ಬ್ರೇಕಪ್‌ ಬಗ್ಗೆ ಆಡಿಯೋ ವೈರಲ್: ಕನ್ನಡದಲ್ಲೇ ಈ ವಾರ್ನಿಂಗ್​ ಕೊಟ್ಟ ರಶ್ಮಿಕಾ ಮಂದಣ್ಣ

ಬೆಂಗಳೂರು: ಸ್ಯಾಂಡಲ್‌ವುಡ್‌ನಿಂದ ಆರಂಭಿಸಿ ನ್ಯಾಷನಲ್ ಕ್ರಶ್ ಆಗಿ ಬೆಳೆದಿರುವ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚಿನ ಆಡಿಯೋ ಕ್ಲಿಪ್ ವಿವಾದದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಎಂಟು ವರ್ಷಗಳಿಂದ ತಾವು ಅನುಭವಿಸುತ್ತಿರುವ ನೋವು ಮತ್ತು ಕುಟುಂಬದ ಮೇಲಾಗುತ್ತಿರುವ ಮಾನಸಿಕ ದಾಳಿಯ ಬಗ್ಗೆ ಅವರು ಕಿಡಿಕಾರಿದ್ದಾರೆ. ವೈರಲ್ ಆಡಿಯೋ ಸತ್ಯಾಸತ್ಯತೆ: ಇತ್ತೀಚೆಗೆ ರಶ್ಮಿಕಾ ತಾಯಿ ಸುಮನ್ ಅವರದ್ದು ಎನ್ನಲಾದ ಆಡಿಯೋ ಭಾರೀ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಸ್ಪಷ್ಟನೆ … Continue reading ಬ್ರೇಕಪ್‌ ಬಗ್ಗೆ ಆಡಿಯೋ ವೈರಲ್: ಕನ್ನಡದಲ್ಲೇ ಈ ವಾರ್ನಿಂಗ್​ ಕೊಟ್ಟ ರಶ್ಮಿಕಾ ಮಂದಣ್ಣ