ದೇಶದ ಜನತೆಗೆ ‘ಹೋಳಿ’ ಶುಭಾಶಯ ಕೋರಿದ ‘ಆಸ್ಟ್ರೇಲಿಯಾ ಪ್ರಧಾನಿ’ : ‘ಭಾರತೀಯರು ನನ್ನ ಕುಟುಂಬ’ ಎಂದ ‘ಇಸ್ರೇಲ್’

ನವದೆಹಲಿ : ಹೋಳಿ ಹಬ್ಬವನ್ನ ಭಾರತ ಸೇರಿದಂತೆ ವಿಶ್ವದಾದ್ಯಂತ ಸೋಮವಾರ ಸಂತೋಷದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ವಿದೇಶದ ಜನರು ಬಣ್ಣಗಳು ಮತ್ತು ಗುಲಾಲ್’ಗಳೊಂದಿಗೆ ಹೋಳಿ ಆಡುತ್ತಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನಿಸ್ ದೇಶದ ಜನತೆಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಅಲ್ಬನೀಸ್ ಇದನ್ನ ಬಣ್ಣ, ಪ್ರೀತಿ ಮತ್ತು ಹೊಸ ಜೀವನದ ಸಂತೋಷದ ಆಚರಣೆ ಎಂದು ಕರೆದರು. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಮೂಲಕ ಹೊಸತನದ ಸಂದೇಶವು ಆಸ್ಟ್ರೇಲಿಯನ್ನರಿಗೆ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದರು. ಅಮೆರಿಕಾದಲ್ಲಿ ಹೋಳಿ ಆಚರಣೆ.! … Continue reading ದೇಶದ ಜನತೆಗೆ ‘ಹೋಳಿ’ ಶುಭಾಶಯ ಕೋರಿದ ‘ಆಸ್ಟ್ರೇಲಿಯಾ ಪ್ರಧಾನಿ’ : ‘ಭಾರತೀಯರು ನನ್ನ ಕುಟುಂಬ’ ಎಂದ ‘ಇಸ್ರೇಲ್’