Author: kannadanewsnow

ಕೆ ಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನದಲ್ಲಿ ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಕೆಲವರು ಯೋಗ ಮಾಡಿದ್ರೆ, ಇನ್ನು ಕೆಲವರು ವಾಕ್‌ ಮಾಡುತ್ತಾರೆ. ಇದರಿಂದದೇಹದ ಎಲ್ಲಾ ಭಾಗಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ದಿನನಿತ್ಯದ ವ್ಯಾಯಾಮ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ಅದರಲ್ಲಂತೂ ಈಗಿನ ಒತ್ತಡದ ಬದುಕಿಗೆ ಯೋಗ ಹೇಳಿ ಮಾಡಿಸಿದ ಪರಿಹಾರವಾಗಿದೆ. ಆದರೆ ನೆನಪಿಡಿ, ಯೋಗವನ್ನು ಸರಿಯಾಗಿ ತರಬೇತಿ ಪಡೆಯದೆ ಆರಂಭಿಸಿದರೆ ಆಪಾಯಗಳೇ ಹೆಚ್ಚು. ಯೋಗ ಮಾಡುವಾಗ ಮತ್ತು ಯೋಗದ ನಂತರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರಿಯಾದ ಅರಿವಿದ್ದರೆ ಮಾತ್ರ ಯೋಗ ದೇಹಕ್ಕೆ ಯೋಗ್ಯ. ಇಲ್ಲವಾದರೆ ಯೋಗದಿಂದ ಇನ್ನೊಂದು ರೀತಿಯ ಅನಾರೋಗ್ಯದ ಸಮಸ್ಯೆ ಕಾಡಲಿದೆ. ಇದರ ಜೊತೆಗೆ ಎಂತಹ ದೇಹ ಸ್ಥಿತಿಯವರು ಯಾವ ರೀತಿಯ ಯೋಗ ಮಾಡಬೇಕು ಎನ್ನುವುದು ಕೂಡ ತಿಳಿದಿರಲೇಬೇಕಾದ ಅಂಶವಾಗಿದೆ. ತಲೆಸುತ್ತುವಿಕೆ ಹಲವು ಕಾರಣಗಳಿಗೆ ತಲೆಸುತ್ತುವಿಕೆ ಉಂಟಾಗುತ್ತದೆ. ಕೆಲವರಿಗೆ ಅದು ಯೋಗ ಮಾಡುವಾಗ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಮೊದಲ ಪ್ರಮುಖ ಕಾರಣವೆಂದರೆ ಹಲವು ದಿನಗಳ…

Read More

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ಜೀವನ ಶೈಲಿನಿಂದ ದೇಹದ ತೂಕ ಹೆಚ್ಚಾಗುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ನಾನಾ ಕಸರತ್ತು ಮಾಡುತ್ತಾರೆ. ಆದ್ರೂ ಕೂಡ ತೂಕ ಇಳಿಸುವುದು ಕಷ್ಟವಾಗುತ್ತದೆ. ಹೀಗಿರುವಾ ಯೋಗದ ಕಡೆ ಮುಖ ಮಾಡುತ್ತಾರೆ. ನೀವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದರೆ, ಅದಕ್ಕೆ ಯೋಗಾಸನಗಳು ಸಹಾಯ ಮಾಡುತ್ತವೆ. https://kannadanewsnow.com/kannada/coconut-falls-on-head-and-scooter/ ಭುಜಂಗಾಸನ: ಹೊಟ್ಟೆ ಹಾಗೂ ಸೊಂಟದ ಭಾಗಗಳಲ್ಲಿನ ಕೊಬ್ಬನ್ನು ಕರಗಿಸಲು ನಿಯಮಿತ ಭುಜಂಗಾಸನದ ಅಭ್ಯಾಸ ಸಹಾಯಕವಾಗಿದೆ. ಭುಜಂಗಾಸನ ಮಾಡುವುದರಿಂದ ಬೆನ್ನು ಹಿಂದಕ್ಕೆ ಬಾಗಿ ಆರಾಮದಾಯಕ ಅನುಭವವಾಗುತ್ತದೆ. ಬೊಜ್ಜು ಕೂಡ ಕರಗುತ್ತದೆ. ​ನೌಕಾಸನ: ನಿಮ್ಮ ದೇಹವು ದೋಣಿಯ ಆಕಾರವನ್ನು ತೆಗೆದುಕೊಳ್ಳುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿ ಆಸನಗಳಲ್ಲಿ ಒಂದಾಗಿದೆ. https://kannadanewsnow.com/kannada/coconut-falls-on-head-and-scooter/ ಧನುರಾಸನ: ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ಯೋಗ ಆಸನಗಳಲ್ಲಿ ಧನುರಾಸನವೂ ಸಹ ಒಂದಾಗಿದೆ. ಇದು ಹೊಟ್ಟೆಯ ಸ್ನಾಯುಗಳನ್ನು ಗುರಿಯಾಗಿಟ್ಟುಕೊಂಡು ಬೆನ್ನುಮೂಳೆಯನ್ನು ಬಲಪಡಿಸುವ ಬೆನ್ನು-ಬಾಗುವ…

