Author: Kannada News

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಇಂದು ಪ್ರತಿಯೊಬ್ಬರ ಬದುಕಿನ ಶೈಲಿ ಬದಲಾಗಿದೆ. ಎಲ್ಲರ ಮನೆಯಲ್ಲೂ ಮಾಮೂಲಿಯಾಗಿ ಆಧುನಿಕತೆಯ ಗಾಳಿ ಬೀಸಿದಂತೂ ನಿಜ ಈಗಿನ ಕುಟುಂಬಗಳು ಆಧುನಿಕತೆಗೆ ಒಳಗಾಗಿ ತಮ್ಮ ಜೀವನ ಶೈಲಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿವೆ. ಆರೋಗ್ಯದ ದೃಷ್ಟಿಯನ್ನಿಟ್ಟುಕೊಂಡು ಕುಡಿದರೆ ಅದು ಎಂದೂ ತಪ್ಪಲ್ಲ. ಇಂದು ಎಷ್ಟೋ ಕುಟುಂಬಗಳಲ್ಲಿ ತಂದೆ ಮಕ್ಕಳು ಒಟ್ಟಿಗೆ ಕೂತು ಡ್ರಿಂಕ್ಸ್ ಮಾಡುವುದು ಮಾಮೂಲಿಯಾಗಿದೆ. ಅದರಲ್ಲೂ ಕೆಂಪು ವೈನ್‌ಗೆ ನೂರಾರು ವರ್ಷಗಳ ರೋಚಕ ಇತಿಹಾಸವಿದೆ. ಕೆಂಪು ವೈನ್ ಅನ್ನು ವಿವಿಧ ತಳಿಯ ಕಪ್ಪು ದ್ರಾಕ್ಷಿಯಿಂದ ತಯಾರಿಸಲಾಗುತ್ತದೆ. ಈ ದ್ರಾಕ್ಷಿಗಳು ಗಾಢ ಕೆಂಪು ಬಣ್ಣದಿಂದ ಹಿಡಿದು ನೇರಳೆ ಅಥವಾ ಇಟ್ಟಿಗೆಯ ಕೆಂಪು ಅಥವಾ ಗಾಢ ಕಂದು ಬಣ್ಣದವೂ ಆಗಿರಬಹುದು. https://kannadanewsnow.com/kannada/upsc-recruitment-2022-apply-various-posts-jobs-alert/ ಅಧ್ಯಯನಗಳ ಪ್ರಕಾರ ಬೇರೆಯ ರೀತಿಯ ಆಲ್ಕೋಹಾಲ್‌ಗಳಿಗೆ ಹೋಲಿಸಿದರೆ ರೆಡ್ ವೈನ್ ನಲ್ಲಿ ಬಹಳಷ್ಟು ಆರೋಗ್ಯಕ್ಕೆ ಸಂಬಂಧಿಸಿದ ರೀತಿಯಲ್ಲಿ ಪ್ರಯೋಜನಗಳಿವೆ. ಇದರಲ್ಲಿರುವ ಪಾಲಿಫಿನಾಲ್, ಆಂಟಿ – ಆಕ್ಸಿಡೆಂಟ್‌ಗಳು ಜೊತೆಗೆ ನೈಸರ್ಗಿಕವಾಗಿ ಸೇರಿರುವಂತಹ ರಾಸಾಯನಿಕಗಳು ಸಹ ಇದ್ದು, ಇವು…

