Author: Kannada News

ಬೆಂಗಳೂರು : ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ( Karnataka SSLC Exam ) ಆರಂಭಗೊಂಡಿದೆ.  ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ಪಟ್ಟಣದ ಆರ್‌.ಡಿ ಕಾಲೇಜಿನಲ್ಲಿ ಮೊದಲ ದಿನವೇ 6 ನಕಲಿ ವಿದ್ಯಾರ್ಥಿಗಳು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಐವರು ವಿದ್ಯಾರ್ಥಿಗಳು ಹಾಗೂ ಓರ್ವ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. https://kannadanewsnow.com/kannada/healthy-breakfast-5-superfoods-you-should-eat-on-an-empty-stomach/  ಇಂದಿನಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಶಿಕ್ಷಣ ಇಲಾಖೆ ಇಂದು ಹಿಜಾಬ್ ಸಂಘರ್ಷದ ನಡುವೆ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಸಿರುವುದು ಈಗ ಎಲ್ಲರ ಗಮನವನ್ನು ಸೆಳೆದಿತ್ತು. ಬೆಳಗ್ಗೆ 10-30 ರಿಂದ ಮಧ್ಯಾಹ್ನ 1-45ರವರೆಗೆ ಪರೀಕ್ಷೆ ಇರಲಿದೆ. ಮಾರ್ಚ್ 28ರಿಂದ ಶುರುವಾಗಿ ಏಪ್ರಿಲ್ 11ಕ್ಕೆ ಮುಗಿಯಲಿದೆ. https://kannadanewsnow.com/kannada/tamil-nadu-man-fulfils-dream-of-buying-bike-of-rs-2-6-lakh-with-re-1-coins-saved-over-3-years/ ರಾಜ್ಯಾದ್ಯಂತ ಇಂದಿನಿಂದ ಎಸ್ಎಸ್​ಎಲ್​ಸಿ ಪರೀಕ್ಷೆ – ಇಂದು ಪರೀಕ್ಷೆ ಬರೆಯಲಿರುವ 8,73,846 ವಿದ್ಯಾರ್ಥಿಗಳು – 4,52,732 ವಿದ್ಯಾರ್ಥಿಗಳು, 4,21,110 ವಿದ್ಯಾರ್ಥಿನಿಯರು – ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಶಾಲೆಗಳು 15,387 – ರಾಜ್ಯದಲ್ಲಿ ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ 3,444 ನಡೆಯಲಿದೆ. https://kannadanewsnow.com/kannada/bigg-breaking-news-supervisor-suspended-for-wearing-hijab-in-sslc-examination-hall/

