Author: Kannada News

ಶುದ್ಧ ಕೊಳ್ಳೇಗಾಲದ ವಂಶಪಾರಂಪರಿಕ ಜ್ಯೋತಿಷ್ಯರು ಶ್ರೀ ಚೌಡೇಶ್ವರಿ ದೇವಿ,ರಕ್ತೇಶ್ವರಿ, ಸ್ಮಶಾನಕಾಳಿ, ಅಘೋರಿ ಸ್ಮಶಾನತಾರ ದೇವತೆ, ಕಾಡುದೇವರ ಆರಾಧಕರು ?‍♂️ ಪ್ರಧಾನ ಗುರುಗಳು ಪಂಡಿತ್: ಶ್ರೀ ?ಮೋಡಿ ಕೃಷ್ಣ ಮೂರ್ತಿ, ರಾಜ್ಯ ಹಾಗೂ ಹೊರರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಏಕೈಕ ಮಾಂತ್ರಿಕರು ನಿಮ್ಮ ಸಮಸ್ಯೆಗಳನ್ನು ಅಷ್ಟಮಂಗಲ ಪ್ರಶ್ನೆ, ಆರೂಢ ಪ್ರಶ್ನೆ, ತಾಂಬೂಲ ಪ್ರಶ್ನೆ, ದೈವ ಪ್ರಶ್ನೆ, ಕವಡೆ ಪ್ರಶ್ನೆ ಮುಖಲಕ್ಷಣ, ಜನ್ಮ ದಿನಾಂಕ, ಹಸ್ತರೇಖೆ, ಪಂಚಪಕ್ಷಿ, ರಮಲ ಶಾಸ್ತ್ರ ಮೂಲಕ ಪರಿಶೋದಿಸಿ ನೋಡುತ್ತಾರೆ. ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿವಾಹ ವಿಳಂಬ , ಮಾಟ ಮಂತ್ರ, ಶತ್ರುಕಾಟ , ಸ್ತ್ರೀ-ವಶೀಕರಣ, ಪುರುಷ-ವಶೀಕರಣ,ಅತ್ತೆ-ಸೊಸೆ ಕಿರಿಕಿರಿ, ಸಂತಾನ ಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಸಾಲ ಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ದುಷ್ಟ ಶಕ್ತಿ ಬಾದೆ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಕೊಳ್ಳೇಗಾಲದ ಆದಿದೈವಗಳ ಆರಾಧನೆಯಿಂದ -ಪುರಾತನ ಯಂತ್ರ-ಮಂತ್ರ ವಿಧಾನಗಳಿಂದ ಸುಧೀರ್ಘವಾಗಿ 2…

Read More

ನವದೆಹಲಿ: ಒಂದೆಡೆ ಒಮಿಕ್ರಾನ್ ವೈರಸ್ ( Omicron Variant ) ಸೋಂಕಿನ ಭೀತಿ, ಮತ್ತೊಂದೆಡೆ ಗಣನೀಯವಾಗಿ ಏರಿಕೆಯಾಗುತ್ತಿರೋ ಕೋವಿಡ್ ( Covid-19 ) ಪ್ರಕರಣಗಳಿಂದ ದೇಶದಲ್ಲಿ ಮತ್ತೆ ಕೊರೋನಾ 3ನೇ ಅಲೆಯ ಭೀತಿ ಆರಂಭಗೊಂಡಿದೆ. ಅದರಲ್ಲೂ ಪೋಷಕರು ಮಕ್ಕಳ ಬಗ್ಗೆ ಆತಂಕಗೊಂಡಿದ್ದಾರೆ. ಯಾಕೆಂದ್ರೇ ಶಾಲೆಗಳಲ್ಲಿ ಮಕ್ಕಳಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದರ ನಡುವೆಯೂ ಈ ದಾಲ್ಚಿನ್ನಿ ಸುವಾಸನೆಯುಕ್ತ ಚೂಯಿಂಗ್ ಗಮ್ ( chewing gum ) ಚಗಿಯೋದ್ರಿಂದ ಕೋವಿಡ್-19 ಹರಡುವಿಕೆ ಕಡಿಮೆ ಅನ್ನೋದಾಗಿ ಅಧ್ಯನವೊಂದು ಹೇಳಿದೆ. https://kannadanewsnow.com/kannada/bjp-twitter-post-on-dk-shivakumar-tihar-jail-statement/ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ( University of Pennsylvania ) ವಿಜ್ಞಾನಿಗಳು ಸಾರ್ಸ್-ಕೋವಿ-2 ಪ್ರಸರಣವನ್ನು ( SARS-CoV-2 transmission ) ಕಡಿಮೆ ಮಾಡಬಲ್ಲ ಚೂಯಿಂಗ್ ಗಮ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.  ಇದು ನೋವೆಲ್ ಕೊರೊನಾ ವೈರಸ್ ಗೆ “ಬಲೆ”ಯಾಗಿ ಕಾರ್ಯನಿರ್ವಹಿಸುವ ಮೂಲಕ, ಇದು ಲಾಲಾರಸದಲ್ಲಿ ಸಾರ್ಸ್-ಕೋವಿ-2 ಸೋಂಕಿನ ವೈರಲ್ ಹೊರೆಯನ್ನು ಕಡಿಮೆ ಮಾಡುತ್ತದೆ. ಅದರ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಇತ್ತೀಚೆಗೆ ‘ಮಾಲಿಕ್ಯುಲಾರ್…

