Author: Kannada News

ಬೆಂಗಳೂರು: ಈಗಾಗಲೇ ಮುಖ್ಯಮಂತ್ರಿಗಳ ಸಲಹೆಗಾರ, ಮಾದ್ಯಮ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇದೀಗ ಮುಂದುವರೆದು ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರ ಇ ಆಡಳಿತ ಸಲಹೆಗಾರರನ್ನಾಗಿ ಬೇಳೂರು ಸುದರ್ಶನ್  ( Beluru Sudarshan ) ಅವರನ್ನು ನೇಮಕ ಮಾಡಲಾಗಿದೆ. https://kannadanewsnow.com/kannada/shivaram-health-update-reaction-of-doctor/ ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಬೇಳೂರು ಸುದರ್ಶನ್ ಅವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸಚಿವರ ದರ್ಜೆಯ ಸ್ಥಾನಮಾನದೊಂದಿಗೆ ಮುಖ್ಯಮಂತ್ರಿಯವರ ಇ-ಆಡಳಿತ ಸಲಹೆಗಾರರ ಹುದ್ದೆಗೆ ನೇಮಿಸಿರೋದಾಗಿ ತಿಳಿಸಿದ್ದಾರೆ. ರಾಜ್ಯದ ‘ಒಮಿಕ್ರಾನ್ ವೈರಸ್ ಸೋಂಕಿತ ವೈದ್ಯ’ರು, ಆ ಬಗ್ಗೆ ಹೇಳಿದ್ದೇನು ಗೊತ್ತಾ.? ರಾಜ್ಯದಲ್ಲಿ ಇಬ್ಬರಿಗೆ ಒಮಿಕ್ರಾನ್ ವೈರಸ್ ( Omicron Variant ) ಸೋಂಕು ದೃಢಪಟ್ಟಿದೆ. ಅದರಲ್ಲಿ ಒಬ್ಬರು ದಕ್ಷಿಣ ಆಫ್ರಿಕಾದಿಂದ ಬಂದಂತವರು ಆಗಿದ್ದರೇ, ಮತ್ತೊಬ್ಬರು ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಂತ ವೈದ್ಯರಾಗಿದ್ದಾರೆ. ಮನೆ, ಆನಂತ್ರ ಆಸ್ಪತ್ರೆಗೆ ಮಾತ್ರ ಹೋಗಿರುವಂತ ವೈದ್ಯರಿಗೂ ಇಡೀ ವಿಶ್ವವೇ…

Read More

ಬೆಂಗಳೂರು: ಕನ್ನಡದ ಹಿರಿಯ ನಟ ಶಿವರಾಂ ( Kannada Actor Shivaram ) ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ. ಈ ಬಗ್ಗೆ ಅವರಿಗೆ ಚಿಕಿತ್ಸೆ ನೀಡುತ್ತಿರುವಂತ ವೈದ್ಯರು ಏನ್ ಹೇಳಿದ್ರು ಅನ್ನೋ ಬಗ್ಗೆ ಮುಂದೆ ಓದಿ. https://kannadanewsnow.com/kannada/india-to-tour-sa-for-three-tests-three-odis-t20is-to-be-played-later/ ಮನೆಯಲ್ಲಿ ಜಾರಿ ಬಿದ್ದು ತಲೆಗೆ ತೀವ್ರ ಪೆಟ್ಟುಗೊಂಡು ಕೋಮಾದಲ್ಲಿ ಇರುವಂತ ಹಿರಿಯ ನಟ ಶಿವರಾಂ ( Actor Shivaram Health Update ) ಅವರಿಗೆ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ವೈದ್ಯ ಡಾ.ಮೋಹನ್ ಮಾತನಾಡಿ, ಶಿವರಾಂ ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಮಿದುಳಿಗೆ ಮತ್ತಷ್ಟು ಹಾನಿಯಾಗಿದ್ದು, ರಕ್ತದೊತ್ತಡ ಸಹ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/omicron-variant-doctor-reaction/ ಶಿವರಾಂ ಅವರ ಮೂತ್ರಪಿಂಡ, ಪಿತ್ತಕೋಶ ಎಲ್ಲವೂ ಕಾರ್ಯ ನಿರ್ವಹಿಸುತ್ತಿವೆ. ಆದ್ರೇ ಹೃದಯ ಸ್ಪಂದಿಸುತ್ತಿಲ್ಲ. ಚಿಕಿತ್ಸೆ ಮುಂದುವರೆಸಲಾಗಿದೆ. ಚಿಕಿತ್ಸೆಗೆ ಸ್ಪಂಧಿಸುತ್ತಾರೆ ಎನ್ನುವ ಭರವಸೆ ಕಡಿಮೆಯಾಗುತ್ತಿದ್ದು, ಚೇತರಿಸಿಕೊಳ್ಳುವ ಸಂಭವ ಬಹಳ ಕಡಿಮೆ. ಎಷ್ಟು ದಿನ ಅಂತ ಹೇಳೋದಕ್ಕೆ ಆಗೋದಿಲ್ಲ ಎಂದರು. https://kannadanewsnow.com/kannada/kamal-haasan-discharged-from-hospital-after-covid-19-treatment/ ಎಂಆರ್ಐ ಸ್ಕ್ಯಾನ್…