Read More

ಕೆ ಎನ್‌ ಎನ್‌ ನ್ಯೂಸ್‌ : ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಯೊಬ್ಬರು ಆ್ಯಕ್ಟಿವ್ ಆಗಿ ಇರುತ್ತಾರೆ. ಇದರಲ್ಲಿ ನಿತ್ಯವೂ ಪ್ರಚಲಿತ ವಿಡಿಯೋಗಳು ಬರುತ್ತವೆ. ಅದರಲ್ಲಿ ಕೆಲವು ಗಮನಸೆಳೆಯುತ್ತವೆ. ಇನ್ನು ಕೆಲವು ಸದ್ದಿಲ್ಲದೇ ಮರೆಯಾಗಿಬಿಡುತ್ತವೆ. ಇನ್ನು ಬಹುತೇಕ ವಿಡಿಯೋಗಳು ಫನ್ನಿಯಾಗಿದ್ದರೆ, ಇನ್ನು ಹಲವು ಅಪಘಾತದ ದೃಶ್ಯಗಳು. ಇಂತಹ ಒಂದು ಅಪಘಾತದ ದೃಶ್ಯ ಈಗ ವೈರಲ್‌ ಆಗಿದೆ. ಮಲೇಷ್ಯಾದ ಪೆನಾಂಗ್‌ ನಲ್ಲಿ ಒಂದು ರಸ್ತೆ ಅಪಘಾತ ನಡೆದಿದೆ. ದ್ವಿಚಕ್ರ ವಾಹನ ಸವಾರರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾಕ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡುವಂತೆ ಈ ವಿಡಿಯೋ ಇದೆ. ಬಾಸ್ಕೆಟ್ ಬಾಲ್ ಗಾತ್ರದ ತೆಂಗಿನಕಾಯಿ ತಲೆಗೆ ಬಡಿದ ನಂತರ ಮಹಿಳೆಯೊಬ್ಬರು ಸ್ಕೂಟಿಯಿಂದ ಬಿದ್ದ ವಿಲಕ್ಷಣ ಕ್ಷಣವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅದೃಷ್ಟವಶಾತ್‌ ಆಕೆ ಹೆಲ್ಮೆಟ್‌ ಧರಿಸಿಯೇ ಕುಳಿತಿದ್ದರು. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ತೆಂಗಿನಕಾಯಿ ಬಿದ್ದ ರಭಸಕ್ಕೆ ಆಕೆ ರಸ್ತೆ ಮೇಲೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಕೂಡಲೇ ಅಲ್ಲಿದ್ದ ಸ್ಥಳೀಯರು ಆಕೆಯ ನೆರವಿಗೆ ಧಾವಿಸಿದರು. ಇತರ ವಾಹನ ಚಾಲಕರನ್ನು ಎಚ್ಚರಿಸಿ ನಿಲ್ಲಿಸಿದ್ದಾರೆ. ಘಟನೆ ಅರಿವಿಗೆ…

