ಮಹಿಳಾ ಹಕ್ಕುಗಳ ಸಮಸ್ಯೆ : ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಮತ್ತೆ ಮುಂದೂಡಿದ ಆಸ್ಟ್ರೇಲಿಯಾ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಮಾನವ ಹಕ್ಕುಗಳ ಪರಿಸ್ಥಿತಿ ಹದಗೆಡುತ್ತಿರುವುದನ್ನ ಉಲ್ಲೇಖಿಸಿ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮತ್ತೊಮ್ಮೆ ಅಫ್ಘಾನಿಸ್ತಾನ ವಿರುದ್ಧದ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನ ಮುಂದೂಡಿದೆ. ಉಭಯ ತಂಡಗಳು ಮೂಲತಃ ಮೂರು ಪಂದ್ಯಗಳ ಟಿ 20ಐ ಸರಣಿಯಲ್ಲಿ ಸ್ಪರ್ಧಿಸಲು ನಿರ್ಧರಿಸಲಾಗಿತ್ತು, ಆದರೆ ಆ ಪಂದ್ಯಗಳನ್ನ ಈಗ ಮುಂದೂಡಲಾಗಿದೆ. ಸೆಪ್ಟೆಂಬರ್ 2021ರಲ್ಲಿ ಪ್ರಸ್ತುತ ಅಫ್ಘಾನ್ ಸರ್ಕಾರವು ನಿಯಂತ್ರಣವನ್ನ ವಹಿಸಿಕೊಂಡ ನಂತರ ಆಸ್ಟ್ರೇಲಿಯಾವು ಅಫ್ಘಾನಿಸ್ತಾನದ ವಿರುದ್ಧ ಆಡದಿರಲು ನಿರ್ಧರಿಸಿದ ಮೂರನೇ ನಿದರ್ಶನ ಇದಾಗಿದೆ. ಸಿಎ ಮಂಗಳವಾರ … Continue reading ಮಹಿಳಾ ಹಕ್ಕುಗಳ ಸಮಸ್ಯೆ : ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಮತ್ತೆ ಮುಂದೂಡಿದ ಆಸ್ಟ್ರೇಲಿಯಾ