Read More

ನವದೆಹಲಿ : ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಭಾರತ ಪ್ರವಾಸಕ್ಕೆ ಅವಕಾಶ ನೀಡಲಿದೆ. ಆದ್ರೇ ಪ್ರವಾಸದ ಭಾಗವಾಗಿದ್ದಂತ ಟಿ20 ಪಂದಾಯವಿಗಳು ಮುಂದೂಡಿಕೆ ಮಾಡುತ್ತಿರೋದಾಗಿ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( Board of Control for Cricket in India – BCCI) ಕಾರ್ಯದರ್ಶಿ ಜೇ ಶಾ ಶನಿವಾರ ಘೋಷಿಸಿದ್ದಾರೆ. https://kannadanewsnow.com/kannada/9-people-of-south-africa-retune-exibit-in-bengalore/ ಈ ಕುರಿತಂತೆ ಎಎನ್ಐಗೆ ಜೊತೆಗೆ ಮಾತನಾಡಿ ಮಾಹಿತಿ ನೀಡಿರುವಂತ ಅವರು, ಭಾರತ ತಂಡವು ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಿಗೆ ಪ್ರಯಾಣಿಸುತ್ತದೆ ಎಂದು ಬಿಸಿಸಿಐ ಸಿಎಸ್ ಎಯನ್ನು ದೃಢಪಡಿಸಿದೆ. ಉಳಿದ ನಾಲ್ಕು ಟಿ20 ಪಂದ್ಯಗಳನ್ನು ನಂತರದ ದಿನಗಳಲ್ಲಿ ಆಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ. https://twitter.com/ANI/status/1467013976387043328

Read More

ಚೆನ್ನೈ: ಕೋವಿಡ್-19 ಚಿಕಿತ್ಸೆಯ ಎರಡು ವಾರಗಳ ನಂತರ, ಕಮಲ್ ಹಾಸನ್ ( Kamal Haasan ) ಅವರನ್ನು ಚೆನ್ನೈನ ಶ್ರೀ ರಾಮಚಂದ್ರ ವೈದ್ಯಕೀಯ ಕೇಂದ್ರದಿಂದ ಡಿಸೆಂಬರ್ 4 ರ ಇಂದು ಡಿಸ್ಟಾರ್ ಆಗಿದ್ದಾರೆ.  ಈ ಕುರಿತಂತೆ ಬಹುಭಾಷಾ ನಟ ಕಮಲ್ ಹಾಸನ್ ಪೋಟೋ ಶೇರ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೊರೋನಾ ಸೋಂಕಿಗೆ ಚಿಕಿತ್ಸೆಯ ಬಳಿಕ ಗುಣಮುಖರಾಗಿ, ಇಂದು ಶ್ರೀ ರಾಮಚಂದ್ರ ವೈದ್ಯಕೀಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ. ನನಗೆ ಚಿಕಿತ್ಸೆ ನೀಡಿದಂತ ವೈದ್ಯರಿಗೆ, ಗುಣಮುಖರಾಗಲೆಂದು ಹಾರೈಸಿ, ಅರಸಿದಂತ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಂದಹಾಗೇ, ಕಮಲ್ ಹಾಸನ್ ಅವರು ಯುಎಸ್ ನ ಚಿಕಾಗೋ ತೆರಳಿ, ವಾಪಾಸ್ ದೇಶಕ್ಕೆ ಮರಳಿದ ಬಳಿಕ ಕೆಮ್ಮು ಕಾಣಿಸಿಕೊಂಡಿತ್ತು. ಹೀಗಾಗಿ ನವೆಂಬರ್  22ರಂದು ಪರೀಕ್ಷೆಗೆ ಒಳಪಟ್ಟಾಗ, ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇದರಿಂದಾಗಿ ಚೈನ್ನೈನ ಶ್ರೀರಾಮಚಂದ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇಂದು ಸಂಪೂರ್ಣ ಗುಣಮುಖರಾದ ನಂತ್ರ, ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Read More

