ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ಮೇ.3ರಿಂದ ಈಜುಕೊಳದಲ್ಲಿ ಬೇಸಿಗೆ ಈಜು ತರಬೇತಿ ಆರಂಭ

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿರುವಂತ ಈಜುಕೊಳದ ಕಾಮಗಾರಿ ಪೂರ್ಣಗೊಂಡಿದ್ದು, ಮೇ.3ರಿಂದ ಬೇಸಿಗೆ ಈಜು ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಈ ಕುರಿತಂತೆ ಸಾಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಾಗರ ತಾಲ್ಲೂಕಿನ ವಿಜಯನಗರದಲ್ಲಿರುವ ದುರಸ್ಥಿ ಕಾಮಗಾರಿ ಪೂರ್ಣಗೊಳಿಸಿದ್ದು, ದಿನಾಂಕ:01-05-2015ರಂದು ಬೆಳಿಗ್ಗೆ ಮಾನ್ಯ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ನವೀಕರಣಗೊಂಡ ಈಜುಕೊಳದ ಚಟುವಟಿಕೆಗಾಗಿ ಮನ: ಚಾಲನೆ ನೀಡಲಿದ್ದಾರೆ. ಅದರಂತೆ ಈ ಹಿಂದೆ ಸದಸ್ಯತ್ವ ಪಡದ … Continue reading ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ಮೇ.3ರಿಂದ ಈಜುಕೊಳದಲ್ಲಿ ಬೇಸಿಗೆ ಈಜು ತರಬೇತಿ ಆರಂಭ