Read More

ಕೆಎನ್‌ ಎನ್‌ ನ್ಯೂಸ್:‌ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಟ್ರೆಂಡ್‌ ಶುರುವಾಗಿದೆ. ಇದನ್ನು ಸಾಮಾನ್ಯ ಜನರು ಮಾತ್ರವಲ್ಲ ಸೆಲೆಬ್ರಿಟಿಗಳು ಕೂಡ ಹೆಚ್ಚು ಬಳಸುತ್ತಿದ್ದಾರೆ. https://kannadanewsnow.com/kannada/do-walk-for-just-15-min-after-dinner-and-see-the-changes/ ಟ್ರೆಂಡ್‌ ಹಾಡಿಗೆ ಸಿಕ್ಕಾಪಟ್ಟೆ ರೀಲ್ಸ್‌ ಮಾಡುತ್ತಾರೆ. ಇದೀಗ ಆ ರೀಲ್ಸ್‌ ಮಾಡುವ ಮುನ್ನ ಸ್ವಲ್ಪ ಹುಷಾರಾಗಿರಬೇಕು . ಬೈಕ್ ಚಲಾಯಿಸುತ್ತಾ ರೀಲ್ಸ್ ಮಾಡುವವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಅಂತಹ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. https://kannadanewsnow.com/kannada/do-walk-for-just-15-min-after-dinner-and-see-the-changes/ ಬೈಕ್ ಓಡಿಸುತ್ತಾ ವ್ಹೀಲಿಂಗ್ ಮಾಡುವುದು, ಹೆಲ್ಮೆಟ್ ಹಾಕದೇ ಇರುವುದು, ಫೋನ್ ನಲ್ಲಿ ಮಾತನಾಡುತ್ತಿರುವುದು, ವೇಗವಾಗಿ ಗಾಡಿ ಓಡಿಸುವುದು ಹೀಗೆ ನಾನಾ ಅಪರಾಧಗಳಲ್ಲಿ ಅವರಿಗೆ ದಂಡ ವಿಧಿಸುತ್ತಿದ್ದಾರೆ.ಈವರೆಗೂ 44 ಪ್ರಕರಣಗಳನ್ನು ಪತ್ತೆ ಮಾಡಿರುವ ಪೊಲೀಸ್ ಅಧಿಕಾರಿಗಳು ಅವರ ವಿರುದ್ಧ ಕ್ರಮ ತಗೆದುಕೊಂಡಿದ್ದಾರೆ.

