Author: Kannada News

ಶುದ್ಧ ಕೊಳ್ಳೇಗಾಲದ ವಂಶಪಾರಂಪರಿಕ ಜ್ಯೋತಿಷ್ಯರು ಶ್ರೀ ಚೌಡೇಶ್ವರಿ ದೇವಿ,ರಕ್ತೇಶ್ವರಿ, ಸ್ಮಶಾನಕಾಳಿ, ಅಘೋರಿ ಸ್ಮಶಾನತಾರ ದೇವತೆ, ಕಾಡುದೇವರ ಆರಾಧಕರು ?‍♂️ ಪ್ರಧಾನ ಗುರುಗಳು ಪಂಡಿತ್: ಶ್ರೀ ?ಮೋಡಿ ಕೃಷ್ಣ ಮೂರ್ತಿ, ರಾಜ್ಯ ಹಾಗೂ ಹೊರರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಏಕೈಕ ಮಾಂತ್ರಿಕರು ನಿಮ್ಮ ಸಮಸ್ಯೆಗಳನ್ನು ಅಷ್ಟಮಂಗಲ ಪ್ರಶ್ನೆ, ಆರೂಢ ಪ್ರಶ್ನೆ, ತಾಂಬೂಲ ಪ್ರಶ್ನೆ, ದೈವ ಪ್ರಶ್ನೆ, ಕವಡೆ ಪ್ರಶ್ನೆ ಮುಖಲಕ್ಷಣ, ಜನ್ಮ ದಿನಾಂಕ, ಹಸ್ತರೇಖೆ, ಪಂಚಪಕ್ಷಿ, ರಮಲ ಶಾಸ್ತ್ರ ಮೂಲಕ ಪರಿಶೋದಿಸಿ ನೋಡುತ್ತಾರೆ. ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ವಿವಾಹ ವಿಳಂಬ , ಮಾಟ ಮಂತ್ರ, ಶತ್ರುಕಾಟ , ಸ್ತ್ರೀ-ವಶೀಕರಣ, ಪುರುಷ-ವಶೀಕರಣ,ಅತ್ತೆ-ಸೊಸೆ ಕಿರಿಕಿರಿ, ಸಂತಾನ ಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಸಾಲ ಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ದುಷ್ಟ ಶಕ್ತಿ ಬಾದೆ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಕೊಳ್ಳೇಗಾಲದ ಆದಿದೈವಗಳ ಆರಾಧನೆಯಿಂದ -ಪುರಾತನ ಯಂತ್ರ-ಮಂತ್ರ ವಿಧಾನಗಳಿಂದ ಸುಧೀರ್ಘವಾಗಿ 2 ದಿನ…

Read More

ಬೆಂಗಳೂರು: ಈಗಾಗಲೇ ಹಲವು ಸೌಲಭ್ಯಗಳನ್ನು ರಾಜ್ಯ ಸರ್ಕಾರ ( Karnataka Government ) ಆನ್ ಲೈನ್ ಗೊಳಿಸಿದೆ. ಗ್ರಾಮ ಒನ್ ( Gram One ) ಮೂಲಕ ಗ್ರಾಮೀಣ ಜನತೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ವಿನೂತನ ಹೆಜ್ಜೆ ಕೂಡ ಇರಿಸಿದೆ. ಇದರ ನಡುವೆಯೂ ಈಗ ರೈತರು ನಾಡ ಕಚೇರಿಗೆ ತೆರಳದೇ, ಕಳುತಲ್ಲಿಯೇ ತಮ್ಮ ಆರ್ ಟಿ ಸಿ ಪಹಣಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಹಾಗಾದ್ರೇ ಆನ್ ಲೈನ್ ( Online ) ಮೂಲಕ RTC ಪಹಣಿ ( Pahani ) ಡೌನ್ ಲೋಟ್ ಮಾಡಿಕೊಳ್ಳೋದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ.. https://kannadanewsnow.com/kannada/cm-basavaraj-bommai-speech-on-river-project-ubjection/ ಹೌದು.. ತಾಲ್ಲೂಕು ಕಚೇರಿ( Taluk Office ), ನಾಡ ಕಚೇರಿ ಹಾಗು ಗ್ರಾಮ ಪಂಚಾಯಿತಿಗಳಲ್ಲಿ ( Gram Panchayath ) ದೊರೆಯುತ್ತಿದ್ದ ಪಹಣಿಗಳು ( Pahani ) ಇನ್ನು ಮುಂದೆ ಆನ್ ಲೈನ್ ನಲ್ಲಿಯೂ ( Online ) ದೊರೆಯುತ್ತವೆ. ಹೀಗಾಗಿ  ತಾಲೂಕು ಕಚೇರಿ ಮುಂದೆ ಸರತಿ ಸಾಲಿನಲ್ಲಿ…

