Ayurveda Tips ; ‘ವಾತ, ಪಿತ್ತ, ಕಫ ದೋಷ’ ಎಂದರೇನು? ಯಾವುದಾದ್ರು ಸಮಸ್ಯೆ ನಿಮ್ಮನ್ನ ಕಾಡ್ತಿದ್ಯಾ.?

ಕೆನ್‍ಎನ್‍ಡಿಜಿಟಲ್ ಡೆಸ್ಕ್ : ನಾವು ಏನೇ ಮಾಡಬೇಕೆಂದರೂ ದೇಹದಲ್ಲಿ ಶಕ್ತಿ ಬಹಳ ಮುಖ್ಯವಾಗಿದ್ದು, ಆಯುರ್ವೇದವು ನೈಸರ್ಗಿಕ ಔಷಧ ಪದ್ಧತಿಯಾಗಿದೆ. ಇದು ನಮ್ಮ ದೇಹದ ಪ್ರಕಾರ ಕೆಲಸ ಮಾಡುತ್ತದೆ. ಇನ್ನು ನಮ್ಮ ದೇಹವು ಐದು ಅಂಶಗಳಿಂದ ಕೂಡಿದೆ ಎಂದು ಆಯುರ್ವೇದ ನಂಬಿದೆ. ಅದ್ರಂತೆ, ಆಯುರ್ವೇದವು ವಾತ, ಪಿತ್ತ ಮತ್ತು ಕಫಗಳನ್ನ ನಮ್ಮ ದೇಹದಲ್ಲಿನ ಮೂರು ರೀತಿಯ ದೋಷಗಳೆಂದು ಪರಿಗಣಿಸುತ್ತದೆ. ಈ ಮೂರು ಮುಖ್ಯ ದೋಷಗಳು ಪ್ರಕೃತಿಯ ಅಂಶಗಳೊಂದಿಗೆ ಸಂಬಂಧ ಹೊಂದಿವೆ. ವಾತವು ಗಾಳಿಗೆ ಸಂಬಂಧಿಸಿದೆ, ಪಿತ್ತವು ಬೆಂಕಿಗೆ ಸಂಬಂಧಿಸಿದೆ ಮತ್ತು ಕಫವು ನೀರಿಗೆ ಸಂಬಂಧಿಸಿದೆ. ವಾತ ; … Continue reading Ayurveda Tips ; ‘ವಾತ, ಪಿತ್ತ, ಕಫ ದೋಷ’ ಎಂದರೇನು? ಯಾವುದಾದ್ರು ಸಮಸ್ಯೆ ನಿಮ್ಮನ್ನ ಕಾಡ್ತಿದ್ಯಾ.?