Read More

ಕೆಎನ್‌ ಎನ್‌ ನ್ಯೂಸ್:‌ ಇತ್ತೀಚೆಗೆ ದೇಹದ ತೂಕ ಹೆಚ್ಚಾದಂತೆ ಸೋಮಾರಿತನ ಜಾಸ್ತಿಯಾಗುತ್ತಿದೆ. ದೇಹಕ್ಕೆ ದೈಹಿಕ ಕಸರತ್ತು ಮಾಡುವುದಿಲ್ಲ. https://kannadanewsnow.com/kannada/police-to-consider-using-body-cameras-during-arrests/ ವ್ಯಾಯಾಮ ಮಾಡದಿದ್ದರೂ ಪರವಾಗಿಲ್ಲ ಊಟ ಆದ ಮೇಲೆ ವಾಕಿಂಗ್ ಮಾಡಲು ಕೂಡ ನಮಗೆ ಸೋಮಾರಿತನ ಬಂದಿದೆ. ಆದರೆ ಜೀವನದಲ್ಲಿ ಇಷ್ಟೊಂದು ಸೋಮಾರಿತನ ಒಳ್ಳೆಯದಲ್ಲ ಎನ್ನುವುದು ವೈದ್ಯರ ಮಾತು. ವೈದ್ಯರು ಹೇಳುವ ಹಾಗೆ, ಊಟ ಆದ ಮೇಲೆ ಕನಿಷ್ಠ ನೀವು ಹದಿನೈದು ನಿಮಿಷಗಳ ಕಾಲ ವಾಕಿಂಗ್ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು. ಕನಿಷ್ಠ 100 ಹೆಜ್ಜೆಗಳನ್ನು ಇಡುವುದರಿಂದ, ಎಷ್ಟು ಪ್ರಯೋಜನಗಳು ಇದೆ ಅಂತೀರಾ? ತಿಳಿದುಕೊಳ್ಳೊಣ https://kannadanewsnow.com/kannada/police-to-consider-using-body-cameras-during-arrests/ ವಾಕಿಂಗ್‌ : ಕೆಲವರು ಊಟದ ಮೇಲೆ ವಾಕಿಂಗ್‌ ಮಾಡವುದಕ್ಕೆ ಬಯಸುವುದಿಲ್ಲ. ಆದರೆ ಅದ್ದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಅಂತಾ ಯಾರಿಗೂ ಗೊತ್ತಿಲ್ಲ. ನೀವು ಉತ್ತಮ ಆಹಾರ ಪದ್ಧತಿಯನ್ನು ಹೊಂದುವುದು ನಿಮ್ಮ ದೇಹಕ್ಕೆ ಎಷ್ಟು ಅವಶ್ಯಕವಾಗಿದೆ, ಅಷ್ಟೇ ಆಹಾರ ಸೇವನೆ ಮಾಡಿದ ನಂತರ ಅದನ್ನು ಸರಿಯಾದ ರೀತಿಯಲ್ಲಿ ಜೀರ್ಣ ಮಾಡಿಕೊಳ್ಳುವುದು, ದೇಹದಲ್ಲಿ ಕ್ಯಾಲರಿಗಳನ್ನು ಉಪಯೋಗಿಸಿ ಕೊಳ್ಳುವುದು, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು…

Read More

ಬೆಂಗಳೂರು: ಬಂಧನ ಪ್ರಕ್ರಿಯೆಗೆ ದಾಖಲೆಗಳನ್ನು ನಿರ್ವಹಿಸುವ ಸಲುವಾಗಿ, ಬಂಧನಗಳಲ್ಲಿ ಭಾಗಿಯಾಗಿರುವ ಪೊಲೀಸ್ ಸಿಬ್ಬಂದಿಗೆ ಬಾಡಿ ಕ್ಯಾಮೆರಾಗಳನ್ನು ಒದಗಿಸುವಂತೆ ಪೊಲೀಸರಿಗೆ ಹೈಕೋರ್ಟ್‌ ಸೂಚನೆ ನೀಡಿದೆ. https://kannadanewsnow.com/kannada/nia-investigantion-in-shivamogga-in-harsha-murder-case/ 2019 ರಲ್ಲಿ ಕರ್ನಾಟಕದ ಬೆಳಗಾವಿ ಪ್ರದೇಶದಲ್ಲಿ ದಾಖಲಾದ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯನ್ನು ಸಾರ್ವಜನಿಕ ಬಸ್ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಆರೋಪದಡಿ ಕಾನೂನು ವಿದ್ಯಾರ್ಥಿಯಾದ ಅರ್ಜಿದಾರರೊಬ್ಬರು ರಾಜ್ಯದಿಂದ 25 ಲಕ್ಷ ರೂ.ಗಳ ಪರಿಹಾರವನ್ನು ಕೋರಿದ ಪ್ರಕರಣದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಆದೇಶವನ್ನು ನೀಡಿದೆ. https://kannadanewsnow.com/kannada/nia-investigantion-in-shivamogga-in-harsha-murder-case/ ಚಿಕ್ಕೋಡಿಯ ಅಂಕಲಿ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಕರ್ತವ್ಯಕ್ಕೆ ಸಾಕಷ್ಟು ಪೊಲೀಸ್ ಸಿಬ್ಬಂದಿ ಇಲ್ಲದ ಕಾರಣ ಅರ್ಜಿದಾರ ಸುಪ್ರಿತ್ ಈಶ್ವರ್ ದಿವಟೆ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಕೈಕೋಳ ತೊಡಿಸಲಾಗಿದೆ ಎಂದು ಕರ್ನಾಟಕ ಸರ್ಕಾರದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಜೂನ್ 10ರ ನ್ಯಾಯಾಲಯದ ಆದೇಶವನ್ನು ಸ್ವೀಕರಿಸಿದ ನಂತರ ಅರ್ಜಿದಾರರಿಗೆ ಆರು ವಾರಗಳ ಅವಧಿಯಲ್ಲಿ 2 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸುವಂತೆ ಹೈಕೋರ್ಟ್ ರಾಜ್ಯಕ್ಕೆ ನಿರ್ದೇಶನ ನೀಡಿದೆ.