Read More

ಬೆಳಗಾವಿ: ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ ( Residential Hostel ) ಊಟ ( Meals ) ಸೇವಿಸಿದಂತ 14 ವಿದ್ಯಾರ್ಥಿನಿಯರು ( Students ) ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ, ರಾಮದುರ್ಗ ಪಟ್ಟಣದಲ್ಲಿ ನಡೆದಿದೆ. https://kannadanewsnow.com/kannada/ex-cm-hd-kumaraswamy-speech-on-karnataka-hijab-row-controversy/ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿನ ಸರ್ಕಾರಿ ಮೆಟ್ರಿಕ್ ನಂತ್ರದ ಬಾಲಕಿಯರ ವಸತಿ ಶಾಲೆಯಲ್ಲಿ ಊಟ ಮಾಡಿದಂತ 14 ವಿದ್ಯಾರ್ಥಿನಿಯರಿಗೆ ವಾಂತಿ, ಬೇಧಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. https://kannadanewsnow.com/kannada/indian-army-rescues-young-trekker-stranded-on-a-hill-for-two-days/ ನಾಲ್ವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದ್ದ ಕಾರಣ, ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿನಿಯರು ಕಿಡಿಕಾರಿದ್ದಾರೆ. https://kannadanewsnow.com/kannada/home-minister-araga-jnanendra-speech-on-congress/

Read More

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ( Hijab and Kesari Shalu Controversy ) ತಾರಕಕ್ಕೇರಿದೆ. ಇದೇ ಸಂದರ್ಭದಲ್ಲಿ ದಯವಿಟ್ಟು ರಕ್ತ ಪಾತಕ್ಕೆ ದಾರಿ ಮಾಡಿಕೊಡಬೇಡಿ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Ex CM HD Kumaraswamy ) ಮನವಿ ಮಾಡಿದ್ದಾರೆ. https://kannadanewsnow.com/kannada/siddaramaiah-twitter-on-hijab-row-in-karnataka/ ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಜ್ಯದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು, ಇದು ಸಾಮಜಕ್ಕೆ ಒಳ್ಳೆಯದು ಅಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಿ, ಪರಿಸ್ಥಿತಿ ನಿಯಂತ್ರಣ ಮಾಡುವಂತ ಕೆಲಸ ಮಾಡಬೇಕು ಎಂದು ಹೇಳಿದರು. https://kannadanewsnow.com/kannada/indian-army-rescues-young-trekker-stranded-on-a-hill-for-two-days/ ರಾಜ್ಯದಲ್ಲಿ ಕೆಲ ಸಂಘಟನೆಗಳಿಂದ ಪ್ರೇರೇಪಿತವಾಗಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತಾರಕಕ್ಕೇರುತ್ತಿದೆ. ದಯವಿಟ್ಟು ಯುವಕರು ಶಾಂತಿ ಕಾಪಾಡಬೇಕು. ಮಕ್ಕಳಿಗೆ ಪೋಷಕರು ತಿಳಿ ಹೇಳಬೇಕು. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ಬದ್ಧವಾಗಿರಬೇಕು. ಯಾವುದೇ ಕಾರಣಕ್ಕೂ ರಕ್ತಪಾತಕ್ಕೆ ಅವಕಾಶ ಕೊಡಬಾರದು ಎಂಬುದಾಗಿ ಮನವಿ ಮಾಡಿದರು. https://kannadanewsnow.com/kannada/home-minister-araga-jnanendra-speech-on-congress/

