ಚಲಿಸುತ್ತಿದ್ದ ಕಾರಿನಲ್ಲಿ ಸೆಕ್ಸ್ ಮಾಡುವಾಗ ʻಸೀಟ್‌ಬೆಲ್ಟ್ʼ ಧರಿಸದಿದ್ದಕ್ಕೆ ವ್ಯಕ್ತಿಗೆ ಬಿತ್ತು ಭಾರೀ ದಂಡ!

ಆಸ್ಟ್ರೇಲಿಯಾ: ಚಲಿಸುವ ಕಾರಿನಲ್ಲಿ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿತ್ತು. ಇದನ್ನು ಕಂಡ ಅಧಿಕಾರಿಗಳು ವ್ಯಕ್ತಿಯೊಬ್ಬನಿಗೆ ಭಾರೀ ದಂಡ ವಿಧಿಸಿರುವ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಹೆದ್ದಾರಿಯಲ್ಲಿ ನಡೆದಿದೆ. ಯುಕೆ ಮಾಧ್ಯಮಗಳ ವರದಿಯ ಪ್ರಕಾರ, ವ್ಯಕ್ತಿಯು ಚಲಿಸುವ ಕಾರಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯಾವಳಿ ರಸ್ತೆ ಬದಿಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದನ್ನು ಕಂಡ ಅಧಿಕಾರಿಗಳು ಆತನಿಗೆ £600 (ಅಂದಾಜು ರೂ 56,000) ಕ್ಕಿಂತ ಹೆಚ್ಚು ದಂಡ ವಿಧಿಸಿದ್ದಾರೆ. Shameless driver fined for high-risk … Continue reading ಚಲಿಸುತ್ತಿದ್ದ ಕಾರಿನಲ್ಲಿ ಸೆಕ್ಸ್ ಮಾಡುವಾಗ ʻಸೀಟ್‌ಬೆಲ್ಟ್ʼ ಧರಿಸದಿದ್ದಕ್ಕೆ ವ್ಯಕ್ತಿಗೆ ಬಿತ್ತು ಭಾರೀ ದಂಡ!