‘ಅವತಾರ್: ದಿ ವೇ ಆಫ್ ವಾಟರ್’ ಟ್ರೈಲರ್ ಬಿಡುಗಡೆ, ಈ ದಿನ ಬಿಡುಗಡೆಯಾಗಲಿದೆ ಚಿತ್ರ
ನವದೆಹಲಿ: ಜೇಮ್ಸ್ ಕ್ಯಾಮರೂನ್ ನಿರ್ದೇಶನದ 2009ರ ಹಾಲಿವುಡ್ ಚಿತ್ರ ‘ಅವತಾರ್’ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಮೊದಲ ಭಾಗದ ನಂತರ, ಪ್ರಪಂಚದಾದ್ಯಂತದ ಪ್ರೇಕ್ಷಕರು ಅದರ ಎರಡನೇ ಭಾಗಕ್ಕೆ ಕಾಯುತ್ತಿದ್ದಾರೆ, ಈ ನಡುವೆ ಎರಡನೇ ಭಾಗದ ಚಿತ್ರಿಕರಣ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಅಂದ ಹಾಗೇ ಎರಡನೇ ಭಾಗ ‘ಅವತಾರ್: ದಿ ವೇ ಆಫ್ ವಾಟರ್’ ನ ಹೊಸ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಎರಡನೇ ಭಾಗ ‘ಅವತಾರ್: ದಿ ವೇ ಆಫ್ ವಾಟರ್’ ನ ಹೊಸ ಟ್ರೈಲರ್ … Continue reading ‘ಅವತಾರ್: ದಿ ವೇ ಆಫ್ ವಾಟರ್’ ಟ್ರೈಲರ್ ಬಿಡುಗಡೆ, ಈ ದಿನ ಬಿಡುಗಡೆಯಾಗಲಿದೆ ಚಿತ್ರ
Copy and paste this URL into your WordPress site to embed
Copy and paste this code into your site to embed