Read More

ಬೆಂಗಳೂರು: ಹಿಜಾಬ್-ಕೇಸರಿ ಶಾಲು ( Hijab and Kesari Shalu Controversy ) ವಿವಾದದ ಹಿಂದೆ ಯಾರಿದ್ದಾರೆಂದು ಬಿಜೆಪಿ ಸರ್ಕಾರ ( BJP Government ) ತನಿಖೆ ನಡೆಸಿ ಪತ್ತೆಹಚ್ಚಿ ಜನರಿಗೆ ತಿಳಿಸಲಿ. ವಿವಾದದ ಮುಂದೆ ಯಾರಿದ್ದಾರೆ ಎನ್ನುವುದನ್ನು ರಾಜ್ಯ,ದೇಶ, ವಿದೇಶದ ಜನತೆ ಲೈವ್ ವಿಡಿಯೋಗಳಲ್ಲಿ ( Live Video 0 ನೋಡುತ್ತಿದ್ದಾರೆ. ಅವರ ವಿರುದ್ದ ಕ್ರಮ ಯಾವಾಗ? ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ( Ex CM Siddaramaiah ) ಸರ್ಕಾರವನ್ನು ಆಗ್ರಹಿಸಿದ್ದಾರೆ. https://kannadanewsnow.com/kannada/minister-sunil-kumar-qustion-on-hijab/ ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಅವರು, ತಿಂಗಳ ಹಿಂದೆಯೇ ಹುಟ್ಟಿಕೊಂಡಿದ್ದ ಹಿಜಾಬ್-ಕೇಸರಿ ಶಾಲು ವಿವಾದ ಹೊತ್ತಿ ಉರಿಯತೊಡಗಿದ ನಂತರ ಶಿಕ್ಷಣ ಸಚಿವ ಬಿ.ಸಿ ನಾಗೇಶ್  ಅವರಿಗೆ ಇದರ ಹಿಂದೆ ಎಸ್ ಡಿಪಿಐ- ಸಿಎಫ್ ಐ ಇರಬಹುದೆಂಬ ಶಂಕೆ ಮೂಡಿದೆಯಂತೆ. ಇಲ್ಲಿಯ ವರೆಗೆ ಇವರ ಗೃಹಸಚಿವರು,ಪೊಲೀಸರು, ಇಂಟಲಿಜೆನ್ಸ್ ಏನು ಮಾಡ್ತಿದ್ದರು?  ಎಂದು ಪ್ರಶ್ನಿಸಿದ್ದಾರೆ. https://twitter.com/siddaramaiah/status/1491299392040869891 ಗೃಹಸಚಿವ ಅರಗ ಜ್ಞಾನೇಂದ್ರ, ಸಚಿವ ಕೆ ಎಸ್ ಈಶ್ವರಪ್ಪ …

Read More

ಮಂಡ್ಯ: ನಿನ್ನೆ ಹಿಜಾಬ್ ಧರಿಸಿ ( Hijab Controversy ) ಕಾಲೇಜಿಗೆ ಬಂದಂತ ಮುಸ್ಲೀಂ ವಿದ್ಯಾರ್ಥಿಯೊಬ್ಬಳು ( Musilm Student ), ಏಕಾಂಗಿಯಾಗೇ ನೂರಾರು ವಿದ್ಯಾರ್ಥಿಗಳನ್ನು ಎದುರಿಸಿ, ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿ, ಶಾಲಾ ಅವರಣದಲ್ಲಿ ಹಿಜಾಬ್ ಧರಿಸಿಗಾಗಿ ( Hijab Row ) ಹೋರಾಟ ಮಾಡಿದ್ದರು. ಈ ವಿದ್ಯಾರ್ಥಿನಿಗೆ ಜಮಾತೆ ಉಲೆಮಾ ಹಿಂದ್ ಸಂಘಟನೆಯು 5 ಲಕ್ಷ ಬಹುಮಾನವನ್ನು ಘೋಷಿಸಿದೆ. https://kannadanewsnow.com/kannada/shah-mahmood-qureshi-twitter-on-hijab-row/ ಮಂಡ್ಯ ಜಿಲ್ಲೆ ಪಿಇಎಸ್ ಕಾಲೇಜಿನಲ್ಲಿ ( PES College ) ನಿನ್ನೆ ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿನಿಯೊಬ್ಬಳಿಗೆ ಕೇಸರಿ ಶಾಲು ಧರಿಸಿ ಬಂದಿದ್ದಂತ ವಿದ್ಯಾರ್ಥಿಗಳು ಅಡ್ಡಗಟ್ಟಿ, ಅಡ್ಡಿ ಪಡಿಸಿದ್ದರು. ಆದ್ರೂ ಎದರದೇ ವಿದ್ಯಾರ್ಥಿನಿ ಹುಡುಗರ ಮುಂದೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ, ಹಿಜಾಬ್ ಧರಿಸೋದಕ್ಕಾಗಿ ಪ್ರತಿಭಟಿಸಿದ್ದರು. https://kannadanewsnow.com/kannada/minister-sunil-kumar-qustion-on-hijab/ ಈಕೆಯ ವೀಡಿಯೋ ಎಲ್ಲೆಡೆ ವೈರಲ್ ಕೂಡ ಆಗಿತ್ತು. ಜೊತೆಗೆ ವಿದ್ಯಾರ್ಥಿನಿಯ ಬಗ್ಗೆ ಹಲವರು ಈಕೆಯ ಧೈರ್ಯ ಮೆಚ್ಚಲೇ ಬೇಕು ಎಂಬುದಾಗಿ ತಿಳಿಸಿದ್ದರು. ಈ ಯುವತಿಗೆ ಜಮಾತ್…