ಬೆಂಗಳೂರು: ರಾಜ್ಯದಲ್ಲಿ ಇಬ್ಬರಿಗೆ ಒಮಿಕ್ರಾನ್ ವೈರಸ್ ( Omicron Variant ) ಸೋಂಕು ದೃಢಪಟ್ಟಿದೆ. ಅದರಲ್ಲಿ ಒಬ್ಬರು ದಕ್ಷಿಣ ಆಫ್ರಿಕಾದಿಂದ ಬಂದಂತವರು ಆಗಿದ್ದರೇ, ಮತ್ತೊಬ್ಬರು ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಂತ ವೈದ್ಯರಾಗಿದ್ದಾರೆ. ಮನೆ, ಆನಂತ್ರ ಆಸ್ಪತ್ರೆಗೆ ಮಾತ್ರ ಹೋಗಿರುವಂತ ವೈದ್ಯರಿಗೂ ಇಡೀ ವಿಶ್ವವೇ ಆತಂಕ, ಭೀತಿಗೆ ಒಳಗಾಗಿರುವಂತ ಒಮಿಕ್ರಾನ್ ವೈರಸ್ ಸೋಂಕು ದೃಢಪಟ್ಟಿದೆ. ಹೀಗೆ ಸೋಂಕಿತರಾದಂತ ವೈದ್ಯರು ಒಮಿಕ್ರಾನ್ ವೈರಸ್ ಬಗ್ಗೆ ಏನ್ ಹೇಳಿದ್ರು ಅಂತ ಮುಂದೆ ಓದಿ.. https://kannadanewsnow.com/kannada/9-people-of-south-africa-retune-exibit-in-bengalore/ ಬೆಂಗಳೂರಿನ 46 ವರ್ಷದ ವೈದ್ಯರೊಬ್ಬರಿಗೆ ಒಮಿಕ್ರಾನ್ ವೈರಸ್ ಸೋಂಕು ತಗುಲಿರೋದು ಪರೀಕ್ಷೆಯಿಂದ ದೃಢಪಟ್ಟಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವಂತ ಅವರು, ನನಗೆ ನವೆಂಬರ್ 21ರಂದು ಸಣ್ಣದಾಗಿ ಚಳಿ, ಜ್ವರ ಕಾಣಿಸಿಕೊಂಡಿತು. ಕೂಡಲೇ RAT ಪರೀಕ್ಷೆ ಮಾಡಿಸಿಕೊಂಡೆ. ಆ ಬಳಿಕ ಆರ್ ಟಿ – ಪಿಸಿಆರ್ ಮೂಲಕವೂ ಪರೀಕ್ಷೆ ಮಾಡಿಸಿಕೊಂಡೆ ಎಂದರು. https://kannadanewsnow.com/kannada/covid19-india-reports-8603-new-cases415-deaths-and-8190-recoveries-in-the-last-24-hours/ ಈ ಪರೀಕ್ಷೆಯ ವರದಿ ನ.22ರಂದು ಬಂದಿದ್ದು ಪಾಸಿಟಿವ್ ಎಂದು ವರದಿಯಿಂದ ತಿಳಿದು ಬಂದಿತ್ತು. ಚಳಿ,…

