ಇನ್ಮುಂದೆ ನೀವು ಪ್ರತಿ ದಿನ ರಾಮ ಮಂದಿರದ ಆರತಿಯನ್ನು ಮನೆಯಲ್ಲೇ ಕುಳಿತುನೋಡಬಹುದು! ಇಲ್ಲಿದೆ ವಿವರ

ನವದೆಹಲಿ: ರಾಮ್ಲಾಲಾ ಭಕ್ತರು ಪ್ರತಿದಿನ ಅಯೋಧ್ಯೆಯಿಂದ ನೇರವಾಗಿ ಆರತಿಯ ನೇರ ಪ್ರಸಾರವನ್ನು ವೀಕ್ಷಿಸಬಹುದು. ದೂರದರ್ಶನ ರಾಷ್ಟ್ರೀಯ ವಾಹಿನಿಯು ಅಯೋಧ್ಯೆಯ ರಾಮ ಮಂದಿರದಿಂದ ಪ್ರತಿದಿನ ಬೆಳಿಗ್ಗೆ 6:30 ಕ್ಕೆ ಆರತಿಯನ್ನು ಪ್ರಸಾರ ಮಾಡಲಿದೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ನಡೆಸಿದ ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ಜನವರಿ 23 ರಂದು ಅಯೋಧ್ಯೆ ರಾಮ ದೇವಾಲಯವನ್ನು ಸಾರ್ವಜನಿಕರಿಗೆ ತೆರೆಯಲಾಯಿಗಿದ್ದು, ದೇವರನ್ನು ನೋಡಬಹುದಾಗಿದೆ. ಇದಲ್ಲದೇ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ರಾಮ … Continue reading ಇನ್ಮುಂದೆ ನೀವು ಪ್ರತಿ ದಿನ ರಾಮ ಮಂದಿರದ ಆರತಿಯನ್ನು ಮನೆಯಲ್ಲೇ ಕುಳಿತುನೋಡಬಹುದು! ಇಲ್ಲಿದೆ ವಿವರ