Read More

ರಾಜಸ್ಥಾನ: ತನ್ನ ದೀರ್ಘಕಾಲದ ಸಂಗಾತಿ ಸಾವನ್ನಪ್ಪಿದ್ದು, ಅದರ ಅಂತ್ಯಕ್ರಿಯೆಗೆ ಇಬ್ಬರು ವ್ಯಕ್ತಿಗಳು ನವಿಲನ್ನು ಹೊತ್ತೊಯ್ಯುವ ಸಂದರ್ಭದಲ್ಲಿ ಅದನ್ನೇ ಹಿಂಬಾಲಿಸುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ಈ ಘಟನೆ ರಾಜಸ್ಥಾನದ ಕುಚೇರಾ ಪಟ್ಟಣದಲ್ಲಿ ನಡೆದಿದೆ. ರಾಜಸ್ಥಾನದ ಕುಚೇರಾ ಪಟ್ಟಣದಲ್ಲಿ ಈ ಘಟನೆ ನಡೆದಿರುವ ಘಟನೆ ಎಂದು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ‘ನವಿಲು ತನ್ನ ಸಾವಿನ ನಂತರ ದೀರ್ಘಕಾಲದ ಸಂಗಾತಿಯನ್ನು ಬಿಡಲು ಬಯಸುವುದಿಲ್ಲ. ಇದು ಹೃದಯ ಸ್ಪರ್ಶದ ವೀಡಿಯೋʼ ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. The peacock doesn’t want to leave the long time partner after his death. Touching video. Via WA. pic.twitter.com/ELnW3mozAb — Parveen Kaswan (@ParveenKaswan) January 4, 2022 ನವಿಲು ತನ್ನ ಸಂಗಾತಿಯೊಂದಿಗೆ ನಾಲ್ಕು ವರ್ಷಗಳ ಕಾಲ ವಾಸಿಸುತ್ತಿತ್ತು ಎಂದು ಅಧಿಕಾರಿ ಉಲ್ಲೇಖಿಸಿದ್ದಾರೆ. ನವಿಲು ಸತ್ತ ನಂತರವೂ ತನ್ನ ಸಂಗಾತಿಯನ್ನು ಬಿಡಲು…

Read More

UPSC recruitment 2022:ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸಹಾಯಕ ಇಂಜಿನಿಯರ್ ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸಂಸ್ಥೆಯಲ್ಲಿ 187 ಹುದ್ದೆಗಳನ್ನು ಭರ್ತಿ ಮಾಡಲು ಆಯೋಗ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು upsc.gov.in ನಲ್ಲಿ UPSC ಯ ಅಧಿಕೃತ ಸೈಟ್ ಮೂಲಕ ಆನ್‌ಲೈನ್‌ನಲ್ಲಿ(online) ಅರ್ಜಿ ಸಲ್ಲಿಸಬಹುದು. ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 14, 2022 ರವರೆಗೆ ಎಂದು ಗಮನಿಸಬಹುದು. UPSC recruitment 2022: ಹುದ್ದೆಯ ವಿವರಗಳು ಸಹಾಯಕ ಆಯುಕ್ತರು: 2 ಹುದ್ದೆಗಳು ಸಹಾಯಕ ಇಂಜಿನಿಯರ್ ಗುಣಮಟ್ಟದ ಭರವಸೆ: 157 ಹುದ್ದೆಗಳು ಜೂನಿಯರ್ ಟೈಮ್ ಸ್ಕೇಲ್ (JTS): 17 ಪೋಸ್ಟ್‌ಗಳು ಆಡಳಿತಾಧಿಕಾರಿ: 9 ಹುದ್ದೆಗಳು ಸಹಾಯಕ ಪ್ರಾಧ್ಯಾಪಕ: 2 ಹುದ್ದೆ UPSC recruitment 2022: ಅರ್ಹತಾ ಮಾನದಂಡ ಆಸಕ್ತ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಸೂಚಿಸಲಾಗಿದೆ. UPSC recruitment 2022: ಅರ್ಜಿ ಶುಲ್ಕ ಅಭ್ಯರ್ಥಿಗಳು ರೂ. 25 ನ್ನು SBI…

Read More

ನವದೆಹಲಿ:ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುನ್ನ, ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ನೀತಿ ಆಯೋಗದ ಸದಸ್ಯ (health) ಡಾ ವಿಕೆ ಪಾಲ್ ಇಂದು ಭಾರತೀಯ ಚುನಾವಣಾ ಆಯೋಗದ(election commission) ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ. ಡಿಸೆಂಬರ್ 27 ರ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ಓಮಿಕ್ರಾನ್ ಸಾಂಕ್ರಾಮಿಕ ಸಮಯದಲ್ಲಿ ಮತದಾನವನ್ನು ಸುರಕ್ಷಿತ ರೀತಿಯಲ್ಲಿ ನಡೆಸಲು ಬೇಕಾದ ಕ್ರಮಗಳ ಕುರಿತು ಚುನಾವಣಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಚುನಾವಣಾ ಪ್ರಚಾರ, ಮತದಾನದ ದಿನಗಳು ಮತ್ತು ಎಣಿಕೆಯ ದಿನಾಂಕಗಳಿಗಾಗಿ ಅದರ COVID-19 ಪ್ರೋಟೋಕಾಲ್ ಅನ್ನು ಸುಧಾರಿಸುವ ಕುರಿತು ಅಧಿಕಾರಿಗಳು ಸಲಹೆಗಳನ್ನು ಮತ್ತು ವಿವರವಾದ ವರದಿಯನ್ನು ಕೇಂದ್ರ ಆರೋಗ್ಯ ಕಾರ್ಯದರ್ಶಿ ಭೂಷಣ್ ಅವರಿಂದ ಕೇಳಿದರು. ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ ಮತ್ತು ಗೋವಾ, ಪಂಜಾಬ್, ಉತ್ತರಾಖಂಡ ಮತ್ತು ಮಣಿಪುರ ವಿಧಾನಸಭೆಗಳ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.ಚುನಾವಣೆ ಮಾರ್ಚ್‌ನಲ್ಲಿ ಶುರುವಾಗಿ ಮೇನಲ್ಲಿ ಕೊನೆಗೊಳ್ಳಲಿದೆ.