Read More

ಬೆಂಗಳೂರು: ತಿಹಾರ್ ಯಾತ್ರೆ ನಡೆಸಿ ಹಲವು ವರ್ಷ ಕಳೆದ ಮೇಲೆ ಡಿಕೆ ಶಿವಕುಮಾರ್ ( DK Shivakumar ) ನೀಡಿರುವ ಈ ಹೇಳಿಕೆ ನಂಬಲು ಸಾಧ್ಯವೇ? ಬಹುಶಃ ಸಿದ್ಧರಾಮಯ್ಯ ಬಣ ನೀಡುತ್ತಿರುವ ಹಿಂಸೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಹುಟ್ಟಿಕೊಂಡಿರುವ ಆಕಾಂಕ್ಷಿಗಳು ಹಾಗೂ ನಕಲಿ ಗಾಂಧಿ ಕುಟುಂಬದ ಆಶೀರ್ವಾದ ಕೊರತೆಯಿಂದ ಡಿಕೆಶಿ ಅವರು ಈ ಮಾತು ಆಡಿರಬಹುದು ಎಂಬುದಾಗಿ ಬಿಜೆಪಿ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದೆ. https://kannadanewsnow.com/kannada/cm-basavaraj-bommai-speech-on-karnataka-cabinet-expansion/ ಈ ಕುರಿತಂತೆ ಟ್ವಿಟ್ ಮಾಡಿರುವಂತ ಬಿಜೆಪಿ ಕರ್ನಾಟಕ ( BJP Karnataka ), ನಾನು ಬಿಜೆಪಿ ಜೊತೆ ಸಹಕರಿಸದೇ ಇರುವುದಕ್ಕಾಗಿ ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಲಾಯ್ತು ಎಂದು ಭ್ರಷ್ಟಾಧ್ಯಕ್ಷ ಡಿಕೆ ಶಿವಕುಮಾರ್ ಸಮರ್ಥನೆ ಕೊಟ್ಟುಕೊಂಡಿದ್ದಾರೆ. ಆದರೆ ಸತ್ಯ ಅದಲ್ಲ, ತೆರಿಗೆ ವಂಚನೆ ಹಾಗೂ ಅಕ್ರಮ ಸಂಪತ್ತಿನ ಮೂಲದ ತನಿಖೆಗೆ ಸಹಕರಿಸಿಲ್ಲ ಎಂಬ ಕಾರಣಕ್ಕೆ ಇಡಿ ಅಧಿಕಾರಿಗಳು ನಿಮ್ಮನ್ನು ತಿಹಾರಕ್ಕೆ ಕಳುಹಿಸಿದ್ದು ಎಂದು ತಿಳಿಸಿದೆ. https://kannadanewsnow.com/kannada/mumbai-crime-news/