Read More

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. https://kannadanewsnow.com/kannada/gee-benifits-good-health-tips/ ನಿನ್ನೆ ರಾತ್ರಿ ಶಿವಮೊಗ್ಗಕ್ಕೆ ಎನ್‌ ಐಎ ಅಧಿಕಾರಿಗಳು ಬಂದಿಳಿದಿದ್ದರು. ನಾಲ್ಕು ರಾಜ್ಯಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ಜಿಲ್ಲೆಗೆ ಆಗಮಿಸಿದೆ. ಜಿಲ್ಲೆಯ ಅಧಿಕಾರಿಗಳನ್ನೂ ಸೇರಿ ಒಟ್ಟು 90 ಅಧಿಕಾರಿಗಳಿಂದ ದಾಳಿ ನಡೆದಿದೆ. https://kannadanewsnow.com/kannada/gee-benifits-good-health-tips/ ಇಂದು ಬೆಳಗ್ಗೆ ಐದು ಗಂಟೆಗೆ ದಾಳಿ ಆರಂಭವಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ 13 ಕಡೆ ದಾಳಿ ನಡೆಸಿ ವಿಚಾರಣೆ ಮಾಡಲಾಯಿತು. ಬೆಳಗ್ಗೆ 10 ಗಂಟೆಯೊಳಗೆ ವಿಚಾರಣೆ ಮುಗಿಸಿ ವಾಪಸ್ ಆಗಿದ್ದಾರೆ. ಹರ್ಷ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಆರೋಪಿಗಳು ಹಾಗೂ ಅವರ ಸಂಬಂಧಿಕರ ವಿಚಾರಣೆ ನಡೆಸಿದ್ದಾರೆ.ವಿಚಾರಣೆ ವೇಳೆ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಇದುವರೆಗೆ ಒಟ್ಟು 450 ಮಂದಿಯನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ

Read More

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ತುಪ್ಪ ಅಂದರೆ ಸಾಕು ಎಲ್ಲರ ಬಾಯಿಯಲ್ಲೂ ನೀರು ಬರುತ್ತದೆ. ಅದರಲ್ಲೂ ಹಳ್ಳಿಯಲ್ಲಿ ಸಿಗುವಂತಹ ಶುದ್ಧ ತುಪ್ಪ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೆಲವರು ತುಪ್ಪ ತಿನ್ನವುದಕ್ಕೆ ಹಿಂಜರಿಯುತ್ತಾರೆ. https://kannadanewsnow.com/kannada/destinations-are-heaven-for-newlyweds-in-july/ ಯಾಕೆಂದರೆ ಸಾಕಷ್ಟು ಮಂದಿಗೆ ತುಪ್ಪ ತಿಂದರೆ ಕೊಬ್ಬಿನಾಂಶ ತುಂಬಿಕೊಳ್ಳುತ್ತದೆ ಎಂದು ತಲೆಯಲ್ಲಿ ಕುಳಿತು ಬಿಟ್ಟಿದೆ. ಆದರೆ ಅದರಿಂದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಂತಾ ತುಂಬಾ ಜನರಿಗೆ ತಿಳಿದಿಲ್ಲ. ಹೀಗಿರುವಾಗ ತುಪ್ಪ ಸೇವಿಸುವುದರಿಂದ ಆಗುವ ಪ್ರಯೋಜನೆಗಳು ಇಲ್ಲಿದೆ. ಶಕ್ತಿ ವರ್ಧಕ: ತುಪ್ಪದಲ್ಲಿ ಇರುವ ಆರೋಗ್ಯಕರ ಕೊಬ್ಬಿನ ಅಂಶ ದೇಹಕ್ಕೆ ಪ್ರಯೋಜನಕಾರಿ ಆಗಿದೆ. ಇದನ್ನು ಲಿಮಿಟ್ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ತುಪ್ಪ ತಿನ್ನುವುದರಿಂದ ದೇಹದಲ್ಲಿ ಪೋಷಕಾಂಶಗಳು ಉತ್ತಮವಾಗಿ ಹೀರಲ್ಪಡುತ್ತದೆ. https://kannadanewsnow.com/kannada/destinations-are-heaven-for-newlyweds-in-july/ ತ್ವಚೆಯ ಸೌಂದರ್ಯ: ಬೇಸಿಗೆಯಲ್ಲಿ ದೇಹ ನಿರ್ಜಲೀಕರಣ ಆಗುವ ಸಮಸ್ಯೆ ಸಹಜವಾಗಿದೆ. ಏಕೆಂದರೆ ಈ ಸಮಯದಲ್ಲಿ ಅತಿಯಾದ ಬೆವರುವಿಕೆ, ಬಿಸಿಲು, ಇರುತ್ತದೆ. ಹೀಗಾಗಿ ಸುಸ್ತು ಹೆಚ್ಚಾಗುತ್ತದೆ. ನಿಯಮಿತವಾಗಿ ತುಪ್ಪವನ್ನು ಸೇವಿಸುವುದರಿಂದ ಈ…

Read More

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಈಗಾಗಲೇ ಮಳೆಗಾಲ ಶುರುವಾಗಿದೆ. ಹೀಗಾಗಿ ನವದಂಪತಿಗಳು, ಲವರ್‌ ಗಳು ಪ್ರವಾಸಿತಾಣಕ್ಕೆ ಹೋಗಲು ಪ್ಲಾನ್‌ ಮಾಡುತ್ತಿರುತ್ತಾರೆ. ಅಂತವರಿಗೆ ಕೆಲವು ಉತ್ತಮ ಹಾಗೂ ಆಕರ್ಷಣೆಯ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ. https://kannadanewsnow.com/kannada/worlds-most-expensive-paneer-rate-%cc%b2hike/ ಹೌದು, ಬಿಸಿಲ ಝಳಕ್ಕೆ ಬಸವಳಿದು ಹಣ್ಣಾಗಿ ಉದುರಿದ ಎಲೆಗಳು, ಬಾಡಿದ ಕೊಂಬೆಗಳಿಂದಾಗಿ ಹಚ್ಚ ಹಸಿರಿನ ಸಿರಿಯನ್ನು ಕಳೆದುಕೊಂಡಿದ್ದ ಕಾಡುಗಳೆಲ್ಲಾ ಇದೀಗ ಮಾನ್ಸೂನ್ ಮಳೆಯಿಂದಾಗಿ ಹಸಿರಿನ ಚಿಗುರು ಕಾಣುತ್ತಿವೆ. ಜೊತೆಗೆ ಜಲಪಾತಗಳು ಸಹ ತುಂಬಿ ಹರಿಯುತ್ತಿದೆ. ಹೀಗಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಹಚ್ಚ ಹಸಿರಿನ ಬೆಟ್ಟಗಳು ಮತ್ತು ಅವುಗಳ ನಡುವೆ ಹರಿಯುವ ಜಲಪಾತಗಳಿಂದ ಹಿಡಿದು ಸಮುದ್ರತೀರದಲ್ಲಿ ಮುತ್ತಿನ ಚಿಪ್ಪಿನವರೆಗೆ ಜೋಡಿಗಳು ಪ್ರೀತಿಯ ಗೀತೆಗಳನ್ನು ಹಾಡಲು ಹಲವು ಸ್ಥಳಗಳಿವೆ. https://kannadanewsnow.com/kannada/worlds-most-expensive-paneer-rate-%cc%b2hike/ ಶಿಮ್ಲಾ: ಜುಲೈ ತಿಂಗಳಿನಲ್ಲಿ ಶಿಮ್ಲಾಗೆ ಭೇಟಿ ನೀಡಬಹುದು. ಇಲ್ಲಿನ ವಾತಾವರಣ ಸದಾ ಆಹ್ಲಾದಕರವಾಗಿರುತ್ತದೆ. ಸಾಂದರ್ಭಿಕ ತುಂತುರು ಚಳಿಯನ್ನು ಉಂಟುಮಾಡಬಹುದು. ನಿಮ್ಮ ಸಂಗಾತಿಯೊಂದಿಗೆ ಇಲ್ಲಿನ ಮಾಲ್ ರಸ್ತೆಗೆ ಭೇಟಿ ನೀಡುವುದು ವಿಭಿನ್ನ ಅನುಭವವನ್ನು ನೀಡುತ್ತದೆ.…

