BIG NEWS: ಆಗಸ್ಟ್ 22 ಡೆಡ್ ಲೈನ್, ಮೀಸಲಾತಿ ಕಲ್ಪಿಸಿದ್ದರೇ ಸಿಎಂ ಮನೆ ಮುಂದೆ ನಾನೇ ಪ್ರತಿಭಟನೆ – ಶಾಸಕ ಯತ್ನಾಳ್

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಡಿದಿದ್ದಾರೆ. ಪಂಚಸಾಲಿ ಸಮುದಾಯವನ್ನು 2ಎ ವರ್ಗಕ್ಕೆ ಸೇರ್ಪಡೆ ಮಾಡದ್ದಕ್ಕೆ ಮತ್ತೆ ಗುಡುಗಿದ್ದಾರೆ. ಆಗಸ್ಟ್ 22 ಸರ್ಕಾರಕ್ಕೆ ಕೊನೆಯ ಡೆಡ್ ಲೈನ್ ನೀಡಿದ್ದು, ಒಂದು ವೇಳೆ 2ಎ ಮೀಸಲಾತಿಯನ್ನು ಪಂಚಮಸಾಲಿ ಸಮುದಾಯಕ್ಕೆ ಕಲ್ಪಿಸದೇ ಇದ್ದರೇ ಸಿಎಂ ಮನೆ ಮುಂದೆ ತಾವೇ ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ. BIG NEWS: ರಾಜ್ಯದ ‘ಸರ್ಕಾರಿ ಜಮೀನು’ಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿದ್ದ ‘ರೈತ’ರಿಗೆ ಗುಡ್ ನ್ಯೂಸ್ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ … Continue reading BIG NEWS: ಆಗಸ್ಟ್ 22 ಡೆಡ್ ಲೈನ್, ಮೀಸಲಾತಿ ಕಲ್ಪಿಸಿದ್ದರೇ ಸಿಎಂ ಮನೆ ಮುಂದೆ ನಾನೇ ಪ್ರತಿಭಟನೆ – ಶಾಸಕ ಯತ್ನಾಳ್