Read More

ಪೂಂಚ್ (ಜ. ಮತ್ತು ಕಾ.) : ಭಾರತೀಯ ಸೇನೆಯ ಯೋಧ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ಮೆಂಧಾರ್ ಸೆಕ್ಟರ್‌ನ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಭಾರತೀಯ ಸೇನೆಯ ಯೋಧರೊಬ್ಬರು ಸಾವನ್ನಪ್ಪಿದ್ದು, ಅವರು ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ. ಈ ಘಟನೆ ಹೇಗಾಯಿತು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. https://kannadanewsnow.com/kannada/here-is-important-information-for-students-about-the-second-puc-annual-exam/

Read More

ಕೆ.ಎನ್‌ ಎನ್‌ ಡಿಜಿಟಲ್‌ ಡೆಸ್ಕ್‌ : ಹೊಸ ವರ್ಷ ಆರಂಭದಲ್ಲೇ ಕೊರೊನಾ ರಣಕೇಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಒಂದಷ್ಟು ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಎದುರಾಗಿದ್ದು, ದೇಶದ ಪ್ರವಾಸೋದ್ಯಮಗಳಿಗೂ ಕೊರೊನಾ ಬಿಸಿ ತಟ್ಟಿದಂತಾಗಿದೆ. https://kannadanewsnow.com/kannada/big-news-kerala-activitist-bindu-ammini-attavked-in-kozikodw/ ಅದರಲ್ಲೂ ಹೊಸ ವರ್ಷಾಚಾರಣೆಯ ನೆಪದಲ್ಲಿ ಸಿಟಿ ಜನರಂತೂ ಇಯರ್‌ ಎಂಡ್‌ ಎಂದು ಸುತ್ತಾಡೋಕೆ ಶುರು ಮಾಡುವವರೇ ಹೆಚ್ಚು. ಕಳೆದ ಬಾರಿ ಡಿಸೆಂಬರ್‌ ಅಂತ್ಯ ಮತ್ತು ಜನವರಿ ತಿಂಗಳಿನ ಮೊದಲ ವಾರದಲ್ಲಂತೂ ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಟ್ಟನೆ ಹೆಚ್ಚಾಗಿತ್ತು. ಈ ವರ್ಷದಲ್ಲಂತೂ ಕ್ರಿಸ್‌ಮಸ್‌ ಹೊಸ ಸಂಭ್ರಮಕ್ಕೆ ಸಿದ್ಧತೆ ಭರದಲ್ಲಿ ಪ್ರವಾಸೋದ್ಯಮಿಗಳ ಮೊಗದಲ್ಲಿ ಮಂದಹಾಸ ಬಿರುವ ಮಟ್ಟಿಗೆ ಉದ್ಯಮ ರಂಗ ಗರಿಗೆದರಿಕೊಂಡಿತ್ತು. ಆದ್ರೆ ಈಗಿನ ಪರಿಸ್ಥಿತಿ ಗಮನಿಸಿದರೆ ಕಳೆದ ವರ್ಷದ ಸ್ಥಿತಿಯೇ ಮತ್ತೆ ಮರುಕಳಿಸುವಂತೆ ಆತಂಕ ಮೂಡಿಸುತ್ತಿದೆ. https://kannadanewsnow.com/kannada/bindu-ammini-first-woman-to-enter-sabarimala-assaulted-by-unidentified-man-in-kozhikode/ ಕೊಡಗು: ಕಾಫಿ ಹೊರತುಪಡಿಸಿದರೆ ಪ್ರವಾಸೋದ್ಯಮವೇ ಜಿಲ್ಲೆಯ ಪ್ರಮುಖ ಆರ್ಥಿಕ ಮೂಲ. ಕೊರೊನಾ ರೂಪಾಂತರಿ ಓಮಿಕ್ರಾನ್‌ ಭೀತಿ ಮಧ್ಯೆಯೂ ಹರಿದು ಬರುತ್ತಿದ್ದ ಪ್ರವಾಸಿಗರಿಗೆ ಸರಕಾರದ ನಿಯಂತ್ರಣ ಕ್ರಮ ಕಡಿವಾಣ…