Read More

ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಒರಸ್ ಸೋಂಕಿನ ( Omicron Variant ) ಭೀತಿ, ಆತಂಕದ ನಡುವೆಯೂ ಇಂದು ನಿನ್ನೆಗಿಂತ ಶೇ.6ರಷ್ಟು ಕೊರೋನಾ ಕೇಸ್ ( Corona Case ) ಪತ್ತೆಯಾಗಿವೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 8,603 ಜನರಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಟ್ಟಿದೆ. https://kannadanewsnow.com/kannada/9-people-of-south-africa-retune-exibit-in-bengalore/ ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 8,603 ಜನರಿಗೆ ಕೊರೋನಾ ಪಾಸಿಟಿವ್ ( Coronavirus Positive ) ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 3,46,15,757ಕ್ಕೆ ಏರಿದೆ. 415 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 4,70,115ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. https://kannadanewsnow.com/kannada/12-suspected-omicron-patients-admitted-to-delhis-lnjp-hospital/ ಇಂದು 8,603 ಜನರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟರೂ, ನಿನ್ನೆಗೆ ಹೋಲಿಕೆ ಮಾಡಿದ್ರೇ ಶೇ.6ರಷ್ಟು ಕೋವಿಡ್ ಕೇಸ್ ಇಳಿಕೆ ಕಂಡಿದೆ. ದೇಶದಲ್ಲಿ ಈಗ 99,976 ಸಕ್ರೀಯ ಸೋಂಕಿತರು ಇರುವುದಾಗಿ ಮಾಹಿತಿ ನೀಡಿದೆ.…

Read More

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ದಕ್ಷಿಣ ಆಫ್ರಿಕಾದಿಂದ ( South Africa ) ಬಂದ ನಂತ್ರ 10 ಜನ ಪ್ರಯಾಣಿಕರು ನಾಪತ್ತೆಯಾಗಿದ್ದರು. ಬಿಬಿಎಂಪಿ ಅಧಿಕಾರಿಗಳು, ಆರೋಗ್ಯ ಇಲಾಖೆಯಿಂದ ಎಷ್ಟೇ ಪ್ರಯತ್ನಿಸಿದ್ದರು ಪತ್ತೆಯಾಗದ್ದು ಒಮಿಕ್ರಾನ್ ವೈರಸ್ ( Omicron Variant ) ಪ್ರಕರಣಗಳು ದೃಢಪಟ್ಟ ನಂತ್ರ ಮತ್ತಷ್ಟು ಆತಂಕ ಹೆಚ್ಚಿಸಿತ್ತು. ಇದೀಗ ಪೊಲೀಸರ ಸಹಕಾರದಿಂದ 10 ಪ್ರಯಾಣಿಕರ ಪೈಕಿ, 9 ಜನರು ಪತ್ತೆಯಾಗಿರೋದಾಗಿ ತಿಳಿದು ಬಂದಿದೆ. https://kannadanewsnow.com/kannada/12-suspected-omicron-patients-admitted-to-delhis-lnjp-hospital/ ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಒಮಿಕ್ರಾನ್ ವೈರಸ್ ಇಬ್ಬರಿಗೆ ದೃಢಪಡುವ ಮೂಲಕ, ಭಾರತಕ್ಕೂ ಒಮಿಕ್ರಾನ್ ವೈರಸ್ ಆತಂಕ ಆರಂಭಗೊಂಡಿತ್ತು. ಈ ಕಾರಣದಿಂದಾಗಿ ಎಲ್ಲೆಲ್ಲೂ ಹೈ ಅಲರ್ಟ್ ಘೋಷಣೆ ಮಾಡಿದ್ದಂತ ರಾಜ್ಯ ಸರ್ಕಾರ, ನಿಯಂತ್ರಣ ಕ್ರಮವಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಸಾರ್ವಜನಿಕವಾಗಿ ಓಡಾಡೋದಕ್ಕೆ ಕೊರೋನಾ ಲಸಿಕೆ ಕೂಡ ಕಡ್ಡಾಯಗೊಳಿಸಿತ್ತು. ಇದರ ನಡುವೆ ಒಮಿಕ್ರಾನ್ ವೈರಸ್ ಸೋಂಕು ದೃಢಪಟ್ಟ ನಂತ್ರ, ದಕ್ಷಿಣ ಆಫ್ರಿಕಾದಿಂದ ಬಂದಿದ್ದಂತ 10 ಪ್ರಯಾಣಿಕರು ನಾಪತ್ತೆಯಾಗಿದ್ದರು. ಅವರ ವರದಿ ನೆಗೆಟಿವ್ ಎಂಬುದಾಗಿ ದೃಢಪಟ್ಟಿದ್ದರೂ, ಜೀನೋಮಿಕ್ ಸೀಕ್ವೆನ್…