Read More

ಬೆಂಗಳೂರು: ಕಾಂಗ್ರೆಸ್ ನಾಯಕರು ( Congress Leader ), ಶಾಲಾ ಸಮವಸ್ತ್ರ ( School Uniform ) ಧರಿಸುವ ವಿಷಯದಲ್ಲಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದು, ಇದೇ ರೀತಿಯಲ್ಲಿ ಮುಂದುವರೆದರೆ, ಜನರು ಆ ಪಕ್ಷವನ್ನು ಅರಬ್ಬಿ ಸಮುದ್ರಕ್ಕೆ ಎಸೆಯುವ ಕೆಲಸ ಮಾಡುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ( Home Minister Araga Jnanendra ) ಹೇಳಿದ್ದಾರೆ. https://kannadanewsnow.com/kannada/shah-mahmood-qureshi-twitter-on-hijab-row/ ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಸಚಿವರು, ಕೆಪಿಸಿಸಿ ಅಧ್ಯಕ್ಷರು, ವಿಧ್ಯಾರ್ಥಿಗಳು ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಏರಿಸಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಕಾಲೇಜು ಆವಣದಲ್ಲಿ ರಾಷ್ಟ್ರ ಧ್ವಜ ಹಾರುತ್ತಿರಲಿಲ್ಲ. ಡಿ ಕೆ ಶಿವಕುಮಾರ್ ಬೇಜವಾಬ್ದಾರಿ ಮಾತನಾಡಿದ್ದಾರೆ, ಬೆಂಕಿಗೆ ತುಪ್ಪ ಸುರಿಸುವ ಕೆಲಸ ಮಾಡಿದ್ದಾರೆ ಎಂದರು. https://kannadanewsnow.com/kannada/minister-sunil-kumar-qustion-on-hijab/ ಇಂಥಹ ಬೇಜವಾಬ್ದಾರಿ ಹಾಗೂ ಹಸಿ ಸುಳ್ಳು ಹೇಳಿಕೆಯನ್ನು ಒಬ್ಬ ಹಿರಿಯ ಕಾಂಗ್ರೆಸ್ ನಾಯಕರಿಂದ ಬರುತ್ತದೆ ಎಂದರೆ, ಅವರ ಉದ್ದೇಶ ಏನಿರಬಹುದು ಎಂದು ಸಾರ್ವಜನಿಕರು ಊಹಿಸುತ್ತಾರೆ. ವಿಧ್ಯಾರ್ಥಿಗಳ ಮನಸಿನಲ್ಲಿ ಮತೀಯ ಭಾವನೆಗಳನ್ನು…

