‘ಕಾಡುಗೊಲ್ಲ ಸಮುದಾಯದ’ವರ ಗಮನಕ್ಕೆ: ‘ಗಣೆ ಟ್ರಸ್ಟ್’ವತಿಯಿಂದ ‘ವಿಚಾರ ಕಮ್ಮಟ’ಕ್ಕೆ ಅರ್ಜಿ ಆಹ್ವಾನ
ಚಿತ್ರದುರ್ಗ: ಜಿಲ್ಲೆಯಲ್ಲಿ ಗಣೆ ಟ್ರಸ್ಟ್ ಮೂಲಕ ಕಾಡುಗೊಲ್ಲ ಸಮುದಾಯದ ಅರಿವು, ಜಾಗೃತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದೀಗ ಸಮುದಾಯದ ಯುವಕ-ಯುವತಿಯರಿಗಾಗಿ ಬುಡಕಟ್ಟು ಸಮುದಾಯದ ಸಾಹಿತ್ಯ, ಸಂಸ್ಕೃತಿ, ಅರಿವು ಎಂಬ ವಿಷಯದ ಕುರಿತಂತೆ ವಿಚಾರ ಕಮ್ಮಟವನ್ನು ಜನವರಿ.10, 11ರಂದು ಆಯೋಜಿಸಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಗಣೆ ಟ್ರಸ್ಟ್ ನ ಡಾ.ಪ್ರೇಮಾ ಅವರು ಮಾಹಿತಿ ನೀಡಿದ್ದು, ಗಣೇಟ್ರಸ್ಟ್ (ರಿ), ಹಿರಿಯೂರು, ಬುಡಕಟ್ಟು ಮಹಿಳಾ ಜಾಗೃತಿ ಮತ್ತು ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಒಂದು ಸಂಸ್ಥೆ ಆಗಿದೆ. ಈಗಾಗಲೇ ಕಾಡುಗೊಲ್ಲರ ಹಟ್ಟಿಗಳಲ್ಲಿ … Continue reading ‘ಕಾಡುಗೊಲ್ಲ ಸಮುದಾಯದ’ವರ ಗಮನಕ್ಕೆ: ‘ಗಣೆ ಟ್ರಸ್ಟ್’ವತಿಯಿಂದ ‘ವಿಚಾರ ಕಮ್ಮಟ’ಕ್ಕೆ ಅರ್ಜಿ ಆಹ್ವಾನ
Copy and paste this URL into your WordPress site to embed
Copy and paste this code into your site to embed