Read More

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್  : ಬೆಳಗಿನ ಉಪಾಹಾರವನ್ನು ದಿನದ ಪ್ರಮುಖ ಊಟವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ನಾವು ಬೆಳಿಗ್ಗೆ ನಮ್ಮ ವ್ಯವಸ್ಥೆಯಲ್ಲಿ ಪೋಷಕಾಂಶಗಳನ್ನು ಸೇವಿಸುವುದರಿಂದ ಮುಂಬರುವ ದಿನದ ಶಕ್ತಿಯ ಮಟ್ಟಗಳು, ಇನ್ಸುಲಿನ್ ಮಟ್ಟಗಳು, ಚಯಾಪಚಯ ಮತ್ತು ಯೋಗಕ್ಷೇಮದ ಇತರ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. https://kannadanewsnow.com/kannada/schedule-for-cet-exam-announced/ ಒಂದೆಡೆ, ಬೆಳಗಿನ ಉಪಾಹಾರಕ್ಕಾಗಿ ಸರಿಯಾದ ಆಹಾರವನ್ನು ತಿನ್ನುವುದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.  ತಪ್ಪಾದ ಪ್ರಮಾಣದಲ್ಲಿ ತಿನ್ನುವುದು ಒಟ್ಟಾರೆ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಕಾಫಿ ಮತ್ತು ಬೆಣ್ಣೆ ಮತ್ತು ಬದಿಯಲ್ಲಿ ಕೆಲವು ಬೇಯಿಸಿದ ಮೊಟ್ಟೆಗಳನ್ನು ಹೊಂದಿರುವ ಜಾಮ್ ಟೋಸ್ಟ್‌ಗಳಂತಹ ಆಹಾರಗಳು ಕೆಲವು ಕ್ಲಾಸಿಕ್ ಬ್ರೇಕ್‌ಫಾಸ್ಟ್ ಸಂಯೋಜನೆಗಳಾಗಿದ್ದರೂ, ಖಾಲಿ ಹೊಟ್ಟೆಯಲ್ಲಿ ಆನಂದಿಸಬೇಕಾದ ಕೆಲವು ಸೂಪರ್‌ಫುಡ್‌ಗಳಿವೆ – ಆಹಾರ ತಜ್ಞರು ಹೇಳುತ್ತಾರೆ. https://kannadanewsnow.com/kannada/bigg-breaking-news-supervisor-suspended-for-wearing-hijab-in-sslc-examination-hall/ ಈ ಬೇಸಿಗೆಯಲ್ಲಿ, ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಿ, ಚಯಾಪಚಯವನ್ನು ವೇಗಗೊಳಿಸಿ ಮತ್ತು ಪೌಷ್ಠಿಕಾಂಶದ ಹೀರಿಕೊಳ್ಳುವಿಕೆಯನ್ನು ಸುಧಾರಿಸಿ, ಈ ಕೆಳಗಿನ ಆಹಾರಗಳನ್ನು ಭಾರೀ ಊಟದ ನಂತರ ತಿನ್ನುವುದಕ್ಕಿಂತ ಹೆಚ್ಚಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಪಪ್ಪಾಯಿ: ಪಪ್ಪಾಯಿಯೊಂದಿಗೆ ದಿನವನ್ನು…

Read More

ತಮಿಳುನಾಡು: ಮೂರು ವರ್ಷಗಳಿಂದ ಒಂದು ರೂಪಾಯಿ ನಾಣ್ಯಗಳನ್ನು ಸಂಗ್ರಹಿಸುವ ಮೂಲಕ ತಮಿಳುನಾಡಿನ ಯುವಕನೊಬ್ಬ ತನ್ನ ಕನಸಿನ ಬೈಕನ್ನು ಖರೀದಿಸಿದ್ದಾನೆ. 29 ವರ್ಷದ ವಿ ಬೂಪತಿ ಎಂಬ ವ್ಯಕ್ತಿ ತನ್ನ ಕನಸಿನ ಬೈಕನ್ನು ಖರೀದಿಸಲು ಮೂರು ವರ್ಷಗಳಿಂದ ಕೂಡಿಟ್ಟ 1 ರೂಪಾಯಿ ನಾಣ್ಯದೊಂದಿಗೆ 2.6 ಲಕ್ಷ ರೂಪಾಯಿಯನ್ನು ಶನಿವಾರ ವ್ಯಾನ್‌ನಲ್ಲಿ ತಂದು ಸೇಲಂನ ಶೋರೂಮ್‌ ಬಳಿ ಚಕ್ರದ ಕೈಬಂಡಿಗಳಲ್ಲಿ ಇಳಿಸಲಾಯಿತು. ಈ ವೇಳೆ ಹಣವನ್ನು ಎಣಿಕೆ ಮಾಡಲು ಶೋರೂಮ್ ಬರೋಬ್ಬರಿ 10 ಗಂಟೆಗಳನ್ನು ತೆಗೆದುಕೊಂಡಿತು. ಈ ಮೂಲಕ ಬೂಪತಿ ಹಣ ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ್ದಾನೆ. ಬಜಾಜ್ ಡೊಮಿನಾರ್ 400 ಬೈಕ್‌ ಖರೀದಿಸಲು ಮೂರು ವರ್ಷಗಳಿಗೂ ಹೆಚ್ಚು ಕಾಲ ಒಂದು ರೂಪಾಯಿ ನಾಣ್ಯಗಳನ್ನು ಕಲೆಕ್ಟ್‌ ಮಾಡುವ ಮೂಲಕ 2.6 ಲಕ್ಷ ರೂ.ಗಳನ್ನು ಉಳಿಸಿದ್ದಾರೆ. ದೇವಸ್ಥಾನಗಳು, ಹೋಟೆಲ್‌ಗಳು ಮತ್ತು ಟೀ ಸ್ಟಾಲ್‌ಗಳಲ್ಲಿ ನೋಟುಗಳನ್ನು ಕೊಟ್ಟು ಒಂದು ರೂಪಾಯಿ ನಾಣ್ಯಗಳನ್ನು ಪಡೆಯುತ್ತಿದ್ದನು. ಶೋರೂಂ ಮ್ಯಾನೇಜರ್ ಮಹಾವಿಕ್ರಾಂತ್ ಮಾತನಾಡಿ, ನನಗೆ ಹಣವನ್ನು ನಾಣ್ಯಗಳಲ್ಲಿ ಸ್ವೀಕರಿಸಲು ಮೊದಲು…

