BIGG NEWS: ಮಂಡ್ಯದಲ್ಲಿ ಆಟೋ ಕಳ್ಳರ ಅರೆಸ್ಟ್; 15 ಲಕ್ಷ ರೂ ಮೌಲ್ಯದ ಆಟೋ, ಬೈಕ್ ವಶ
ಮಂಡ್ಯ: ಜಿಲ್ಲೆಯಲ್ಲಿ ಆಟೋಗಳನ್ನು ಕದಿಯುತ್ತಿದ್ದ ಕಳ್ಳರನ್ನು ಗ್ಯಾಂಗ್‌ವೊಂದು ಹಲಗೂರು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಕನಕಪುರ, ಸಾತನೂರು, ಮೈಸೂರು, ಪಿರಿಯಾಪಟ್ಟಣ ಸೇರಿದಂತೆ ಹಲವು ಕಡೆ ಕಳ್ಳತನ ಮಾಡುತ್ತಿದ್ದರು. BIGG NEWS: ಕರ್ನಾಟಕ- ಮಹಾರಾಷ್ಟ್ರದ ಗಡಿ ವಿವಾದ; ಕೋಲ್ಲಾಪುರದಲ್ಲಿ ನೀಷೇಧಾಜ್ಞೆ ಜಾರಿ ಅರುಣ್, ಜಿ.ಆರ್. ಗಿರೀಶ್, ಪಿ.ಸಚಿನ್ ಬಂಧಿತ ಆರೋಪಿಗಳು.ಇವರಿಂದ 15 ಲಕ್ಷ ಮೌಲ್ಯದ ಏಳು ಆಟೋ, ಎರಡು ಬೈಕ್ ವಶಪಡಿಸಿಕೊಳ್ಳಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಮಳವಳ್ಳಿ ಮತ್ತು ಹಲಗೂರು ವ್ಯಾಪ್ತಿಯಲ್ಲಿ ಸರಣಿ ಆಟೋ ಮತ್ತು ಸ್ಕೂಟರ್ … Continue reading BIGG NEWS: ಮಂಡ್ಯದಲ್ಲಿ ಆಟೋ ಕಳ್ಳರ ಅರೆಸ್ಟ್; 15 ಲಕ್ಷ ರೂ ಮೌಲ್ಯದ ಆಟೋ, ಬೈಕ್ ವಶ
Copy and paste this URL into your WordPress site to embed
Copy and paste this code into your site to embed