BIGG NEWS: ಅದ್ದೂರಿಯಾಗಿ ನೆರವೇರಿದ ನಟ ಅಭಿಷೇಕ್​ ಅಂಬರೀಷ್​ ಜೊತೆ ಅವಿವಾ ಬಿದ್ದಪ್ಪ ಎಂಗೇಜ್ಮೆಂಟ್

ಬೆಂಗಳೂರು: ಇತ್ತೀಚೆಗೆ ಚಂದನವನದಲ್ಲಿ ಕೆಲ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗೆ ನಟಿ ಅದಿತಿ ಪ್ರಭುದೇವ್‌ ಮದುವೆ ಆಗಿತ್ತು. BIGG NEWS: ಮುಂಬರುವ ಚುನಾವಣೆಯಲ್ಲಿ ವೋಟ್‌ ಹಾಕದ್ದಿದ್ದರೆ ಯುಜಿಡಿ ಕಾಮಗಾರಿ ಮಾಡಲ್ಲ; ಪ್ರೀತಂಗೌಡ ಎಚ್ಚರಿಕೆ   ಇದೀಗ ರೆಬಲ್‌ ಸ್ಟಾರ್‌ ಅಂಬರೀಶ್‌ ಪುತ್ರ ನಟ ಅಭಿಷೇಕ್‌ ಅಂಬರೀಶ್‌ ಸರದಿ ಆಗಿದೆ. ಇಂದು ನಟ ಅಭಿಷೇಕ್​ ಅಂಬರೀಷ್​ ಹಾಗೂ ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ನೆರೆವೇರಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಈ ಶುಭ ಕಾರ್ಯ ನಡೆದಿದೆ. ಎರಡೂ ಕುಟುಂಬದ … Continue reading BIGG NEWS: ಅದ್ದೂರಿಯಾಗಿ ನೆರವೇರಿದ ನಟ ಅಭಿಷೇಕ್​ ಅಂಬರೀಷ್​ ಜೊತೆ ಅವಿವಾ ಬಿದ್ದಪ್ಪ ಎಂಗೇಜ್ಮೆಂಟ್