ಶಾಲಾ-ಕಾಲೇಜು ವಿದ್ಯಾರ್ಥಿಗಳ ಗಮನಕ್ಕೆ: ಜಿಯೋದಿಂದ ‘ಎಐ ಕ್ಲಾಸ್ ರೂಮ್ ಫೌಂಡೇಷನ್ ಕೋರ್ಸ್’ ಆರಂಭ, ಪುಲ್ ಫ್ರೀ

ನವದೆಹಲಿ : ಇಂಡಿಯಾ ಮೊಬೈಲ್ ಕಾಂಗ್ರೆಸ್- 2025 ಉದ್ಘಾಟನೆ ದಿನದಂದು ಜಿಯೋದಿಂದ ಎಐ ಕ್ಲಾಸ್ ರೂಮ್- ಫೌಂಡೇಷನ್ ಕೋರ್ಸ್ ಆರಂಭದ ಘೋಷಣೆ ಮಾಡಲಾಯಿತು. ಇದನ್ನು ಜಿಯೋಪಿಸಿ ರೂಪಿಸಿದೆ. ಇದು ಉಚಿತ ಹಾಗೂ ಆರಂಭಿಕ ಸ್ನೇಹಿ ಪ್ರೋಗ್ರಾಂ ಆಗಿದ್ದು, ಪ್ರತಿ ಕಲಿಕಾರ್ಥಿಯೂ ಎಐ- ಸಿದ್ಧವಾಗಿರುವಂತೆ ಈ ಪ್ರೋಗ್ರಾಂ ರೂಪಿಸಲಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಮಕ್ಕಳು ಹೇಗೆ ಕಲಿಯುತ್ತಾರೆ, ಕೆಲಸ ಮಾಡುತ್ತಾರೆ ಮತ್ತು ಸೃಷ್ಟಿಸುತ್ತಾರೆ ಎಂಬುದರಲ್ಲಿ ಪರಿವರ್ತನೆ ತರುತ್ತಿದೆ. ಸರಿಯಾದ ಜ್ಞಾನ, ಕೌಶಲ ಮತ್ತು ಸಲಕರಣೆ ಮೂಲಕ ಸಬಲಗೊಳಿಸುತ್ತದೆ. … Continue reading ಶಾಲಾ-ಕಾಲೇಜು ವಿದ್ಯಾರ್ಥಿಗಳ ಗಮನಕ್ಕೆ: ಜಿಯೋದಿಂದ ‘ಎಐ ಕ್ಲಾಸ್ ರೂಮ್ ಫೌಂಡೇಷನ್ ಕೋರ್ಸ್’ ಆರಂಭ, ಪುಲ್ ಫ್ರೀ