ಸಾರ್ವಜನಿಕರ ಗಮನಕ್ಕೆ: ವಿಧಾನಸೌಧ, ವಿಕಾಸ ಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ಪಡೆಯಲು ಅವಕಾಶ

ಬೆಂಗಳೂರು: ರಾಜ್ಯದ ಶಕ್ತಿ ಸೌಧ ವಿಧಾನಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ವಿತರಣೆ ಕಾರ್ಯವನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಆನ್ ಲೈನ್ ಮೂಲಕ ಪಾಸ್ ಖರೀದಿಸಿ ವಿಧಾನಸೌಧ, ವಿಕಾಸಸೌಧಕ್ಕೆ ಪ್ರವೇಶಿಸಬಹುದಾಗಿದೆ. ಈ ಕುರಿತು ರಾಜ್ಯ ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ವಿಧಾನ ಸೌಧ/ವಿಕಾಸ ಸೌಧ ಕಟ್ಟಡಗಳಿಗೆ ಸಂದರ್ಶಕರು ಭೇಟಿ ನೀಡುವ ಸಲುವಾಗಿ ನಿಗದಿಪಡಿಸಲಾಗಿರುವ ಸಂದರ್ಶಕರ ಸಮಯದಲ್ಲಿ ಪ್ರವೇಶ ಪಡೆಯಲು ವಿಧಾನ ಸೌಧದ ಗೋಪಾಲಗೌಡ ವೃತ್ತ ಮತ್ತು ದೇವರಾಜ ಅರಸು ಪುತ್ಥಳಿ ಬಳಿ ಇರುವ ಸ್ವಾಗತ ಕೇಂದ್ರಗಳಿಂದ … Continue reading ಸಾರ್ವಜನಿಕರ ಗಮನಕ್ಕೆ: ವಿಧಾನಸೌಧ, ವಿಕಾಸ ಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ಪಡೆಯಲು ಅವಕಾಶ