45 ಕೆಜಿ ಶುದ್ಧ ಚಿನ್ನದಿಂದ ಹೊಳೆಯುತ್ತಿದೆ ಅಯೋಧ್ಯೆ ರಾಮ ಮಂದಿರ, ಬೆಲೆ ತಿಳಿದ್ರೆ ಶಾಕ್ ಆಗ್ತೀರಾ!

ಅಯೋಧ್ಯೆ : ಅಯೋಧ್ಯೆಯ ಭವ್ಯ ರಾಮ ಮಂದಿರ ನಿರ್ಮಾಣದಲ್ಲಿ ಇಲ್ಲಿಯವರೆಗೆ 45 ಕೆ.ಜಿಗಳಷ್ಟು ಶುದ್ಧ ಚಿನ್ನವನ್ನ ಬಳಸಲಾಗಿದೆ. ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಶುಕ್ರವಾರ ಈ ಮಾಹಿತಿ ನೀಡಿದ್ದಾರೆ. ಒಂದು ದಿನದ ಹಿಂದೆಯಷ್ಟೇ ದೇವಾಲಯದ ಆವರಣದ ಮೊದಲ ಮಹಡಿಯಲ್ಲಿ ರಾಮ ದರ್ಬಾರ್’ನ ಪವಿತ್ರೀಕರಣ ಪೂರ್ಣಗೊಂಡಿತ್ತು. ರಾಮಮಂದಿರದಲ್ಲಿ 50 ಕೋಟಿ ರೂಪಾಯಿ ಮೌಲ್ಯದ ಚಿನ್ನ ಬಳಕೆ! ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ನೃಪೇಂದ್ರ ಮಿಶ್ರಾ ಅವರು ಈ ಚಿನ್ನದ ಅಂದಾಜು ಮೌಲ್ಯ ಸುಮಾರು 50 … Continue reading 45 ಕೆಜಿ ಶುದ್ಧ ಚಿನ್ನದಿಂದ ಹೊಳೆಯುತ್ತಿದೆ ಅಯೋಧ್ಯೆ ರಾಮ ಮಂದಿರ, ಬೆಲೆ ತಿಳಿದ್ರೆ ಶಾಕ್ ಆಗ್ತೀರಾ!