Read More

ನವದೆಹಲಿ: ಒಡಿಶಾ ಹಾಗೂ ಆಂಧ್ರ ಪ್ರದೇಶಕ್ಕೆ ಜವಾದ್ ಚಂಡಮಾರುತ ಕಾಲಿಟ್ಟಿದೆ. ಚಂಡಮಾರುತದ ಪರಿಣಾಮದಿಂದಾಗಿ ಭಾರೀ ಮಳೆ ಆಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಇತ್ತ ಭಾರತೀಯ ರೈಲ್ವೆ ಇಲಾಖೆಯಿಂದ (  Indian Railways  ) ಜವಾದ್ ಸೈಕ್ಲೋನ್ ಮುಂಜಾಗ್ರತಾ ಕ್ರಮವಾಗಿ ಕರಾವಳಿ ರೈಲ್ವೆ ವಲಯದಿಂದ ಹಾದುಹೋಗುವಂತ 95 ಪ್ರಯಾಣಿಕರ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. https://kannadanewsnow.com/kannada/now-you-will-not-be-able-to-save-your-vehicle-older-than-15-years/ ಈ ಕುರಿತಂತೆ ಭಾರತೀಯ ರೈಲ್ವೆ ಇಲಾಖೆಯು ಮಾಹಿತಿ ನೀಡಿದ್ದು, ಭಾರತೀಯ ಹವಾಮಾನ ಇಲಾಖೆಯ ( India Meteorological Department ) ಮುನ್ಸೂಚನೆಯಂತೆ ಜವಾದ್ ಚಂಡಮಾರುತ ( Cyclone Jawad ) ಒಡಿಶಾ ಹಾಗೂ ಆಂಧ್ರಪ್ರದೇಶಕ್ಕೆ ನಿರೀಕ್ಷೆಯಂತೆ ಇಂದು ಕಾಲಿಟ್ಟಿದೆ. ಹೀಗಾಗಿ ರೈಲ್ವೆ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ಕರಾವಳಿ ರೈಲ್ವೆ ವಲಯದಿಂದ ( East Coast Railway zone ) ಹಾದು ಹೋಗುವಂತೆ 95 ಪ್ರಯಾಣಿಕರ ರೈಲುಗಳ ಸಂಚಾರ ರದ್ದುಗೊಳಿಸಿರೋದಾಗಿ ತಿಳಿಸಿದೆ. https://kannadanewsnow.com/kannada/12-suspected-omicron-patients-admitted-to-delhis-lnjp-hospital/ ಹೀಗಿದೆ ರದ್ದುಗೊಂಡ ರೈಲುಗಳ ಪಟ್ಟಿ 1) ಡಿಸೆಂಬರ್ 3 ರಂದು ರೈಲು ಸಂಖ್ಯೆ 18417…

