BIG NEWS: ಅಯೋಧ್ಯೆ ʻರಾಮ ಮಂದಿರʼ ನಿರ್ಮಾಣಕ್ಕೆ 1800 ಕೋಟಿ ರೂ. ವೆಚ್ಚ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ
ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ ಸುಮಾರು 1,800 ಕೋಟಿ ರೂ. ವೆಚ್ಚವಾಗುವ ಸಾಧ್ಯತೆಯಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಭಾನುವಾರ ನಡೆದ ಸಭೆಯ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಸುಮಾರು 1,800 ಕೋಟಿ ರೂ. ವೆಚ್ಚವಾಗಲಿದೆ. ಇದು ಪರಿಷ್ಕೃತ ಅಂದಾಜು ಎಂದು ರೈ ತಿಳಿಸಿದ್ದಾರೆ. ಹಲವಾರು ಪರಿಷ್ಕರಣೆಗಳ ನಂತರ ನಾವು ಈ ಮೊತ್ತವನ್ನು ಅಂದಾಜಿಸಿದ್ದೇವೆ. ಈ ಮೊತ್ತವು ಕೂಡ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ … Continue reading BIG NEWS: ಅಯೋಧ್ಯೆ ʻರಾಮ ಮಂದಿರʼ ನಿರ್ಮಾಣಕ್ಕೆ 1800 ಕೋಟಿ ರೂ. ವೆಚ್ಚ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ
Copy and paste this URL into your WordPress site to embed
Copy and paste this code into your site to embed