ಅಗ್ನಿವೀರ ನೇಮಕಾತಿ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: ಬಳ್ಳಾರಿಯಲ್ಲಿ Rally ಆಯೋಜನೆ

ಧಾರವಾಡ : ಅಗ್ನಿವೀರ ನೇಮಕಾತಿಯನ್ನು ನವೆಂಬರ್ 13, 2025 ರಿಂದ ನವೆಂಬರ್ 19, 2025 ರವರೆಗೆ ಬಳ್ಳಾರಿ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಅಗ್ನವೀರ ಅಭ್ಯರ್ಥಿಗಳು ಆನ್‍ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಇ ಯಲ್ಲಿ ಜೂನ್ 30,2025 ರಿಂದ ಜುಲೈ 10, 2025 ರವೆಗೆ ಉತ್ತೀರ್ಣರಾಗಿರುವ (ಅಭ್ಯರ್ಥಿಗಳು) ರ್ಯಾಲಿಗೆ ಹಾಜರಾಗಬೇಕು. ಅಗ್ನವೀರ ಸಾಮಾನ್ಯ ಡ್ಯೂಟಿ ವರ್ಗಕ್ಕೆ ಮಾತ್ರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಬೆಂಗಳೂರು (ಪ್ರಾ.ಕ): ಬೆಂಗಳೂರು ನಗರದ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, … Continue reading ಅಗ್ನಿವೀರ ನೇಮಕಾತಿ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: ಬಳ್ಳಾರಿಯಲ್ಲಿ Rally ಆಯೋಜನೆ