Read More

ನವದೆಹಲಿ: ಕೋವಿಡ್ 19 ರ ಓಮೈಕ್ರಾನ್ ರೂಪಾಂತರವು ( Omicron variant of Covid19 ) ಈಗ 38 ರಾಷ್ಟ್ರಗಳಿಗೆ ಹರಡಿದೆ. ಕರ್ನಾಟದಲ್ಲಿ ಇಬ್ಬರಿಗೆ ಒಮಿಕ್ರಾನ್ ದೃಢಪಟ್ಟ ನಂತ್ರ, ಭಾರತಕ್ಕೂ ಒಮಿಕ್ರಾನ್ ವೈರಸ್ ಕಾಲಿಟ್ಟಂತೆ ಆಗಿದೆ. ಈಗ, “ಅಪಾಯದಲ್ಲಿರುವ” ದೇಶಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಹಾರಿದ ಒಮೈಕ್ರಾನ್ ನ ಹನ್ನೆರಡು ಶಂಕಿತ ರೋಗಿಗಳನ್ನು ದೆಹಲಿ ಸರ್ಕಾರದ ಎಲ್ ಎನ್ ಜೆಪಿ ಆಸ್ಪತ್ರೆಗೆ ( LNJP hospital ) ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿ.ಟಿ.ಐ ವರದಿ ಮಾಡಿದೆ. ಹೀಗಾಗಿ ದೇಶದಲ್ಲಿ ಮತ್ತಷ್ಟು ಒಮಿಕ್ರಾನ್ ವೈರಸ್ ಸೋಂಕು ಹರಡೋ ಭೀತಿ ಎದುರಾಗಿದೆ. https://kannadanewsnow.com/kannada/now-you-will-not-be-able-to-save-your-vehicle-older-than-15-years/ ಒಮಿಕ್ರಾನ್ ವೈರಸ್ ಪತ್ತೆಯಾದಂತ ಹೈ ರಿಸ್ಕ್ ದೇಶಗಳಿಂದ ದೆಹಲಿಗೆ 12 ಜನರು ಪ್ರಯಾಣಿಕರು ನಿನ್ನೆ ಆಗಮಿಸಿದ್ದಾರೆ. ಅವರನ್ನು ಆರ್ ಟಿ ಪಿಸಿಆರ್ ಪರೀಕ್ಷೆಗೆ ಒಳಪಡಿಸಿದಾಗ, 12 ಜನರಲ್ಲಿ ಎಂಟು ಜನರಿಗೆ ಕೋವಿಡ್-19 ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಅವರ ಗಂಟಲು…

Read More

ನವದೆಹಲಿ: ದೆಹಲಿಯಲ್ಲಿ ಮಾಲಿನ್ಯ ಗರಿಷ್ಠ ( Pollution in Delhi ) ಮಟ್ಟದಲ್ಲಿದ್ದು, ಇದೀಗ ಮಾರಕ ರೂಪ ಪಡೆದಿದೆ. ಇದಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ವಾಹನಗಳಿಂದ ಹೊರಬರುವ ಹೊಗೆಯು ಒಂದು ಪ್ರಮುಖ ಕಾರಣವಾಗಿದೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ( petrol and diesel vehicles ) ಸಹ ಮಾಲಿನ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸುತ್ತವೆ. ಈ ಹಿನ್ನಲೆಯಲ್ಲಿ ಅದನ್ನು ನಿಯಂತ್ರಿಸಲು ದೆಹಲಿ ಸರ್ಕಾರ ದೊಡ್ಡ ಹೆಜ್ಜೆಯನ್ನು ತೆಗೆದುಕೊಂಡಿದೆ. ವಾಹನವು ಪೆಟ್ರೋಲ್ ಅಥವಾ ಡೀಸೆಲ್ ಆಗಿರಲಿ, 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಕಡ್ಡಾಯವಾಗಿ ರದ್ದುಗೊಳಿಸೋ ಹಾಗೂ ಸ್ಕ್ರಾಪ್ ಮಾಡಲಾಗುತ್ತದೆ ಎಂದು ದೆಹಲಿ ಸರ್ಕಾರ ಆದೇಶಿಸಿದೆ. https://kannadanewsnow.com/kannada/south-africa-sees-second-highest-covid-19-infection-in-children-under-5/ ವಾಹನ ಮಾಲೀಕರಿಗೆ ದಂಡ ಇಂತಹ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡು ಬಂದರೆ ಕೂಡಲೇ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ಅವರ ವಾಹನವನ್ನು ಸಾರಿಗೆ ಇಲಾಖೆಯು ಸ್ಕ್ರ್ಯಾಪರ್ ಗೆ ಹಸ್ತಾಂತರಿಸಲಾಗುವುದು. ಅಲ್ಲದೇ ಸ್ಕ್ರ್ಯಾಪರ್ ವಾಹನವನ್ನು ಟೋ ಮಾಡಿಕೊಂಡು ಹೋಗಿ, ನಿಮ್ಮ…

Read More


best web service company