ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ

ತುಮಕೂರು: ತುಮಕೂರಿನ ಅಂತರಸನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 50 ಅಭ್ಯರ್ಥಿಗಳಿಗೆ ತಕ್ಷಣವೇ ಕೆಲಸಕ್ಕೆ ಸೇರಲು ಅವಕಾಶವಿದೆ. ಹುದ್ದೆಯ ವಿವರಗಳು: ಹುದ್ದೆಯ ಹೆಸರು: ಹೆಲ್ಪರ್ (Unskilled Helpers) ಒಟ್ಟು ಹುದ್ದೆಗಳು: 50 ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ (SSLC) ಪಾಸ್ ಅಥವಾ ಫೇಲ್ ಆದವರೂ ಅರ್ಹರು. ವೇತನ ಮತ್ತು ಸೌಲಭ್ಯಗಳು: ವೇತನ: ₹19,000 (ತಿಂಗಳಿಗೆ) ಕೆಲಸದ ಅವಧಿ: 12 ಗಂಟೆಗಳ ಶಿಫ್ಟ್ ಇತರೆ ಸೌಲಭ್ಯಗಳು: ಉಚಿತ ವಸತಿ ಸೌಲಭ್ಯ, ಇಎಸ್‌ಐ … Continue reading ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