Read More

ತಿರುವನಂತಪುರಂ:ಕೇರಳದ ಕಾರ್ಯಕರ್ತೆ ಬಿಂದು ಅಮ್ಮಿನಿ ಅವರ ಮೇಲೆ ಬುಧವಾರ ಕೋಝಿಕ್ಕೋಡ್ ಬೀಚ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಝಿಕ್ಕೋಡ್ ಉತ್ತರ ಬೀಚ್‌ಗೆ ಆಗಮಿಸಿದಾಗ ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಂದು ಆರೋಪಿಸಿದ್ದಾರೆ. ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದ ದೃಶ್ಯಗಳಲ್ಲಿ ಅಪರಿಚಿತ ವ್ಯಕ್ತಿಗಳು ಅಮ್ಮಿಣಿಯವರ ಮೇಲೆ ಹಲ್ಲೆ ನಡೆಸಿರುವುದನ್ನು ತೋರಿಸಿದೆ. ಯಾವುದೇ ಪ್ರಚೋದನೆ ಇಲ್ಲದೇ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕಾರ್ಯಕರ್ತೆ ಆರೋಪಿಸಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಕೋಝಿಕ್ಕೋಡ್ ನಗರ ಪೊಲೀಸರು ತಿಳಿಸಿದ್ದಾರೆ. 2019 ರಲ್ಲಿ ಶಬರಿಮಲೆ ದೇಗುಲದಲ್ಲಿ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಆದೇಶದ ನಂತರ ಅಮ್ಮಿನಿ ಅವರು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ಸುದ್ದಿಯಲ್ಲಿದ್ದರು.ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು 509 (ಮಹಿಳೆಯರ…

Read More

ನವದೆಹಲಿ: 2019ರಲ್ಲಿ ಶಬರಿಮಲೆ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ್ದ10 -50 ವರ್ಷದೊಳಗಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಿಂದು ಅಮ್ಮಿಣಿ ಅವರ ಮೇಲೆ ಬುಧವಾರ ಕೋಝಿಕ್ಕೋಡ್ ಬೀಚ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಹಿನ್ನೆಲೆ.. ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋಝಿಕ್ಕೋಡ್ ಉತ್ತರ ಬೀಚ್‌ಗೆ ಆಗಮಿಸಿದಾಗ ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಲಿತ ಕಾರ್ಯಕರ್ತೆ ಆರೋಪಿಸಿದ್ದಾರೆ. ದಾಳಿಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅಮ್ಮಿಣಿ ವ್ಯಕ್ತಿಯಿಂದ ಹಲ್ಲೆಗೊಳಗಾಗಿರುವುದನ್ನು ಕಾಣಬಹುದು. TOI ವರದಿಯ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ವೆಲ್ಲಾಯಿಲ್ ಪೊಲೀಸರು ಐಪಿಸಿ ಸೆಕ್ಷನ್ 509 (ಮಹಿಳೆಯರ ನಮ್ರತೆಗೆ ಅವಮಾನ ಮಾಡುವ ಉದ್ದೇಶ) ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ದಾಖಲಿಸಿದ್ದಾರೆ. ಈ ಘಟನೆ ನಡೆಯುವ ಸ್ವಲ್ಪ ಸಮಯದ ಮುಂಚೆ, ಕೆಲವು ವ್ಯಕ್ತಿಗಳುʻನೀವು ಶಬರಿಮಲೆಗೆ ಭೇಟಿ ನೀಡಿದ ಬಿಂದು ಅಮ್ಮಿಣಿಯೇʼ ಎಂದು ಕೇಳಿ ಅವರನ್ನು ಗೇಲಿ ಮಾಡಿದರು ಎಂದು ದೂರು ದಾಖಲಿಸಿದ್ದಾರೆ. ಅಮ್ಮಿಣಿ ಅವರ…