Read More

ಕೇರಳ: ರಾಜ್ಯದ ಪಲಕ್ಕಾಡ್ ಜಿಲ್ಲೆಯ ಮಲಪ್ಪುಳ ಪ್ರದೇಶದಲ್ಲಿರುವಂತ ಚೆರಾಡ್ ಬೆಟ್ಟವನ್ನು ಹತ್ತೋದಕ್ಕೆ ತೆರಳಿದ್ದಂತ ಮೂವರು ಯುವಕರ ತಂಡದಲ್ಲಿ ಇಬ್ಬರು ಸಾಧ್ಯವಾಗದೇ ಕೆಳಗೆ ಇಳಿದಿದ್ದಾರೆ. ಆದ್ರೇ.. ಬಾಬು ಎಂಬಾತ ಮಾತ್ರ ತುದಿಗೆ ಹತ್ತುವ ನಿರ್ಧಾರದೊಂದಿಗೆ ಮೇಲೇರಿದ್ದಾನೆ. ಇನ್ನೇನು ತುದಿ ತಲುಪಬೇಕು ಎನ್ನುವಾಗ, ಕಾಲು ಜಾರಿ ಕೆಳಗೆ ಬಿದ್ದು, ಪರ್ವತದ ತುದಿಯಲ್ಲಿನ ಬಂಡೆಗಳ ನಡುವೆ ಸಿಲುಕಿಕೊಂಡಿದ್ದಾನೆ. ಹೀಗೆ ಸಿಲುಕಿ ಕೊಂಡು ಕಳೆದದ್ದು ಮಾತ್ರ 2 ದಿನ. ಹಾಗಾದ್ರೇ ಆತನನ್ನು ರಕ್ಷಿಸಿದ್ದು ಹೇಗೆ ಎನ್ನುವ ಕುತೂಹಲ ಮಾಹಿತಿ ಮುಂದೆ ಓದಿ.. https://kannadanewsnow.com/kannada/minister-sunil-kumar-qustion-on-hijab/ ಎರಡು ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ, ಕೇರಳದ ಪಾಲಕ್ಕಾಡ್ ನ ಮಲಂಪುಜಾ ಪರ್ವತಗಳ ಕುರುಂಬಚಿಯಲ್ಲಿ ಪ್ರಪಾತದ ತುದಿಯಿಂದ ಸುಮಾರು 30ಮೀ ದೂರದಲ್ಲಿ ಕಡಿದಾದ ಕಮರಿಯಲ್ಲಿ ಸಿಕ್ಕಿಬಿದ್ದ ಯುವಕನನ್ನು ಈಗ ರಕ್ಷಿಸಲಾಗಿದೆ. ಬುಧವಾರ ನಸುಕಿನಲ್ಲಿ ಸ್ಥಳಕ್ಕೆ ತಲುಪಿದ ಭಾರತೀಯ ಸೇನಾ ಸಿಬ್ಬಂದಿಯ ಎರಡು ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದವು. https://twitter.com/sudheeshdc/status/1491279383734407168 ಆರಂಭದಲ್ಲಿ, ಕೇರಳ ರಾಜ್ಯ ಪಡೆಗಳು ಸೋಮವಾರ ಎಲಿಚಿರಾಮ್ ನಲ್ಲಿ ಬೆಟ್ಟದ ಸಣ್ಣ ಕುಳಿಯಿಂದ…

Read More

ಪಾಕಿಸ್ತಾನ: ಕರ್ನಾಟಕದಲ್ಲಿ ಎದ್ದಿರುವಂತ ಹಿಜಾಬ್ ( Karnataka Hijab Controversy ) ವರ್ಸಸ್ ಕೇಸರಿ ಶಾಲು ವಿವಾದ ಕುರಿತಂತೆ ಈಗ ಪಾಕಿಸ್ತಾನ ( Pakistan ) ಮೂಗು ತೂರಿಸಿದೆ. ಪಾಕ್ ವಿದೇಶಾಂಗ ಸಚಿವರು ಮೂಲ ಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡ್ಡಿ ಪಡಿಸಲಾಗುತ್ತಿದೆ ಎಂಬುದಾಗಿ ಕಿಡಿಕಾರಿದ್ದಾರೆ. https://kannadanewsnow.com/kannada/minister-sunil-kumar-qustion-on-hijab/ ಈ ಕುರಿತಂತೆ ಟ್ವಿಟ್ ಮಾಡಿರುವಂತ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ( Shah Mahmood Qureshi ), ಮುಸ್ಲಿಂ ಹುಡುಗಿಯರನ್ನು ಶಿಕ್ಷಣದಿಂದ ವಂಚಿತಗೊಳಿಸುವುದು ಮೂಲಭೂತ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಈ ಮೂಲಭೂತ ಹಕ್ಕನ್ನು ಯಾರಿಗೂ ನಿರಾಕರಿಸುವುದು ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಅವರನ್ನು ಭಯಭೀತರಿಸುವುದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ. ಇದು ಮುಸ್ಲಿಮರ ಘೆಟ್ಟೋರೈಸೇಶನ್ ನ ಭಾರತೀಯ ರಾಜ್ಯ ಯೋಜನೆಯ ಭಾಗವಾಗಿದೆ ಎಂದು ಜಗತ್ತು ಅರಿತುಕೊಳ್ಳಬೇಕು ಎಂಬುದಾಗಿ ಹೇಳಿದ್ದಾರೆ. https://twitter.com/SMQureshiPTI/status/1491283745529565184 ರಾಜ್ಯದಲ್ಲಿ ಎದ್ದಿರುವಂತ ಹಿಜಾಬ್ ವಿವಾದ ಕುರಿತಂತೆ ಹೈಕೋರ್ಟ್ ತೀರ್ಪಿನತ್ತ ಎಲ್ಲದ ಚಿತ್ತ ಇಂದು ನೆಟ್ಟಿದೆ. ಇಂದು ಮಧ್ಯಾಹ್ನ 2.30ಕ್ಕೆ…