Read More

ಬೆಂಗಳೂರು : ಅಪ್ಪಿತಪ್ಪಿ ಕಾಲು ನೋವು, ಕೈ ನೋವು  ಎಂದು ಮಹಿಳೆಯರು ಮಸಾಜ್‌  ಮೊರೆ ಹೋಗುವ ಮುನ್ನ ಎಚ್ಚರ ವಹಿಸಿ. ಒಂಟಿ ವೃದ್ಧೆಯರೇ ಈ ಖತರ್ನಾಕ್‌ ಲೇಡಿಯರ ಟಾರ್ಗೇಟ್‌. ಈ ರೀತಿ ವಿಚಿತ್ರ ಘಟನೆಯೊಂದು ಬೆಂಗಳೂರಿನ ವಿಜಯನಗರದ ನಾಗರಬಾವಿಯಲ್ಲಿ ನಡೆದಿದೆ. https://kannadanewsnow.com/kannada/hijab-row-controversy-on-sslc-today-exam/ ಮಾರ್ಚ್‌ 19ರಂದು ವೃದ್ದೆ ಅಂಗಡಿಗೆ ತೆರಳಿದ್ದ, ಸಂದರ್ಭದಲ್ಲಿ ಪರಿಚಯಗೊಂಡ ಕಳ್ಳಿಯ ಜತೆ ತನ್ನ ಕಾಲುನೋವಿನ ವಿಚಾರವನ್ನು ತೋಡಿಕೊಂಡಳು. ಈ ಬಳಿಕ ತಾನೇ ಮಸಾಜ್‌ ಮಾಡುವುದಾಗಿ ವೃದ್ದೆಯ ಜತೆ  ಮನೆಗೆ ತೆರಳಿ ಮಸಾಜ್‌ ಮಾಡುವ ನೆಪದಲ್ಲಿ  ಚಿನ್ನಾಭರಣ ತೆಗೆದಿಡುವಂತೆ ಮನವರಿಕೆ ಮಾಡಿದಳು. ಮಸಾಜ್‌ ಮಾಡುತ್ತಲೇ ವೃದ್ಧೆಯ ಮನ ಪರಿವರ್ತನೆ ಮಾಡಿ ಜಾಣತನದಿಂದ ಚಿನ್ನಾಭರಣವನ್ನು ಕದ್ದು ಎಸ್ಕೇಪ್‌ ಆದಳು.  ಈ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. https://kannadanewsnow.com/kannada/amit-shah-to-tour-state-on-1-may/