Read More

ಮುಂಬೈ: ತಾಯಿಯ ಸಹಾಯದಿಂದಲೇ 19 ವರ್ಷದ ಗರ್ಭಿಣಿ ಸಹೋದರಿಯ ಶಿರಚ್ಛೇದನ ಮಾಡಿ, ರುಂಡವಿಲ್ಲದ ಮುಂಡದೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ಅಮಾನುಷವಾಗಿ ವರ್ತಿಸಿರೋ ಅಮ್ಮ-ಮಗನ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ. https://kannadanewsnow.com/kannada/pan-and-aadhar-card-crime-news-of-bangalore/ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಭಾನುವಾರ ನಡೆದಿರುವಂತ ಘಟನೆ ಇದಾಗಿದ್ದು, ಮರ್ಯಾದಾ ಹತ್ಯೆಯೆಂದೇ ಹೇಳಲಾಗುತ್ತಿದೆ. ಕಳೆದ ಜೂನ್ ನಲ್ಲಿ ಪ್ರಿಯಕರನೊಂದಿಗೆ ಔರಂಗಾಬಾದ್ ನ ಯುವತಿ ಕೀರ್ತಿ ಥೋರ್ ಓಡಿ ಹೋಗಿ ಮದುವೆಯಾಗಿದ್ದರು. https://kannadanewsnow.com/kannada/ex-cm-hd-kumaraswamy-speech-on-sorrow/ ಹೀಗೆ ಓಡಿಹೋಗಿದ್ದಂತ ಮಗಳಿಗೆ ಕರೆ ಮಾಡಿದ್ದಂತ ತಾಯಿ, ನಿನ್ನ ನೋಡಬೇಕು ಅನಿಸ್ತಾ ಇದೆ ಎಂದಿದ್ದಕ್ಕೇ ಆಕೆಯ ಮನೆಯ ವಿಳಾಸ ನೀಡೀ ಬರುವಂತೆ ತಿಳಿಸಿದ್ದಾಳೆ. ಭಾನುವಾರದಂದು ತಾಯಿ-ಮಗ ಕೀರ್ತಿ ಥೋರ್ ಮನೆಗೆ ತೆರಳಿ, ಮನೆಯಲ್ಲಿ ಪತಿಯನ್ನು ಬೇರೆ ಕೋಣೆಯಲ್ಲಿ ಕೂಡಿ ಹಾಕಿದಂತ ತಾಯಿ-ಮಗ, ಟೀ ಮಾಡುತ್ತಿದ್ದಂತ ಕೀರ್ತಿಗೆ ಹಿಂಬದಿಯಿಂದ ತಲೆಗೆ ಹೊಡಿದ್ದಾರೆ. https://kannadanewsnow.com/kannada/shivamogga-railway-work-road-change/ ಗರ್ಭಿಣಿಯಾಗಿದ್ದಂತ ಕೀರ್ತಿ ತಲೆಗೆ ಪೆಟ್ಟುಗೊಂಡು ಕುಸಿದು ಬಿದ್ದಾಗ, ತಾಯಿ ಆಕೆಯ ಕಾಲನ್ನು ಹುಡಿದುಕೊಂಡ್ರೇ.. ಆಕೆಯ ಸಹೋದರ ಕುಡುಗೋಲಿನಿಂದ ತಲೆಯನ್ನು ಕತ್ತರಿಸಿದ್ದಾನೆ. ಹೀಗೆ ಮರ್ಯಾದೆ ಹತ್ಯೆಗೈದು,…

Read More

ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆಗೆ ( Karnataka Cabinet Expansion ) ಸಂಬಂಧಿಸಿದಂತೆ ವರಿಷ್ಠರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದರು. https://kannadanewsnow.com/kannada/pan-and-aadhar-card-crime-news-of-bangalore/ ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನಮ್ಮ ಮುಂದೆ ವಿಧಾನ ಪರಿಷತ್ ಚುನಾವಣೆ ಹಾಗೂ ಬೆಳಗಾವಿ ಅಧಿವೇಶನವಿದೆ. ಈ ಕುರಿತು ವರಿಷ್ಠರ ಸಲಹೆಯಂತೆ ನಿರ್ಧರಿಸಲಾಗುವುದು ಎಂದರು. https://kannadanewsnow.com/kannada/corona-big-shock-in-tumkur-district/ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಜೆಡಿಎಸ್ ನಿಲುವಿನ ಬಗ್ಗೆ ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಬೇಕು ಎಂದರು. https://kannadanewsnow.com/kannada/ex-cm-hd-kumaraswamy-speech-on-sorrow/ ಬಿಜೆಪಿ ಸೇರದ ಕಾರಣ ನನ್ನನ್ನು ಜೈಲಿಗೆ ಕಳುಹಿಸಿದರು ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರ ಎಲ್ಲಾ ಹೇಳಿಕೆಗಳಿಗೆ ನಾನು ಉತ್ತರ ನೀಡಬೇಕಿಲ್ಲ ಎಂದರು. https://kannadanewsnow.com/kannada/shivamogga-railway-work-road-change/ ಒಮಿಕ್ರಾನ್ ರೂಪಾಂತರ ತಳಿ ಪತ್ತೆ ಹಿನ್ನೆಲೆಯಲ್ಲಿ ಮಾಲ್ ಮತ್ತು…

