ಶಿಕ್ಷಕ ಆಕಾಂಕ್ಷಿಗಳೇ ಗಮನಿಸಿ ; 2026ರ ‘CTET’ ನೋಂದಣಿ ಆರಂಭ ; ಡಿಸೆಂಬರ್ 18ರೊಳಗೆ ಅರ್ಜಿ ಸಲ್ಲಿಸಿ!

ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಕೇಂದ್ರೀಯ ಬೋಧನಾ ಅರ್ಹತಾ ಪರೀಕ್ಷೆ (CTET)ಗಾಗಿ ನೋಂದಣಿಯನ್ನ ಪ್ರಾರಂಭಿಸಿದೆ. ಲಿಂಕ್’ನ್ನ ಇಂದು (ನವೆಂಬರ್ 27) ಸಕ್ರಿಯಗೊಳಿಸಲಾಗಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 18, 2025. ಪರೀಕ್ಷೆಯನ್ನ ಫೆಬ್ರವರಿ 8, 2026ರಂದು ನಡೆಸಲಾಗುವುದು. ಇದು CTETಯ 21ನೇ ಆವೃತ್ತಿ (ಪೇಪರ್-I ಮತ್ತು ಪೇಪರ್-II) ಆಗಿರುತ್ತದೆ ಮತ್ತು ಭಾರತದಾದ್ಯಂತ 132 ನಗರಗಳಲ್ಲಿ ಇಪ್ಪತ್ತು ಭಾಷೆಗಳಲ್ಲಿ ನಡೆಸಲಾಗುವುದು. CBSE ಬಿಡುಗಡೆ ಮಾಡಿದ ಅಧಿಕೃತ ಸೂಚನೆಯ ಪ್ರಕಾರ, “ಆಕಾಂಕ್ಷಿ ಅಭ್ಯರ್ಥಿಗಳು … Continue reading ಶಿಕ್ಷಕ ಆಕಾಂಕ್ಷಿಗಳೇ ಗಮನಿಸಿ ; 2026ರ ‘CTET’ ನೋಂದಣಿ ಆರಂಭ ; ಡಿಸೆಂಬರ್ 18ರೊಳಗೆ ಅರ್ಜಿ ಸಲ್ಲಿಸಿ!