ಶಿವಮೊಗ್ಗ: ಜಿಲ್ಲೆಯ ಸಾಗರ ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು ಮತ್ತು ಅನುಭೋಗದಾರರು 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ತಿಂಗಳಿನೊಳಗೆ ಪಾವತಿಸಿದರೆ ಶೇ. 5ರಷ್ಟು ರಿಯಾಯಿತಿ ಪಡೆಯಬಹುದು ಎಂದು ನಗರಸಭೆ ಪೌರಾಯುಕ್ತ ಎಚ್.ಕೆ. ನಾಗಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರಿಷ್ಕೃತ ತೆರಿಗೆ ದರಗಳು (ಏಪ್ರಿಲ್ 1ರಿಂದ ಜಾರಿ): 2026-27ನೇ ಸಾಲಿಗೆ ವಿವಿಧ ಉದ್ದೇಶದ ಆಸ್ತಿಗಳ ಮೇಲೆ ಶೇ. 3ರಷ್ಟು ತೆರಿಗೆ ದರವನ್ನು ಪರಿಷ್ಕರಿಸಲಾಗಿದ್ದು, ಈ ಕೆಳಗಿನ ವರ್ಗಗಳಿಗೆ ಹೊಸ ದರ ಅನ್ವಯವಾಗಲಿದೆ: ವಸತಿ ಉದ್ದೇಶ: ಶೇ. 3 … Continue reading ಸಾಗರ ನಗರಸಭೆ ವ್ಯಾಪ್ತಿಯ ಜನತೆ ಗಮನಕ್ಕೆ: ಏಪ್ರಿಲ್ ನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿ, ಶೇ.5ರಷ್ಟು ರಿಯಾಯಿತಿ ಪಡೆಯಿರಿ
Copy and paste this URL into your WordPress site to embed
Copy and paste this code into your site to embed