Read More

ಮುಂಬೈ(ಮಹಾರಾಷ್ಟ್ರ): ʻತಡರಾತ್ರಿಯಲ್ಲಿ ಹೊರಗೆ ತಿರುಗಾಡುವವರನ್ನು ಪ್ರಶ್ನಿಸಲು ಪೊಲೀಸರಿಗೆ ಸಂಪೂರ್ಣ ಹಕ್ಕಿದೆʼ ಎಂದು ಬಾಂಬೆ ಹೈಕೋರ್ಟ್ (Bombay high court) ಹೇಳಿದೆ.  ಮೂರು ವರ್ಷಗಳ ಹಳೆಯ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಇದರಲ್ಲಿ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋದನೆಂದು ಆರೋಪಿಸಲಾಯಿತು. ಈ ಸಂಬಂಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಇದೀಗ ವ್ಯಕ್ತಿಯ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ. ಏನಿದು ಪ್ರಕರಣ? ಫೆಬ್ರವರಿ 2, 2019 ರಂದು ತಡರಾತ್ರಿ ಪಾನಮತ್ತ ಚಾಲಕರ ವಿರುದ್ಧ ತನಿಖೆ ನಡೆಸಲು ವಿಲೇಪಾರ್ಲೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆಗ ತಡರಾತ್ರಿ 1.50ರ ವೇಳೆಗೆ ಚಾಲಕನೊಬ್ಬ ಹಾದು ಹೋಗಿದ್ದಾನೆ. ಈ ವೇಳೆ ಆತನನ್ನು ತಡೆಯಲು ಮುಂದಾದಾಗ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಓಡಿ ಹೋಗಿದ್ದಾನೆ. ಆದರೆ, ಪೊಲೀಸರು ಆತನನ್ನು ಬೆನ್ನಟ್ಟಿ ಅಂಧೇರಿ ಸೇತುವೆ ಬಳಿ ನಿಲ್ಲಿಸಿದ್ದಾರೆ. ಆಗ ಎರಡು ಕಾರುಗಳಲ್ಲಿ ಏಳು ಮಂದಿ ಇರುವುದನ್ನು ಪೊಲೀಸರು ಪತ್ತೆ ಮಾಡಿದರು. ಅವರಲ್ಲಿ ಇಬ್ಬರು ಮಹಿಳೆಯರಿದ್ದರು. ಮೊದಲ ಕಾರಿನ ಚಾಲಕ…

Read More

ಬೆಂಗಳೂರು : ಏಪ್ರಿಲ್‌ 1ರಂದು ಅಮಿತ್‌ ಷಾ ಕರ್ನಾಟಕ ಪ್ರವಾಸ ನಿಗದಿಯಾಗಿದ್ದು, ಚುನಾವಣೆಯ ಸಿದ್ಧತೆಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಪಕ್ಷದಲ್ಲಿನ ಬದಲಾವಣೆ ಬಗ್ಗೆ ಸಮಲೋಚನೆ ನಡೆಯಲಿದ್ದು, ಹಲವು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ.  https://kannadanewsnow.com/kannada/bigg-news-shocking-news-for-vehicle-buyers-third-party-motor-insurance-premium-to-increase-from-april-1-2/ ತುಮಕೂರು, ಬೆಂಗಳೂರಿನಲ್ಲಿ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ.  ಕೋರ್‌ಕಮಿಟಿ ಸಭೆಯು ಅಮಿತ್‌ ಷಾ ನೇತೃತ್ವದ ನಡೆಯಲಿದೆ. ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು ಭಾಗಿಯಾಗುವ ಸಾಧ್ಯತೆಯಿದೆ. https://kannadanewsnow.com/kannada/a-change-in-these-rules-is-mandatory-from-april-1/