Read More

ಕೆ ಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಸಾಮಾನ್ಯವಾಗಿ ಪನ್ನೀರ್‌ ಎಲ್ಲರ ಮನೆಯಲ್ಲೂ ಇರುತ್ತದೆ. ಪ್ರತಿಯೊಬ್ಬರು ಇಷ್ಟ ಪಡುವಂತಹ ಪನ್ನೀರ್‌. ಇದೀಗ ಪನ್ನೀರ್‌ ಬೆಲೆ ದುಬಾರಿಯಾಗಿದೆ. https://kannadanewsnow.com/kannada/women-need-to-know-about-sex-tips/ ಪನ್ನೀರ್ ಬೆಲೆ ಪ್ರತಿ ಕಿಲೋಗ್ರಾಮ್‍ಗೆ ಸುಮಾರು 800 ರಿಂದ 1,000 ಯುರೋಗಳಷ್ಟು ಅಂದರೆ 82,000 ರೂ.ಗಳಷ್ಟು ವೆಚ್ಚವಾಗುತ್ತದೆ. ಏಕೆಂದರೆ ಈ ಚೀಸ್ ಪನ್ನೀರ್ ಅನ್ನು ಕತ್ತೆಯ ಹಾಲಿನಿಂದ ತಯಾರಿಸಲಾಗುತ್ತದೆ. ತುಂಡು ತುಂಡಾಗಿರುವ ಈ ಪನ್ನೀರ್ ಬಿಳಿಬಣ್ಣದಿಂದ ಕೂಡಿರುತ್ತದೆ. https://kannadanewsnow.com/kannada/women-need-to-know-about-sex-tips/ ಇದನ್ನು ತಿನ್ನಲು ಬಲು ರುಚಿಯಾಗಿರುತ್ತದೆ. ಸೂಪರ್ ಮಾರ್ಕೆಟ್‍ಗಳಲ್ಲಿ ಪ್ರತಿ ಕೆ.ಜಿಗೆ 13 ಡಾಲರ್ ಆಗಿದೆ. ಆದರೆ ಇದಕ್ಕಿಂತಲೂ ಕತ್ತೆ ಹಾಲಿನಿಂದ ತಯಾರಿಸಲಾದ ಈ ಪನ್ನೀರ್ ಹೆಚ್ಚು ದುಬಾರಿ ಆಗಿದೆ.

Read More


best web service company