ಸಾರಿಗೆ ಬಸ್ ಪ್ರಯಾಣಿಕರ ಗಮನಕ್ಕೆ: ‘ಬೆಂಗಳೂರು ಏರ್ ಪೋರ್ಟ್’ನಿಂದ ದಾವಣಗೆರೆ ‘ಫ್ಲೈ ಬಸ್ ಸೇವೆ’ ಆರಂಭ
ಬೆಂಗಳೂರು: ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಸಾರ್ವಜನಿಕರ ಸಾರಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆಗೆ ಫ್ಲೈ ಬಸ್ ಸೇವೆ ಆರಂಭಿಸಲಾಗುತ್ತಿದೆ. ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವುದು ಕೆಎಸ್‌ಆರ್‌ಟಿಸಿಯ ಪ್ರಥಮ ಆದ್ಯತೆಯಾಗಿದೆ. ಆ ನಿಟ್ಟಿನಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – ದಾವಣಗೆರೆ ನಡುವೆ ನೇರ ಫ್ಲೈ ಬಸ್ ಸೇವೆ ಆರಂಭಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟ ಬಸ್ ಸ್ಯಾಟ್‌ಲೈಟ್ ಟೌನ್ ರಿಂಗ್ ರೋಡ್ ಮೂಲಕ ದೊಡ್ಡಬಳ್ಳಾಪುರ ಬೈಪಾಸ್ – ದಾಬಸ್ … Continue reading ಸಾರಿಗೆ ಬಸ್ ಪ್ರಯಾಣಿಕರ ಗಮನಕ್ಕೆ: ‘ಬೆಂಗಳೂರು ಏರ್ ಪೋರ್ಟ್’ನಿಂದ ದಾವಣಗೆರೆ ‘ಫ್ಲೈ ಬಸ್ ಸೇವೆ’ ಆರಂಭ
Copy and paste this URL into your WordPress site to embed
Copy and paste this code into your site to embed