Read More

ದೆಹಲಿ: ಹಣಕಾಸು ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳಲಿದೆ. ಹಣಕಾಸು ವರ್ಷ ಏಪ್ರಿಲ್ 1 ರಿಂದ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಇದು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಏಪ್ರಿಲ್ 1 ರಿಂದ ಟ್ರ್ಯಾಕ್‌ಗಳು, ಜಿಎಸ್‌ಟಿ, ಪ್ಯಾನ್-ಆಧಾರ್ ಲಿಂಕ್, ಎಫ್‌ಡಿ ಸೇರಿದಂತೆ ಬ್ಯಾಂಕ್‌ನ ನಿಯಮಗಳು ಬದಲಾಗುತ್ತವೆ. ಹೀಗಾಗಿ ಅಂತಹ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವುದು ತುಂಬಾ ಅತ್ಯಗತ್ಯ. ಅವುಗಳು ಯಾವುವು ಎಂದು ಎಲ್ಲರೂ ತಿಳಿದುಕೊಂಡರೆ ಮುಂದಾಗುವ ಸಮಸ್ಯೆಗಳಿಗೆ ಇಂದಿನಿಂದಲೇ ಪರಿಹಾರವನ್ನು ಕಂಡುಕೊಳ್ಳಬಹುದು. * ಪ್ಯಾನ್-ಆಧಾರ್ ಲಿಂಕ್ ಮಾಡುವುದು ನೀವು ಮಾರ್ಚ್ 31, 2022 ರೊಳಗೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನಿಮ್ಮ ಪಾನ್ ಕಾರ್ಡನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಪಾನ್ ನಿಷ್ಕ್ರಿಯಗೊಳ್ಳುತ್ತದೆ ಮತ್ತು ಅದಕ್ಕಾಗಿ ನಿಮಗೆ ದಂಡವನ್ನು ವಿಧಿಸಲಾಗುತ್ತದೆ. ಆದರೆ, ದಂಡದ ಮೊತ್ತವನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಇದನ್ನು ತಪ್ಪಿಸಲು ನಿಮ್ಮ ಪಾನ್ ಕಾರ್ಡನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿ. https://kannadanewsnow.com/kannada/oscars-2022-winners-will-smith-wins-best-actor-oscar-for-king-richard/ * ಪಿಎಫ್ ಖಾತೆಯ ಮೇಲಿನ ತೆರಿಗೆ ಕೇಂದ್ರ…

Read More

ಹುಬ್ಬಳ್ಳಿ : ಹುಬ್ಬಳ್ಳಿಯ ಶಾಂತಿನಿಕೇತನ ಪರೀಕ್ಷಾ ಕೇಂದ್ರದಲ್ಲಿ ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯನ್ನು ಪರೀಕ್ಷೆ ಬರೆಯಲು ನಿರಾಕರಿಸಿದರು. ಸಮವಸ್ತ್ರ ಧರಿಸಿ ಬರುವಂತೆ ಶಾಲಾ ಸಿಬ್ಬಂದಿ ವರ್ಗ ತಿಳಿಸಿದರು. ಸಿಬ್ಬಂದಿ ವರ್ಗದ ಆದೇಶವನ್ನು ಧಿಕ್ಕರಿಸಿ ಪಾಲಕರ ಜತೆಗೆ ಮನೆಗೆ ವಿದ್ಯಾರ್ಥಿನಿ ಮನೆಗೆ ತೆರಳಿದ ಘಟನೆ ಬೆಳಕಿಗೆ ಬಂದಿದೆ. https://kannadanewsnow.com/kannada/bigg-news-no-chance-of-wearing-hijab-for-sslc-exam-home-minister-araga-jnanendra/ ಹಿಜಾಬ್ ಸಂಘರ್ಷದ ನಡುವೆ ಇಂದಿನಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯಲಿದೆ. ಶಿಕ್ಷಣ ಇಲಾಖೆ ಇಂದು ಹಿಜಾಬ್ ಸಂಘರ್ಷದ ನಡುವೆ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಸಿರುವುದು ಈಗ ಎಲ್ಲರ ಗಮನವನ್ನು ಸೆಳೆದಿದ್ದು, ಇಂದು ಮಕ್ಕಳು ಹಿಜಾಬ್‌ ಧರಿಸದೇ ಬರುತ್ತಾರ ಎನ್ನುವುದಕ್ಕೆ ಉತ್ತರ ಸಿ ಬೆಳಗ್ಗೆ 10-30 ರಿಂದ ಮಧ್ಯಾಹ್ನ 1-45ರವರೆಗೆ ಪರೀಕ್ಷೆ ಇರಲಿದೆ. ಮಾರ್ಚ್ 28ರಿಂದ ಶುರುವಾಗಿ ಏಪ್ರಿಲ್ 11ಕ್ಕೆ ಮುಗಿಯಲಿದೆ. https://kannadanewsnow.com/kannada/entrance-to-the-examination-of-students-dressed-in-dupatta/