Read More

ಬೆಂಗಳೂರು: ಇದುವರೆಗೆ ಪೋನ್ ಗಳಿಗೆ ಕರೆ ಮಾಡಿ, ಬ್ಯಾಂಕ್ ಅಧಿಕಾರಿಗಳಂತೆ ಮಾತನಾಡಿ ನಿಮ್ಮ ಬ್ಯಾಂಕ್ ಮಾಹಿತಿ ಪಡೆದು ವಂಚಿಸ್ತಾ ಇದ್ದಂತ ವಂಚಕರು, ಈಗ ಮತ್ತೊಂದು ದಾರಿ ಹಿಡಿದಿದ್ದಾರೆ. ನೀವು ಯಾರ್ ಯಾರಿಗೆ ಅವರು ಕೇಳಿದ್ರೂ ಅಂತ ನಿಮ್ಮ ಪಾನ್, ಆಧಾರ್ ಕಾರ್ಡ್ ಕೊಟ್ರೆ ಸಾಕು.. ಮುಂದೆ ಎದುರಾಗೋದೆ ದೊಡ್ಡ ಆಘಾತವಾಗಿದೆ. ಅದೇನು ಅಂತ ಮುಂದೆ ಓದಿ. https://kannadanewsnow.com/kannada/belagavi-suvarna-soudha-cm-and-minister-room-list/ ನಗರದಲ್ಲಿ ಪಾನ್, ಆಧಾರ್ ಕಾರ್ಡ್ ಪ್ರತಿಗಳನ್ನು ಪಡೆದು, ಅದರಲ್ಲಿನ ಸಂಖ್ಯೆಗಳಿಗೆ ಕರೆ ಮಾಡಿದ್ದಂತ ವ್ಯಕ್ತಿಯೊಬ್ಬ, ಚೈನ್ ಲಿಂಕ್ ಮೂಲಕ ಹಣ ಗಳಿಸಬಹುದು. ಜಸ್ಟ್ ನಿಮ್ಮ ಪಾನ್, ಆಧಾರ್ ಕಾರ್ಡ್ ಕೊಟ್ರೆ ಸಾಕು ಅಂತ ಪುಲಕೇಶಿ ನಗರದ ನಯೀಮ್ ತಾಜ್ ಎಂಬುವರನ್ನು ನಂಬಿಸಿದ್ದಾರೆ. ಇದರಂತೆ ನಂಬಿ ಕೊಟ್ಟಿದ್ದಕ್ಕೆ ಒಂದು ಸಾವಿರ ಹಣ ಕೂಡ ಕೊಟ್ಟಿದ್ದಾರೆ. https://kannadanewsnow.com/kannada/corona-big-shock-in-tumkur-district/ ಈ ಬಳಿಕ ಅಸಲಿ ಆಟ ಶುರು ಮಾಡಿದಂತ ವ್ಯಕ್ತಿಗಳು. ಮತ್ತಷ್ಟು ಜನರಿಂದ ಪಾನ್, ಆಧಾರ್ ಕಾರ್ಡ್ ಕೊಡಿಸಿ. ಚೈನ್ ಲಿಂಕ್ ಮೂಲಕ ಮತ್ತಷ್ಟು ಹಣ ಬರುತ್ತದೆ ಎಂಬುದಾಗಿ…

