ ; ಮೋದಿ 3.0 ಚುನಾವಣಾ ಪ್ರಚಾರದ ‘ದೊಡ್ಡ ಭರವಸೆ’ ಪೂರ್ಣ
Copy and paste this URL into your WordPress site to embed
Copy and paste this code into your site to embed