ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಮಯದಲ್ಲಿ ಪರಿಷ್ಕರಣೆ

ಮೈಸೂರು: ರೈಲ್ವೆ ಕಾರ್ಯಾಚರಣಾ ಕಾರಣಗಳಿಂದಾಗಿ, ಪೂರ್ವ ಮಧ್ಯ ರೈಲ್ವೆಯು ಕೆಳಕಂಡ ರೈಲುಗಳ ನಿರ್ಗಮನ /ಆಗಮನ ಸಮಯಗಳಲ್ಲಿ ಪರಿಷ್ಕರಣೆ ಮಾಡಿರುವುದಾಗಿ ತಿಳಿಸಿದೆ. ಈ ಪರಿಷ್ಕೃತ ಸಮಯಗಳು ಕೆಳಗೆ ಸೂಚಿಸಿರುವ ದಿನಾಂಕಗಳಿಂದ ಜಾರಿಗೆ ಬರಲಿವೆ: ರೈಲು ಸಂಖ್ಯೆ 12577 ದರ್ಬಾಂಗ – ಮೈಸೂರು ಎಕ್ಸ್‌ಪ್ರೆಸ್ ದರ್ಬಾಂಗ ನಿಲ್ದಾಣದಿಂದ ಹೊರಡುವ ಸಮಯವನ್ನು 15:35 ಗಂಟೆಯಿಂದ 15:30 ಗಂಟೆಗೆ ಪರಿಷ್ಕರಿಸಲಾಗಿದೆ. ಈ ಬದಲಾವಣೆ 07 ಏಪ್ರಿಲ್ 2026ರಿಂದ ಅನ್ವಯವಾಗಲಿದೆ. ರೈಲು ಸಂಖ್ಯೆ 12578 ಮೈಸೂರು – ದರ್ಬಾಂಗ ಎಕ್ಸ್‌ಪ್ರೆಸ್ ದರ್ಬಾಂಗ ನಿಲ್ದಾಣಕ್ಕೆ ಆಗಮಿಸುವ ಸಮಯವನ್ನು … Continue reading ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಮಯದಲ್ಲಿ ಪರಿಷ್ಕರಣೆ