ಪ್ರಯಾಣಿಕರ ಗಮನಕ್ಕೆ: ಈ ಎರಡು ರೈಲುಗಳ ಸಂಚಾರ ರದ್ದು

ಮೈಸೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಸಂಚರಿಸುತ್ತಿದ್ದಂತ  ಎರಡು ದಿನ ರೈಲುಗಳ ರದ್ದತಿ ಮತ್ತು ಭಾಗಶಃ ರದ್ದತಿ ಮಾಡಿರುವುದಾಗಿ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಾಲಗೊಂಡ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಕೋರವಂಗಲ ಯಾರ್ಡ್‌ನಲ್ಲಿ ನಡೆಯುವ ಸುರಕ್ಷಾ ಮತ್ತು ಟ್ರ್ಯಾಕ್ ನಿರ್ವಹಣಾ ಕೆಲಸದ ಹಿನ್ನೆಲೆಯಲ್ಲಿ ಕೆಳಕಂಡ ರೈಲು ಸೇವೆಗಳನ್ನು ಸಂಪೂರ್ಣವಾಗಿ ಮತ್ತು ಭಾಗಶಃ ರದ್ದುಗೊಳಿಸಲಾಗಿದೆ ಎಂದಿದ್ದಾರೆ. ಸಂಪೂರ್ಣ ರದ್ದತಿ ರೈಲು ಸಂಖ್ಯೆ 56267 ಅರಸೀಕೆರೆ – … Continue reading ಪ್ರಯಾಣಿಕರ ಗಮನಕ್ಕೆ: ಈ ಎರಡು ರೈಲುಗಳ ಸಂಚಾರ ರದ್ದು