BREAKING : ಆಸ್ಟ್ರೇಲಿಯನ್ ಓಪನ್ 2025 : ಸಬಲೆಂಕಾ ಹ್ಯಾಟ್ರಿಕ್ ಕನಸು ಭಗ್ನ ; ‘ಮ್ಯಾಡಿಸನ್ ಕೀಸ್’ಗೆ ಚೊಚ್ಚಲ ಕಿರೀಟ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಅಮೆರಿಕದ ಮ್ಯಾಡಿಸನ್ ಕೀಸ್ ತಮ್ಮ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನ ಗೆದ್ದಿದ್ದು, ವಿಶ್ವದ ನಂ.1 ಆಟಗಾರ್ತಿ ಆರ್ನಾ ಸಬಲೆಂಕಾ ಹ್ಯಾಟ್ರಿಕ್ ಕನಸು ಭಗ್ನವಾಗಿದೆ. ಮೆಲ್ಬೋರ್ನ್ನಲ್ಲಿ ಶನಿವಾರ ನಡೆದ ರೋಮಾಂಚಕ ಫೈನಲ್ನಲ್ಲಿ ಕೀಸ್ 6-3, 2-6, 7-5 ಸೆಟ್ಗಳಿಂದ ಜಯಗಳಿಸಿ ಎರಡು ಬಾರಿಯ ಹಾಲಿ ಚಾಂಪಿಯನ್ ಸಬಲೆಂಕಾ ಅವರ ಗೆಲುವಿನ ಹಾದಿಯನ್ನು ಕೊನೆಗೊಳಿಸಿದರು. ಸೆಮಿಫೈನಲ್ನಲ್ಲಿ ಎರಡನೇ ಶ್ರೇಯಾಂಕದ ಇಗಾ ಸ್ವಿಯಾಟೆಕ್ ವಿರುದ್ಧ ಮ್ಯಾಚ್ ಪಾಯಿಂಟ್ ಕಳೆದುಕೊಂಡಿದ್ದ ಕೀಸ್, 2009 ರಲ್ಲಿ ಸ್ವೆಟ್ಲಾನಾ ಕುಜ್ನೆಟ್ಸೋವಾ ನಂತರ … Continue reading BREAKING : ಆಸ್ಟ್ರೇಲಿಯನ್ ಓಪನ್ 2025 : ಸಬಲೆಂಕಾ ಹ್ಯಾಟ್ರಿಕ್ ಕನಸು ಭಗ್ನ ; ‘ಮ್ಯಾಡಿಸನ್ ಕೀಸ್’ಗೆ ಚೊಚ್ಚಲ ಕಿರೀಟ