ಬೆಂಗಳೂರು : ಆಟೋ ಯೂನಿಯನ್ ನವೆಂಬರ್ 1 ರೊಳಗೆ ಓಲಾ ಮತ್ತು ಉಬರ್‌ಗಳಿಗೆ ಸ್ಪರ್ಧೆ ನೀಡಲು ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲು ಮುಂದಾಗಿದೆ. ಆಪ್ ಆಧಾರಿಯಆಪ್-ಆಧಾರಿತ ಅಗ್ರಿಗೇಟರ್‌ಗಳಾದ ಓಲಾ ಮತ್ತು ಉಬರ್ ಗಳೊಂದಿಗೆ ಸ್ಪರ್ಧಿಸಲು ಮುಂದಾಗಿರುವ ಬೆಂಗಳೂರಿನ ಟ್ಯಾಕ್ಸಿ ಚಾಲಕರು ತಮ್ಮ ಮೊಬೈಲ್ ಅಪ್ಲಿಕೇಶನ್ ಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ. BIGG NEWS : ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್ ಮಾಡಿದ್ದು, iPhone13 : ಸಿಕ್ಕಿದ್ದು iPhone 14 ‘ ಅದೃಷ್ಟಶಾಲಿಯ ‘ ಟ್ವೀಟ್ ಇಲ್ಲಿದೆ | Watch ‘ನಮ್ಮ … Continue reading BIGG NEWS : ಓಲಾ & ಉಬರ್‌ಗಳಿಗೆ ಆಟೋ ಸೆಡ್ಡು : ನ.1ಕ್ಕೆ ‘ನಮ್ಮ ಯಾತ್ರಿ’ ಅಪ್ಲಿಕೇಶನ್ ಬಿಡುಗಡೆ | ‘Namma Yatri’ Auto App release
Copy and paste this URL into your WordPress site to embed
Copy and paste this code into your site to embed