Watch Video: ಬೆಂಗಳೂರಲ್ಲಿ LPG ಗ್ಯಾಸಿಗಾಗಿ ‘ಬಂಕ್’ ಬಳಿಯಲ್ಲಿ ಕಿಲೋಮೀಟರ್ ಉದ್ದ ಸಾಲುಗಟ್ಟಿ ನಿಂತ ಆಟೋಗಳು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ರಿಕ್ಷಾಗಳಿಗೆ ಅಗತ್ಯವಿರುವ ಎಲ್‌ಪಿಜಿ (Auto LPG) ಇಂಧನದ ಅಭಾವದ ಭೀತಿ ಎದುರಾಗಿದ್ದು, ನಗರದ ವಿವಿಧ ಎಲ್‌ಪಿಜಿ ವಿತರಣಾ ಕೇಂದ್ರಗಳ ಮುಂದೆ ಆಟೋಗಳ ದೀರ್ಘ ಸರತಿ ಸಾಲು ಕಂಡುಬಂದಿದೆ. #WATCH | Karnataka: A long queue of autorickshaws seen at an Auto LPG Dispensing Station in Bengaluru as autodrivers wait to get their vehicles refuelled. The Government of India has … Continue reading Watch Video: ಬೆಂಗಳೂರಲ್ಲಿ LPG ಗ್ಯಾಸಿಗಾಗಿ ‘ಬಂಕ್’ ಬಳಿಯಲ್ಲಿ ಕಿಲೋಮೀಟರ್ ಉದ್ದ ಸಾಲುಗಟ್ಟಿ ನಿಂತ ಆಟೋಗಳು