Read More

SBI recruitment 2022: sbi.co.in ನಲ್ಲಿ SBI ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾದ ಅಧಿಸೂಚನೆಯ ಪ್ರಕಾರ, ಖಾಲಿ ಇರುವ “ಸ್ಪೆಷಲಿಸ್ಟ್ ಕೇಡರ್ ಅಧಿಕಾರಿಗಳ” ಹುದ್ದೆಗಳಿಗೆ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. SBI recruitment 2022: ಹುದ್ದೆಯ ವಿವರಗಳು? ಮುಖ್ಯ ವ್ಯವಸ್ಥಾಪಕರು (ಕಂಪನಿ ಕಾರ್ಯದರ್ಶಿ): 02 ಮ್ಯಾನೇಜರ್ (SME ಉತ್ಪನ್ನಗಳು): 06 ಡಿ. ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್): 07 SBI recruitment 2022: ವಯಸ್ಸಿನ ಮಿತಿ? ಮುಖ್ಯ ವ್ಯವಸ್ಥಾಪಕರು (ಕಂಪನಿ ಕಾರ್ಯದರ್ಶಿ): ಜುಲೈ 1, 2021 ರಂತೆ ಗರಿಷ್ಠ 45 ವರ್ಷಗಳು ಮ್ಯಾನೇಜರ್ (SME ಉತ್ಪನ್ನಗಳು): ಆಗಸ್ಟ್ 1, 2021 ರಂತೆ ಗರಿಷ್ಠ 35 ವರ್ಷಗಳು ಡಿ. ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್): ಅಕ್ಟೋಬರ್ 1, 2021 ರಂತೆ ಕನಿಷ್ಠ 25 ಮತ್ತು ಗರಿಷ್ಠ 35 ವರ್ಷಗಳು. SBI recruitment 2022: ವೇತನ ಶ್ರೇಣಿ? ಮುಖ್ಯ ವ್ಯವಸ್ಥಾಪಕರು (ಕಂಪನಿ ಕಾರ್ಯದರ್ಶಿ): ರೂ 76010-2220/4-84890-2500/2-89890. ಮ್ಯಾನೇಜರ್ (SME ಉತ್ಪನ್ನಗಳು): ರೂ 63840-1990/5-73790-2220/2-78230. ಡಿ. ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್):…

Read More

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಜತೆಗೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಕೋವಿಡ್ ವಿರುದ್ಧ ಹೋರಾಡಲು ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳುವಂತೆಯೂ ಸೂಚಿಸಿದೆ. https://kannadanewsnow.com/kannada/bigg-news-shocking-news-for-liquor-lovers-no-liquor-sale-allowed-in-weekend-curfew/ ಈ ನಡುವೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ರಾಜ್ಯ ಮತ್ತೊಂದು ಮೈಲುಗಲ್ಲು ಸೃಷ್ಟಿಸಿದೆ. ವಯಸ್ಕರರಿಗೆ 2 ಡೋಸ್ ಲಸಿಕೆ ನೀಡುವಿಕೆಯಲ್ಲಿ ದೇಶದಲ್ಲೇ 3ನೇ ಸ್ಥಾನ ಪಡೆದಿದೆ. https://kannadanewsnow.com/kannada/big-news-indian-fishermen-released-from-srilanka/ ಹೌದು. ವಯಸ್ಕರರಿಗೆ 2 ಡೋಸ್ ಲಸಿಕೆ ನೀಡುವಿಕೆಯಲ್ಲಿ ಕರ್ನಾಟಕ ದೇಶದಲ್ಲಿಯೇ 3 ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ವಯಸ್ಕರರ ಪೈಕಿ ಶೇ.80ರಷ್ಟು ಮಂದಿಗೆ ಎರಡು ಡೋಸ್ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ. https://kannadanewsnow.com/kannada/bigg-news-shocking-news-for-liquor-lovers-no-liquor-sale-allowed-in-weekend-curfew/

Read More


best web service company