Forget just water: ಬಿಸಿಲಿನ ಬೇಗೆಗೆ ಆಯುಷ್ ‘ಕೂಲ್’ ಟಿಪ್ಸ್: ಹೀಗಿರಲಿ ನಿಮ್ಮ ಬೇಸಿಗೆಯ ಆಹಾರ ಪದ್ಧತಿ!
ನವದೆಹಲಿ: ಭಾರತದಾದ್ಯಂತ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ಗಡಿ ದಾಟುತ್ತಿದ್ದು, ತೀವ್ರವಾದ ಬಿಸಿಗಾಳಿ (Heatwave) ಜನರನ್ನು ಕಂಗಾಲು ಮಾಡಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಕೇಂದ್ರ ಆಯುಷ್ ಸಚಿವಾಲಯವು (Ministry of Ayush) ವಿಶೇಷ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ನೈಸರ್ಗಿಕ ಪಾನೀಯಗಳು, ಆಹಾರಗಳು ಮತ್ತು ಸಾಂಪ್ರದಾಯಿಕ ಪದ್ಧತಿಗಳ ಮೂಲಕ ದೇಹವನ್ನು ತಂಪಾಗಿಡುವುದು ಹಾಗೂ ನಿರ್ಜಲೀಕರಣದಿಂದ (Dehydration) ಪಾರಾಗುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಬೇಸಿಗೆಯ ದಗೆಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಆಯುಷ್ ಸಚಿವಾಲಯವು ಪ್ರಮುಖವಾಗಿ ಮೂರು … Continue reading Forget just water: ಬಿಸಿಲಿನ ಬೇಗೆಗೆ ಆಯುಷ್ ‘ಕೂಲ್’ ಟಿಪ್ಸ್: ಹೀಗಿರಲಿ ನಿಮ್ಮ ಬೇಸಿಗೆಯ ಆಹಾರ ಪದ್ಧತಿ!
Copy and paste this URL into your WordPress site to embed
Copy and paste this code into your site to embed