Read More

ದೆಹಲಿ: ರಾಜಧಾನಿ ದೆಹಲಿಯಲ್ಲಿ ವಿಲಕ್ಷಣ ಪತಿಯೊಬ್ಬ ತನ್ನೊಂದಿಗೆ ಪೋರ್ನ್ ಚಿತ್ರ ನೋಡಲು ಪತ್ನಿ ಸಿದ್ಧಳಿಲ್ಲ ಎಂಬ ಕಾರಣಕ್ಕೆ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಏನಿದು ಘಟನೆ? ದೆಹಲಿಯ ಅಲಿಪುರದಲ್ಲಿ ನಿವಾಸಿಯೊಬ್ಬ ಮೊಬೈಲ್‌ನಲ್ಲಿ ತನ್ನೊಂದಿಗೆ ಪೋರ್ನ್ ಸಿನಿಮಾ ನೋಡುವಂತೆ ಪತ್ನಿಗೆ ಒತ್ತಾಯಿಸಿದ್ದಾನೆ. ಆದರೆ, ಇದಕ್ಕೆ ನಿರಾಕರಿಸಿದಾಗ ಆಕೆಯನ್ನು ಥಳಿಸಿದ್ದಾನೆ. ಈ ಜೋರಾಗಿ ಕಿರುಚಾಡಿದ್ದು, ಆಕೆ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಸಂಬಂಧಿಕರು ಮನೆಗೆ ಆಗಮಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇವರಿಬ್ಬರೂ 1993 ರಲ್ಲಿ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. https://kannadanewsnow.com/kannada/entrance-to-the-examination-of-students-dressed-in-dupatta/ https://kannadanewsnow.com/kannada/bigg-news-no-chance-of-wearing-hijab-for-sslc-exam-home-minister-araga-jnanendra/

Read More

ಬೆಂಗಳೂರು : ರಾಜಾಜಿನಗರದ ಸಿದ್ಧಗಂಗಾ ಪರೀಕ್ಷಾ ಕೇಂದ್ರದಲ್ಲಿ ಹೊಸ ಅವಾಂತರ ಸೃಷ್ಠಿಸಿದ ವಿದ್ಯಾರ್ಥಿಗಳು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೊಠಡಿಗೆ ಹಿಜಾಬ್‌ ರೀತಿಯಲ್ಲಿ ದುಪ್ಪಟ್ಟಾ, ಟೋಪಿ ಧರಿಸಿಕೊಂಡು ಬಂದ ವಿದ್ಯಾರ್ಥಿಗಳನ್ನು ಸಿಬ್ಬಂದಿ ವರ್ಗ ತಡೆದು ದುಪ್ಪಟಾ ತೆಗೆಸಿದರು. ವಿದ್ಯಾರ್ಥಿಗಳು ಮಾತ್ರವಲ್ಲದೇ  ಕೆಲ ಸಿಬ್ಬಂದಿಗಳೂ ಕೂಡಾ ಹಿಜಾಬ್‌ ಧರಿಸಿರುವುದನ್ನು ಕಂಡು  ಆಡಳಿತ ಮಂಡಳಿ ತೆರುವುಗೊಳಿಸಿದ್ರು. https://kannadanewsnow.com/kannada/do-you-know-how-much-the-free-fire-game-affects-your-children/ ರಾಜ್ಯಾದ್ಯಂತ ಇಂದಿನಿಂದ ಎಸ್ಎಸ್​ಎಲ್​ಸಿ ಪರೀಕ್ಷೆ – ಇಂದು ಪರೀಕ್ಷೆ ಬರೆಯಲಿರುವ 8,73,846 ವಿದ್ಯಾರ್ಥಿಗಳು – 4,52,732 ವಿದ್ಯಾರ್ಥಿಗಳು, 4,21,110 ವಿದ್ಯಾರ್ಥಿನಿಯರು – ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಶಾಲೆಗಳು 15,387 – ರಾಜ್ಯದಲ್ಲಿ ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ 3,444 ನಡೆಯಲಿದೆ.

Read More


best web service company