Read More

ಶಿವಮೊಗ್ಗ: ಶಿವಮೊಗ್ಗ ನಗರ-ಕುಂಸಿ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.49, 50 ಮತ್ತು 79 ರ ಲೆವೆಲ್ ಕ್ರಾಸಿಂಗ್‍ನಲ್ಲಿ ತಾಂತ್ರಿಕ ಪರಿಶೀಲನೆ ಮಾಡುವುದಕ್ಕಾಗಿ ಗೇಟ್‍ಗಳನ್ನು ಮುಚ್ಚಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. https://kannadanewsnow.com/kannada/kpcc-president-dk-shivakumar-speech-on-sending-tihar-jail/ ಎಲ್‍ಸಿ ನಂ 50 ಡಿ.06 ರ ರಾತ್ರಿ 10.30 ರಿಂದ ಡಿ.07 ರ ರಾತ್ರಿ 07 ಗಂಟೆವರೆಗೆ ಎಲ್‍ಸಿ ನಂ 52 ರ ಕಾಶಿಪುರ ಮತ್ತು ಎಲ್‍ಸಿ ನಂ-49 ರ ಸವಳಂಗ ಮಾರ್ಗದ ಮೂಲಕ ಉಷಾ ನರ್ಸಿಂಗ್ ಹೋಂ ಜೈಲ್ ಸರ್ಕಲ್, ವಿನೋಬನಗರ ಪೊಲೀಸ್ ಚೌಕಿ ಮುಖಾಂತರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಲಾಗಿದೆ. https://kannadanewsnow.com/kannada/ex-cm-hd-kumaraswamy-speech-on-sorrow/ ಎಲ್‍ಸಿ ನಂ-79 ಡಿ.09ರ ರಾತ್ರಿ 10.30 ರಿಂದ ಡಿ.10 ರ ರಾತ್ರಿ 07 ಗಂಟೆವರೆಗೆ ಚೋರಡಿ-ಶೆಟ್ಟಿಕೊಪ್ಪ-ಸೂಡೂರು-5ನೇ ಮೈಲಿಗಲ್-ಆಯನೂರು ಮತ್ತು ಎಲ್‍ಸಿ 73 ರ ಮಾರ್ಗವಾದ ಬಾಲೆಕೊಪ್ಪ ಚಿಕ್ಕಮರಸ-ಕುಂಸಿ ಮುಖಾಂತರ ಸಂಚರಿಸಲು ಅವಕಾಶ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ. https://kannadanewsnow.com/kannada/corona-big-shock-in-tumkur-district/

Read More

ಮಂಡ್ಯ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Ex CM HD Kumaraswamy ) ಅನೇಕ ಸಂದರ್ಭಗಳಲ್ಲಿ ಸಭೆ, ಸಮಾರಂಭಗಳಲ್ಲಿ ಕಣ್ಣೀರಿಟ್ಟಿದ್ದರು. ಆದ್ರೇ ಇದೀಗ ನಾನು ಇನ್ಮುಂದೆ ಕಣ್ಣೀರಾಕೋದಿಲ್ಲ ಎಂಬುದಾಗಿ ಶಪಥ ಮಾಡಿದ್ದಾರೆ. https://kannadanewsnow.com/kannada/kpcc-president-dk-shivakumar-speech-on-sending-tihar-jail/ ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು, ನಾನು ಇನ್ಮುಂದೆ ಕಣ್ಣೀರು ಹಾಕಬಾರದು ಎಂಬುದಾಗಿ ನಿರ್ಧರಿಸಿದ್ದೇನೆ. ಆದ್ರೇ ಜನರ ಕಷ್ಟವನ್ನು ನೋಡಿದಾಗ ನನ್ನ ಹೃದಯ ಮಿಡಿಯುತ್ತದೆ. ನಾನು ಕಣ್ಣೀರಿ ಹಾಕಲ್ಲ ಎಂದ ಮಾತ್ರಕ್ಕೆ ಕಲ್ಲು ಹೃದಯ, ಕಟುಕ ಹೃದಯದವನು ಎಂಬುದಾಗಿ ಭಾವಿಸಬೇಡಿ ಎಂದರು. https://kannadanewsnow.com/kannada/corona-big-shock-in-tumkur-district/ ನಾನು ಮುಖ್ಯಮಂತ್ರಿಯಾಗಿದ್ದಂತ ಸಂದರ್ಭದಲ್ಲಿ ಕನಗನಮರಡಿ ಬಸ್ ದುರಂತ ಸಂಭವಿಸಿತ್ತು. ಆಗ ಅನೇಕರು ಸಾವನ್ನಪ್ಪಿದ್ದರು. ಆ ದೃಶ್ಯವನ್ನು ಕಂಡು ನೋವಿನಿಂದ ಕಣ್ಣೀರಿಟ್ಟಿದ್ದೆ. ಅದನ್ನೇ ಟವೆಲ್ ನಲ್ಲಿ ಗ್ಲಿಸರಿನ್ ಹಾಕ್ಕೊಂಡು ಆಳ್ತಾರೆ ಅಂದಿದ್ದರು ಎಂದ್ರು. https://kannadanewsnow.com/kannada/cm-basavaraj-bommai-anger-on-police/ ಚುನಾವಣೆಯ ಬೇರೆ ಬೇರೆ ಸಂದರ್ಭದಲ್ಲಿ ಕಣ್ಣೀರಿಟ್ಟಿದ್ದೇನೆ. ಅದನ್ನೂ ರಾಜಕೀಯ ವಿರೋಧಿಗಳು ಟೀಕಿಸಿದ್ರು. ಜನರು ಟ್ರೋಲ್ ಗೂ ಒಳಗಾದ್ರು. ಮುಖ್ಯಮಂತ್ರಿ ಸ್ಥಾನದಿಂದ…

