ಸಾಗರದ ಜನತೆ ಗಮನಕ್ಕೆ: ನಾಳೆಯಿಂದ ಮೂರು ದಿನ ಹಲಸು, ಮಾವು ಮೇಳ, ವಿವಿಧ ಖಾದ್ಯಗಳ ಸವಿರುಚಿ
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಸಾಗರ ನಗರದಲ್ಲಿ ಹಣ್ಣುಗಳ ರಾಜ ಮಾವು ಹಾಗೂ ಮಲೆನಾಡಿನ ಹೆಮ್ಮೆ ಹಲಸಿನ ಹಣ್ಣಿನ ವಿವಿಧ ತಳಿಗಳು ಮತ್ತು ವಿಶಿಷ್ಟ ಖಾದ್ಯಗಳ ಜಾಗತಿಕ ಸವಿಯನ್ನು ಪರಿಚಯಿಸಲು ಅದ್ಧೂರಿ ಮೇಳವೊಂದು ಸಜ್ಜಾಗಿದೆ. ಲಯನ್ಸ್ ಕ್ಲಬ್ ಸಾಗರ (ಮಾದರಿ ಕ್ಲಬ್) ವಲಯ 1, ಪ್ರಾಂತ 8, ಜಿಲ್ಲೆ 317 ಸಿ ವತಿಯಿಂದ ‘ರಾಜರತ್ನ ಇವೆಂಟ್ಸ್’ ಹಾಗೂ ‘ಜನಸ್ನೇಹಿ ಇವೆಂಟ್ಸ್’ ಸಹಯೋಗದೊಂದಿಗೆ ಈ ವಿಶಿಷ್ಟ “ಹಲಸು ಮತ್ತು ಮಾವು ಮೇಳ”ವನ್ನು ನಾಳೆಯಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ಜೂನ್ … Continue reading ಸಾಗರದ ಜನತೆ ಗಮನಕ್ಕೆ: ನಾಳೆಯಿಂದ ಮೂರು ದಿನ ಹಲಸು, ಮಾವು ಮೇಳ, ವಿವಿಧ ಖಾದ್ಯಗಳ ಸವಿರುಚಿ
Copy and paste this URL into your WordPress site to embed
Copy and paste this code into your site to embed