Read More

ಬೆಂಗಳೂರು: ರಾಜ್ಯದಲ್ಲಿ ಎದ್ದಿರುವಂತ ಹಿಜಾಬ್ ವಿವಾದದ ( Hijab Controversy ) ಹಿಂದೆ ಕಾಂಗ್ರೆಸ್ ( Congress ) ಕೈವಾಡವಿದೆ. ಕಾಂಗ್ರೆಸ್ ಒಳ ಒಪ್ಪಂದದಿಂದಾಗಿ ಹಿಜಾಬ್ ವಿವಾದ ತಾರಕಕ್ಕೇರಿದೆ. ಸರ್ಕಾರಿ ಶಾಲೆಯ ಫೀಸ್ ಕಟ್ಟಲು ಆಗದವರು, ಹೈಕೋರ್ಟ್ ಮೆಟ್ಟಿಲು ಹತ್ತುವುದಕ್ಕೆ ಯಾರು ಬೆಂಬಲ ಎಂಬುದಾಗಿ ಸಚಿವ ಸುನೀಲ್ ಕುಮಾರ್ ( Minister Sunil Kumar ) ವಾಗ್ದಾಳಿ ನಡೆಸಿದರು. https://kannadanewsnow.com/kannada/increase-in-train-stoppage-timings-at-sagar-jambagaru/ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಪಿಎಫ್, ಎಸ್ ಡಿಪಿಐ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದೆ. ಇದು ದೇಶಕ್ಕೆ ಅಪಾಯಕಾರಿಯಾಗಿದೆ ಎಂದರು. https://kannadanewsnow.com/kannada/cardiovascular-disease-in-covid-19-infected-persons-study/ ಹಿಜಾಬ್ ವಿಚಾರಕ್ಕಾಗಿ ಕೋರ್ಟ್ ಆದೇಶ ಕಾಯುತ್ತಿದ್ದೇವೆ. ನಾವು ಯಾವತ್ತೂ ಈ ನೆಲದ ಕಾನೂನಿಗೆ ಗೌರವ ಕೊಡುತ್ತೇವೆ. ಅದನ್ನು ಪಾಲಿಸುತ್ತೇವೆ. ಆದ್ರೇ ಕಾಂಗ್ರೆಸ್ ಹಿಜಾಬ್ ವಿಚಾರದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದೆ. ಪ್ರತ್ಯೇಕವಾಗಿ ಇರೋರನ್ನು ಬೆಂಬಲಿಸುತ್ತಿದೆ. ಸಮವಸ್ತ್ರ ಸಂಹಿತೆಯನ್ನು ಎಲ್ಲರೂ ಪಾಲಿಸಲೇ ಬೇಕು. ಕಾಂಗ್ರೆಸ್ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೇ, ಇಡೀ ರಾಜ್ಯಕ್ಕೆ ಹಿಜಾಬ್ ಹಾಕಿಸಿಬಿಡುತ್ತಾರೆ ಎಂದು…

Read More


best web service company