Read More

ತುಮಕೂರು: ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ವೈರಸ್ ಸೋಂಕಿನ ( Coronavirus ) ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಕಳೆದ 10 ದಿನಗಳಲ್ಲಿ 109 ಜನರಿಗೆ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ತುಮಕೂರಿನ ಜನರು ಶಾಕ್ ಆಗುವಂತೆ ಮಾಡಿದೆ. https://kannadanewsnow.com/kannada/belagavi-suvarna-soudha-cm-and-minister-room-list/ ಹೌದು.. ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಕೇರಳದಿಂದ ಬಂದಂತ ನರ್ಸಿಂಗ್ ವಿದ್ಯಾರ್ಥಿಗಳನ್ನು ಆರ್ ಟಿ ಪಿಸಿಆರ್ ಮೂಲಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇಂದು 23 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟ ನಂತ್ರ, 10 ದಿನಗಳಲ್ಲಿ 109 ಜನರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಂತೆ ಆಗಿದೆ. https://kannadanewsnow.com/kannada/kpcc-president-dk-shivakumar-speech-on-sending-tihar-jail/ ಅಂದಹಾಗೇ ಸಿದ್ದಗಂಗಾ ನರ್ಸಿಂಗ್ ಕಾಲೇಜಿನ 214 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಎಂಟು ಜನರಿಗೆ ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ. ಇದಲ್ಲದೇ ವರದರಾಜ ಕಾಲೇಜಿನ 138 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳಿಗೆ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ. ಅರುಣ ನರ್ಸಿಂಗ್ ಕಾಲೇಜಿನ 161 ವಿದ್ಯಾರ್ಥಗಳಲ್ಲಿ…

Read More

ಬೆಂಗಳೂರು: ಒಮಿಕ್ರಾನ್ ವೈರಸ್ ( Omicron Variant ) ಸೋಂಕಿನ ಭೀತಿಯ ನಡುವೆಯೂ ನಿಗದಿಯಂತೆ ಬೆಳಗಾವಿಯಲ್ಲಿ ( Belagavi ) ಈ ಬಾರಿಯ ಚಳಿಗಾಲದ ಅಧಿವೇಳನ ಡಿಸೆಂಬರ್ 13, 2021ರಿಂದ ಆರಂಭಗೊಳ್ಳಲಿದೆ. ವಿಧಾನ ಮಂಡಲದ ಅಧಿವೇಳನದಲ್ಲಿ ಭಾಗವಹಿಸುವ ಸಲುವಾಗಿ ಸಿಎಂ ಹಾಗೂ ಸಚಿವರುಗಳಿಗೆ ಬೆಳಗಾವಿಯ ಸುವರ್ಣ ಸೌಧದ ( belagavi suvarna soudha ) ಕಟ್ಟಡದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. https://kannadanewsnow.com/kannada/kpcc-president-dk-shivakumar-speech-on-sending-tihar-jail/ ಈ ಬಗ್ಗೆ ಸರ್ಕಾರದ ಉಪ ಕಾರ್ಯದರ್ಶಿ ಜಿ.ಶಶಿಧರ್ ನಡವಳಿಗಳನ್ನು ಹೊರಡಿಸಿದ್ದು, ದಿನಾಂಕ 13-12-2021ರಿಂದ ಬೆಳಗಾವಿಯ ಸುವರ್ಣ ಸೌಧದ ಕಟ್ಟಡದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಭಾಗವಹಿಸುವಂತ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳಿಗೆ ಈ ಕೆಳಕಂಡಂತೆ ಸುವರ್ಣ ಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿರೋದಾಗಿ ತಿಳಿಸಿದ್ದಾರೆ. https://kannadanewsnow.com/kannada/karnataka-omicron-variant-update-news/ ಹೀಗಿದೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಿಎಂ, ಸಚಿವರಿಗೆ ಹಂಚಿಕೆಯಾಗಿರುವ ಕೊಠಡಿಗಳ ಸಂಖ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ – ಕೊಠಡಿ ಸಂಖ್ಯೆ 346-347 ಬೃಹತ್ ಮತ್ತು ಮದ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ…

Read More


best web service company